ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೀಗೂ ಉಂಟೇ?: ಹೆಲಿಕ್ಯಾಪ್ಟರ್ ನಲ್ಲಿ ಬಂದು ಮೀನು ಕೇಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ!

By ಕಾರವಾರ ಪ್ರತಿನಿಧಿ
|
Google Oneindia Kannada News

Recommended Video

ಹೆಲಿಕ್ಯಾಪ್ಟರ್ ನಲ್ಲಿ ಬಂದು ಅರಬ್ಬೀ ಸಮುದ್ರದಿಂದ ಮೀನು ಖರೀದಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ | Oneindia Kannada

ಕಾರವಾರ, ಅಕ್ಟೋಬರ್.31: ಸಾಮಾನ್ಯವಾಗಿ ಮೀನಿನ ಮಾರುಕಟ್ಟೆ, ಸಮುದ್ರ, ಕೆರೆ ಇರುವ ಸ್ಥಳಗಳಿಗೆ ಜನರು ಬಂದು ಮೀನು ಖರೀದಿ ಮಾಡಿಕೊಂಡು ಹೋಗಿದ್ದನ್ನು ನೋಡಿದ್ದೇವೆ. ಆದರೆ ಹೆಲಿಕ್ಯಾಪ್ಟರ್ ಮೂಲಕ ಬಂದು ಮೀನು ಖರೀದಿ ಮಾಡುವುದೆಂದರೆ...!

ಅಯ್ಯೋ, ಜನ ಮೀನನ್ನು ಹೀಗೆ ಖರೀದಿ ಮಾಡುವುದಕ್ಕೆ ಶುರುವಿಟ್ಟುಕೊಂಡರಾ? ಎಂದು ಪ್ರಶ್ನಿಸಬೇಡಿ. ಯಾಕೆಂದರೆ ಇಲ್ಲಿ ಹೆಲಿಕ್ಯಾಪ್ಟರ್ ಮೂಲಕ ಬಂದು ಮೀನು ತೆಗೆದುಕೊಂಡು ಹೋಗಿರುವುದು ನಿಜ. ಆದರೆ ತೆಗೆದುಕೊಂಡು ಹೋಗಿರುವವರು ಸಾಮಾನ್ಯ ಜನರಲ್ಲ. ಕೋಸ್ಟ್ ಗಾರ್ಡ್ ಸಿಬ್ಬಂದಿಗಳು.

ಮನುಷ್ಯತ್ವವನ್ನೇ ಗೆಲ್ಲಿಸಿದ ಈ ಇಬ್ಬರ ವಿಡಿಯೋ ಈಗ ವೈರಲ್ಮನುಷ್ಯತ್ವವನ್ನೇ ಗೆಲ್ಲಿಸಿದ ಈ ಇಬ್ಬರ ವಿಡಿಯೋ ಈಗ ವೈರಲ್

ಹೌದು, ಹೆಲಿಕ್ಯಾಪ್ಟರ್ ನಲ್ಲಿ ಕುಳಿತು ದೋಣಿಯಲ್ಲಿರುವ ಮೀನುಗಾರಿಂದ ಮೀನು ಕೇಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ನಡೆದದ್ದು ಗೋವಾ ಕರ್ನಾಟಕ ಗಡಿಭಾಗ ಅರಬ್ಬೀ ಸಮುದ್ರದಲ್ಲಿ.

Navy staff buys fish from boat fishermen at the Arabian Sea

 ನಿಂತ ನೆಲವೇ ಬಾಯ್ತೆರೆದು ನುಂಗಲು ಹೊರಟಿತು!: ಎದೆ ಝಲ್ಲೆನಿಸುವ ದೃಶ್ಯ ಸೆರೆ ನಿಂತ ನೆಲವೇ ಬಾಯ್ತೆರೆದು ನುಂಗಲು ಹೊರಟಿತು!: ಎದೆ ಝಲ್ಲೆನಿಸುವ ದೃಶ್ಯ ಸೆರೆ

ಮೀನುಗಾರರು ಮಲ್ಪೆಯ ಕಡೆಯಿಂದ ಮೀನು ಹಿಡಿದು ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹಾದು ಹೋಗುತ್ತಿದ್ದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ದೋಣಿಯ ಸಮೀಪಕ್ಕೆ ಹೆಲಿಕ್ಯಾಪ್ಟರ್ ತಂದು ಮೀನನ್ನು ಕೇಳಿದ್ದಾರೆ. ನಂತರ ಕವರ್ ಒಂದನ್ನು ಹಗ್ಗದ ಮೂಲಕ ಕೆಳಗಿಳಿಸಿ ಮೀನು ಪಡೆದು ತೆರಳಿದ್ದಾರೆ.

English summary
Coast guard staff buys fish from boat fishermen at the Arabian Sea, Goa-Karnataka border. This incident video is now viral everywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X