• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತ್ನಿ ಎದುರೇ ಕಾರಿನ ಚಕ್ರಕ್ಕೆ ಸಿಲುಕಿದ ಪತಿ, ದೃಶ್ಯ ಸಿಸಿಟಿವಿಯಲ್ಲಿ ಸೆರೆ

|

ಕೋಲಾರ, ಏ.3: ಪತ್ನಿ ಎದುರೇ ಕಾರಿನ ಚಕ್ರಕ್ಕೆ ಸಿಲುಕಿದ ಪತಿ ಪವಾಡಸದೃಶವಾಗಿ ಪಾರಾಗಿ ಬಂದ ಘಟನೆ ಕೋಲಾರ ಮತ್ತು ಆಂಧ್ರ ಗಡಿಯಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಏಪ್ರಿಲ್ 1 ರಂದು ಗಂಗಾವರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿ ಪಕ್ಕದಲ್ಲಿದ್ದ ಅಂಗಡಿಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ಸೆರೆಯಾಗಿದೆ. ಈ ಅಪಘಾತದಿಂದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಂದೆಯ ಕಣ್ಣುದುರೇ ಹೆಣ್ಣುಮಕ್ಕಳಿಬ್ಬರ ಮೇಲೆ ಹರಿಯಿತು ಟ್ರಕ್

ದಂಪತಿ ಬೈಕಿನಲ್ಲಿ ಹೋಗುತ್ತಿದ್ದರು, ಚಿತ್ತೂರು ಜಿಲ್ಲೆಯ ಪಲಮನೇರು ಗಂಗಾವರಂ ಬಳಿ ಬೈಕ್‌ಗೆ ಹಿಂದಿನಿಂದ ಕಾರು ಬಂದು ಡಿಕ್ಕಿ ಹೊಡೆದಿದೆ ಆ ರಭಸಕ್ಕೆ ಬೈಕಿನಿಂದ ಹಾರಿ ಕಾರಿನ ಚಕ್ರಕ್ಕೆ ಸಿಲುಕಿದ್ದಾರೆ. ತಕ್ಷಣವೇ ಕಾರಿನ ಚಾಲಕ ಬ್ರೇಕ್ ಹಾಕಿದ್ದರಿಂದ ಅವರ ಪ್ರಾಣ ಉಳಿದಿದೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದೆ.

ಕೋಲಾರ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2019
ಎಸ್ ಮುನಿಸ್ವಾಮಿ ಬಿ ಜೆ ಪಿ ಗೆದ್ದವರು 7,09,165 56% 2,10,021
ಕೆಎಚ್ ಮುನಿಯಪ್ಪ ಐ ಎನ್ ಸಿ ರನ್ನರ್ ಅಪ್ 4,99,144 40% 2,10,021
2014
ಕೆ.ಎಚ್. ಮುನಿಯಪ್ಪ ಐ ಎನ್ ಸಿ ಗೆದ್ದವರು 4,18,926 37% 47,850
ಕೋಲಾರ ಕೇಶವ ಜೆ ಡಿ (ಎಸ್) ರನ್ನರ್ ಅಪ್ 3,71,076 33% 0
2009
ಕೆ.ಎಚ್. ಮುನಿಯಪ್ಪ ಐ ಎನ್ ಸಿ ಗೆದ್ದವರು 3,44,771 37% 23,006
ಡಿ.ಎಸ್. ವೀರಯ್ಯ ಬಿ ಜೆ ಪಿ ರನ್ನರ್ ಅಪ್ 3,21,765 35% 0
2004
ಕೆ.ಎಚ್. ಮುನಿಯಪ್ಪ ಐ ಎನ್ ಸಿ ಗೆದ್ದವರು 3,85,582 42% 11,635
ವೀರಯ್ಯ ಡಿ.ಎಸ್. ಬಿ ಜೆ ಪಿ ರನ್ನರ್ ಅಪ್ 3,73,947 41% 0
1999
ಕೆ.ಎಚ್. ಮುನಿಯಪ್ಪ ಐ ಎನ್ ಸಿ ಗೆದ್ದವರು 3,21,964 39% 82,782
ಜಿ. ಮಂಗಮ್ಮ ಬಿ ಜೆ ಪಿ ರನ್ನರ್ ಅಪ್ 2,39,182 29% 0
1998
ಕೆ.ಎಚ್. ಮುನಿಯಪ್ಪ ಐ ಎನ್ ಸಿ ಗೆದ್ದವರು 3,04,261 40% 77,972
ಬಾಲಾಜಿ ಚನ್ನಯ್ಯ ಜೆ ಡಿ ರನ್ನರ್ ಅಪ್ 2,26,289 29% 0
1996
ಕೆ.ಎಚ್. ಮುನಿಯಪ್ಪ ಐ ಎನ್ ಸಿ ಗೆದ್ದವರು 3,10,349 44% 17,042
ಬಾಲಾಜಿ ಚನ್ನಯ್ಯ ಜೆ ಡಿ ರನ್ನರ್ ಅಪ್ 2,93,307 42% 0
1991
ಕೆ.ಎಚ್. ಮುನಿಯಪ್ಪ ಐ ಎನ್ ಸಿ ಗೆದ್ದವರು 2,35,902 40% 62,377
ವಿ. ಹನುಮಪ್ಪ ಬಿ ಜೆ ಪಿ ರನ್ನರ್ ಅಪ್ 1,73,525 30% 0
1989
ವೈ. ರಾಮಕೃಷ್ಣ ಐ ಎನ್ ಸಿ ಗೆದ್ದವರು 3,50,009 52% 1,32,602
ಬಿ. ಮುನಿಯಪ್ಪ ಜೆ ಡಿ ರನ್ನರ್ ಅಪ್ 2,17,407 32% 0
1984
ವಿ. ವೆಂಕಟೇಶ ಜೆ ಎನ್ ಪಿ ಗೆದ್ದವರು 2,39,562 52% 44,765
ಜಿ.ವೈ. ಕೃಷ್ಣನ್ ಐ ಎನ್ ಸಿ ರನ್ನರ್ ಅಪ್ 1,94,797 42% 0
1980
ಜಿ.ವೈ. ಕೃಷ್ಣನ್ ಐ ಎನ್ ಸಿ (ಐ) ಗೆದ್ದವರು 1,82,241 50% 97,512
ಟಿ. ಚನ್ನಯ್ಯ ಜೆ ಎನ್ ಪಿ ರನ್ನರ್ ಅಪ್ 84,729 23% 0
1977
ಜಿ.ವೈ. ಕೃಷ್ಣನ್ ಐ ಎನ್ ಸಿ ಗೆದ್ದವರು 1,96,290 56% 73,016
ವೈ. ರಾಮಕೃಷ್ಣ ಬಿ ಎಲ್ ಡಿ ರನ್ನರ್ ಅಪ್ 1,23,274 35% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Husband escaped from narrow accident in front of his wife in Kolar. Incident has been recorded in cctv .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more