ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರೀನ್ ಜೋನ್ ಕೋಲಾರಕ್ಕೆ ಬಣ್ಣ ಬದಲಾಗುವ ಆತಂಕ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 08: ಕೋಲಾರದ ಗಡಿ ಆಂಧ್ರ ಪ್ರದೇಶದಲ್ಲಿ ಕೊರೊನಾ‌ ಮಹಾಮಾರಿ ಅಟ್ಟಹಾಸ ಮರೆಯುತ್ತಿದೆ. ಚಿತ್ತೂರು ಜಿಲ್ಲೆಯ ವಿಕೋಟದಲ್ಲಿ ಒಂದೇ ದಿನ ಐದು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಗ್ರೀನ್ ಝೋನ್ ಆಗಿರುವ ಕೋಲಾರಕ್ಕೆ ಆರಂಕ ಶುರುವಾಗಿದೆ.

Recommended Video

ನಿಮ್ಮೆಲ್ಲರ ಸಹಕಾರದಿಂದಲೇ ನಾನು ಇಷ್ಟೆಲ್ಲ ಮಾಡ್ತಿರೋದು | Ragini | Oneindia Kannada

ವಿಕೋಟ ಪಟ್ಟಣವನ್ನು ಇದೀಗ ರೆಡ್ ಝೋನ್ ಎಂದು ಘೋಷಿಸಲು ಚಿಂತನೆ ನಡೆಯುತ್ತಿದೆ. ವಿಕೋಟದಿಂದ ಚೆನ್ನೈಗೆ ತರಕಾರಿ ತೆಗೆದುಕೊಂಡು ಹೋಗಿ ಬರುತ್ತಿದ್ದ ಐದು ಜನರಲ್ಲಿ ಸೋಂಕು ಪತ್ತೆಯಾಗಿದೆ. ವಿಕೋಟಾಗೆ ಚಿತ್ತೂರು ಎಸ್ಪಿ ಸೆಂಥಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಜನರಿಗೆ ಕ್ವಾರಂಟೈನ್ ವಿಧಿಸಲಾಗಿದೆ.

ಗಡಿನಾಡು ಬೆಳಗಾವಿಯಲ್ಲಿ ಹೆಚ್ಚಾಯಿತು ಆತಂಕ; 85ಕ್ಕೆ ಮುಟ್ಟಿದ ಸಂಖ್ಯೆಗಡಿನಾಡು ಬೆಳಗಾವಿಯಲ್ಲಿ ಹೆಚ್ಚಾಯಿತು ಆತಂಕ; 85ಕ್ಕೆ ಮುಟ್ಟಿದ ಸಂಖ್ಯೆ

Fear In Kolar As 5 Corona Positive Cases In Chittur

ಇದೀಗ ಕೋಲಾರ ಗಡಿಯಿಂದ ಕೇವಲ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿರುವುದು ಸಹಜವಾಗೇ ಆತಂಕ ಮೂಡಿಸಿದೆ. ತರಕಾರಿ ವ್ಯಾಪಾರಸ್ಥರು ಕೋಲಾರ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ತಿರುಗಾಡಿರುವ ಶಂಕೆಯಿದ್ದು, ಕೆಜಿಎಫ್ ತಾಲ್ಲೂಕಿನ ಗಡಿಯಲ್ಲಿರುವ ವೆಂಕಟಾಪುರ, ಕದರಿಗಾನದಲ್ಲಿ ಆತಂಕ ಹೆಚ್ಚಾಗಿದೆ. ಗಡಿ ಪಂಚಾಯಿತಿಗಳಲ್ಲಿ ಡಂಗುರ ಹಾಕಿ, ಗಡಿ ಸಂಪರ್ಕ ಸೀಲ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಕೋಲಾರ ಉಪ ವಿಭಾಗಾಧಿಕಾರಿ ವರದಿ ಆಧರಿಸಿ ಕಂಟೈನ್ ಮೆಂಟ್ ಜೋನ್ ಅಥವಾ ಸೀಲ್ ಮಾಡಲು ಚಿಂತನೆ ನಡೆಯುತ್ತಿದೆ.

English summary
Fear started in kolar district, as five corona positive cases reported in border vikota of chittur,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X