ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

22.50 ಲಕ್ಷ ರೂ‌ಪಾಯಿ ಮೌಲ್ಯದ ಮದ್ಯ ಸುರಿದ ಅಧಿಕಾರಿಗಳು

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ 30: ಈವರೆಗೆ ಕಾರ್ಯಾಚರಣೆ ನಡೆಸಿ ಕಾರವಾರ ವಲಯ, ಉಪವಿಭಾಗ ಹಾಗೂ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಂಡಿದ್ದ 22.50 ಲಕ್ಷ ರೂ‌ಪಾಯಿ ಮೌಲ್ಯದ ಮದ್ಯವನ್ನು ಕಾರವಾರದ ಅಬಕಾರಿ ಕಚೇರಿಯ ಹಿಂಭಾಗ ಮಂಗಳವಾರ ನಾಶಪಡಿಸಲಾಯಿತು.

ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ದಾಖಲಿಸಿದ ಒಟ್ಟು 109 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 8,654 ಲೀಟರ್ ಮದ್ಯ, ಫೆನ್ನಿ ಹಾಗೂ ಬಿಯರ್ ಅನ್ನು ನೆಲಕ್ಕೆ ಸುರಿದು ನಾಶಪಡಿಸಲಾಯಿತು.

 ಬೇಕೇ ಬೇಕು ಬಾರ್ ಬೇಕು; ಸೋವೇನಹಳ್ಳಿಯಲ್ಲಿ ಮದ್ಯದಂಗಡಿಗೆ ಪ್ರತಿಭಟನೆ ಬೇಕೇ ಬೇಕು ಬಾರ್ ಬೇಕು; ಸೋವೇನಹಳ್ಳಿಯಲ್ಲಿ ಮದ್ಯದಂಗಡಿಗೆ ಪ್ರತಿಭಟನೆ

"ವಶಪಡಿಸಿಕೊಳ್ಳಲಾದ ಮದ್ಯ ಹಾಗೂ ಅದರ ಉತ್ಪನ್ನಕ್ಕೆ ಬಳಕೆಯಾಗುವ ವಸ್ತುಗಳ ಮಾರಾಟಕ್ಕೆ ಅವಕಾಶವಿಲ್ಲದ ಕಾರಣ ಅದನ್ನು ನಾಶಪಡಿಸುತ್ತೇವೆ" ಎಂದು ಅಬಕಾರಿ ಜಿಲ್ಲಾ ಅಧಿಕಾರಿ ಎಲ್.ಎ.ಮಂಜುನಾಥ ತಿಳಿಸಿದರು.

Officers Poured Liquor Worth Rs 22.50 lakh

ಈ ಸಂದರ್ಭದಲ್ಲಿ ಉಪ ವಲಯ ಸಬ್ ಇನ್ ಸ್ಪೆಕ್ಟರ್ ಸುವರ್ಣ ನಾಯಕ, ಕಾರವಾರ ವಲಯ ಪ್ರಭಾರ ಇನ್ ಸ್ಪೆಕ್ಟರ್ ಶ್ರೀಧರ್ ಸೇರಿದಂತೆ ಸಿಬ್ಬಂದಿ ಇದ್ದರು.

English summary
Around 22.50 lakh rupees worth seized liquor was poured by officers in karwar. In a total of 109 cases filed by police and excise officials, 8,654 liters of liquor, fenny and beer were poured and destroyed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X