ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ್ತೂರಿ ರಂಗನ್ ವರದಿ; ಕಾರವಾರದ ಈ ಹಳ್ಳಿಗಳಿಗೆ ಆಪತ್ತು!

|
Google Oneindia Kannada News

ಬೆಂಗಳೂರು, ಜುಲೈ 21: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಕಾರವಾರದ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ? ಎಂಬುದರ ವಿವರಣೆ ಇಲ್ಲಿದೆ.

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.

 ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸಲು ಪ್ರಸ್ತಾವನೆ ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಾಯಿಸಲು ಪ್ರಸ್ತಾವನೆ

ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಅಂಕೋಲ ತಾಲೂಕಿನ ಹೆಗ್ಗಾರ್, ನಾವಗಡ್ಡೆ, ಅಡ್ಲೂರು, ಬೊಗ್ರಿಬೈಲ್, ಅಗ್ಸೂರು, ಕುಂಟಗಣಿ, ಹಿಲ್ಲೂರು, ತಾಳಗದ್ದೆ, ಗುಳೆ, ಮಣಿಗದ್ದೆ, ವಾಸರ್, ಕುದರಿಗೆ, ವಾರಿಲ್ಬೇಣ, ಸರ್ವೆ, ವಾಸರ್ ಕುದ್ರಿಗೆ, ಅಚವೆ, ಮೋರಳ್ಳಿ, ಕೊಡಸಾಣಿ, ಶಿರೂರು, ಕರೇಬೈಲ್, ಕೆಂಕಣಿಶಿವಪುರ, ಕರೇಬೈಲ್, ಬ್ರಾಹ್ಮೂರ್, ತಕಟ್ಗೇರಿ ಈ ಹಳ್ಳಿಗಳು ಪರಿಸರ ಸೂಕ್ಷ್ಮವಲದಲ್ಲಿ ಗುರುತಿಸಲಾಗಿದ್ದು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಕಾರವಾರದ ಬಂಟ್ವಾಳ ತಾಲೂಕಿನ ಕೊಪ್ಪ, ಹೆಂಜಾಲೆ, ಹಸರವಳ್ಳಿ, ಬಡಬಾಗ್, ಅಗ್ಗಾ, ಹುಡಿಲ್, ಹಲ್ಯಾನಿ,ಹುಡಿಲ್, ಅಂತ್ರವಳ್ಳಿ, ಹಲ್ಯಾನಿ, ಕಿತ್ರೆ, ಹಾಡವಳ್ಳಿ, ವೋನಿ ಬಾಗಿಲ್, ಕುರಂದೂರು, ಮಾರುಕೇರಿ, ಕುರಂದೂರು, ಕುಂಟವಾಣಿ, ಅರವಕ್ಕಿ, ಬಿಳೂರ್ಮನೆ, ಬೆಸೆ, ಕೆರೆಹಿತ್ತಲ್, ಹೆಜ್ಜಿಲ್, ಹಳ್ಳಾರಿ, ಕೆಕ್ಕೋಡ್, ಬೆಣಂದೂರು, ಕಾಗೆಗುಂಡಿ, ಮುಗಳಿ, ನೂಜ್ ಈ ಹಳ್ಳಿಗಳು ಪರಿಸರ ಸೂಕ್ಷ್ಮವಲದಲ್ಲಿ ಗುರುತಿಸಲಾಗಿದ್ದು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಕಾರವಾರದ ಹೊನ್ನಾವರ ತಾಲೂಕಿನ ಚಂದಾವರ, ಕಡ್ನೀರ್, ಹೊಡ್ಕೆ ಶಿರೂರು, ಹಿರೇಬೈಲ್, ಹೊಸಗೋಡು, ಸಲ್ಕೋಡ್, ನೀಲ್ಕೋಡ್, ಜನ್ನ, ಕಡಕಲ್, ಗುಂಡಬಾಳ, ಮಹಿಮೆ, ತುಂಬೊಳ್ಳಿ, ಹೆರವಳಿ, ಜಲವಳ್ಳಿ, ಸರಳಗಿ, ಹುಲೇಗಾರ, ಹನೇಹಳ್ಳಿಕಬ್ಬಿನಹಕ್ಕಲ್, ಹೆರಂಗಡಿ, ನಾಗರಬಸ್ತಿಕೇರಿ, ಕೆಳಗಿನ್-ಇಡಗುಂಜಿ, ಉಪ್ಪೋಣಿ, ಗುಣವಂತೆ, ನಾಗರಬಸ್ತಿಕೇರಿ, ಹಿನ್ನೂರು, ಬೀರಂಗೋಡ್, ಬೇಗೋಡಿ, ಮಾಗೋಡು, ಮೇಲಿನ-ಮಣ್ಣಿಗೆ, ಹಡಗೇರಿ, ಶಿರಕೂರು, ಮಾಗೋಡು, ಗುಡೇಮಕ್ಕಿ, ಆಡುಕಲ್, ಮಂಕಿ, ಖಂಡೋಡಿ, ದಬ್ಬೋಡ್, ಹಾಡಿಕಲ್, ಅಡೆಕೆಕುಳಿ, ಆಶಿಕೇರಿ, ಕೋಟ, ತುಂಬೆಬೀಳ, ಸಂಪೊಳ್ಳಿ, ಸುಲೇಬಿಲ್, ಹೇರಳಿ, ಕುಚೋಡಿ ಈ ಹಳ್ಳಿಗಳು ಪರಿಸರ ಸೂಕ್ಷ್ಮವಲದಲ್ಲಿ ಗುರುತಿಸಲಾಗಿದ್ದು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಕಾರವಾರದ ಜೊಯಿಡಾ ತಾಲೂಕಿನ ಪಾಲದ, ರಂಗಾರೂಕ್, ವಿರಂಜೋಲ್, ಅಖೇತಿ, ವಾಟಾಲ, ದೇವುಲ್ಲಿ (ತಿನೈ), ಅಖೇತಿ, ಪಯಸವಾಡಿ, ಅನಮೋದ, ಕಲಂಬುಲಿ, ಚಂದವಾಡಿ, ದುರ್ಗ್, ಕೊಂಶೇತ್, ಕುಣಗಿನಿ, ಅಂಶೇತ್, ಚಾಪೋಲಿ (ಎ), ಕಮ್ರಾ, ಮಿರಾಸ್ ಕುಂಬೇಲಿ, ಶಿಂಗರಗಾಂವ್, ವೆಲಿಫ್ ಕುಂಬೇಲಿ, ಆಸು, ಬೋರಿ, ಐವೊಲಿ, ಕುಡಲಗಾಂವ್, ಬೋರೆಗಾಳಿ, ತಿಂಬೋಳಿ, ವೈಜಗಾಂವ್, ಅವೇದ, ಕಾಸರ್ಲೆ, ವಾಡಾ, ಬಾಮನವಾಡಿ, ಕುವೇಶಿ, ಕುಂಬ್ರಲ್, ಡೋನ್‌ಶೆಟ್,ವರಂಡೆ, ಪುಶೆಲಿ, ಬಂದೋಡ, ಬಂದೋಡ, ವೈನಿ, ಜಗಲಬೆಟ್ಟ, ಉಸೋಡ, ಅಸುಳ್ಳಿ, ಪಿಸೋಸೆ, ಕೊಂಡ (ಹಳಿಯಾಳ), ವೈರಲ್, ಮಾವಲಿಂಗೆ, ಬಡಗುಂದ, ಡಿಗ್ಗಿ, ವಿರ್ನೋಲಿ,ಬಾಪೇಲಿ, ಪಂಜೇಲಿ, ತೇರಳಿ, ಪ್ರಧಾನಿ, ಗವೇಗಲಿ, ಸಂಜೋಯಿಡಾ, ನಾಗೋಡ, ಸಂಗಾವೆ, ಜಳವಳಿ,ಚಾಪೋಲಿ (ಕಳಸಾಯಿ) ಜೋಯಿಡಾ ಚಾಪೋಲಿ (ಕಳಸಾಯಿ) ದೇರಿಯೇ ನಗರಿ ಚಾಪೋಲಿ (ಎ) ಹುದಾಸ ಕವಲೆ ಕುಂಡಲ್ ಕಟೆಲ್ ಗಂಗೋಡ ಕಟೀಲಿ (ಕುಂಬಾರ ವಾಡ) ಗಂಗೋಡ ಕುಂಬೇಲಿ, ತಿನೈ ಖಂಡ, ಗೋಡಶೆಟ್, ಗಂಡ, ಗಂಡ್, ಕಲಾಸಾಯಿ, ನುಜ್ಜಿ, ಅಂಬೊಳ್ಳಿ, ಅಂಬೊಳ್ಳಿ, ಯರಮುಖ, ನಿಗುಂಡಿ, ಚೇಫರ್, ಬೇಡಸಗದ್ದೆ, ಬಡಪೋಲಿ, ಬಿಡೋಲಿ, ಹೆಬ್ಬಾಳ, ಶಿವಾಪುರ, ಅಣಶಿ, ತುಳಸಗೇರಿ, ಶಿವಾಪುರ, ಉಳವಿ, ಕೊಡ್ತಳ್ಳಿ, ನೇತುರ್ಗೆ, ಬೀರಖೋಲ್, ಬೀರಖೋಲ್, ಈ ಹಳ್ಳಿಗಳು ಪರಿಸರ ಸೂಕ್ಷ್ಮವಲದಲ್ಲಿ ಗುರುತಿಸಲಾಗಿದ್ದು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಕಾರವಾರ ತಾಲೂಕಿನ ಲಾಂಡೆ, ಕಾಮರಗಾಂವ, ಗೋಯಾರ್, ಗೋಟೆಗಾಳಿ, ಮೈಗಿನಿ, ಬಾಳೆಮನೆ, ಭೈರೆ, ಕದ್ರಾ, ಗೋಪಶಿಟ್ಟಾ, ಹಂಕೋನ್, ಮುದಗೇರಿ, ಹೊಟೆಗಲಿ, ದೇವಕರ್, ಆರವ, ಸಾವಂತವಾಡ, ಮಲ್ಲಾಪುರ, ವಿರ್ಜೆ, ಕೆರ್ವಾಡಿ, ಕುಚೇಗಾರ, ಕಡಿಯೆ, ಕೈಗಾ, ದೇವಲಮಕ್ಕಿ, ಶಿರ್ವೆ, ನಿವ್ಲಿ, ಹರ್ತುಗ, ಸಿದ್ದರ, ಕಡವಾಡ, ಬರಗಲ್, ನಿವ್ಲಿ, ಬೇಲೂರು, ನಾಗೇಕೋವೆ, ಶಿರವಾಡ, ತೋಡೂರು, ಚೆಂಡಿಯೆ, ಅರ್ಗಾ, ಅಮದಳ್ಳಿ, ಈ ಹಳ್ಳಿಗಳು ಪರಿಸರ ಸೂಕ್ಷ್ಮವಲದಲ್ಲಿ ಗುರುತಿಸಲಾಗಿದ್ದು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಕಾರವಾರದ ಕುಮಟ ತಾಲೂಕಿನ ಹೆಗ್ಲೆ, ಯಾಣ, ಕಡಕೋಡ್, ಕೋಳಿಮಂಜಗುಣಿ, ಸಂಡೊಳ್ಳಿ-ಮುತ್ತೊಳ್ಳಿ, ಬೆಳ್ಳಂಗಿ, ಕುರಿಗದ್ದೆ, ಮುಗ್ವೆಕನವಾಡಿ, ಯಳವಳ್ಳಿ, ಕೊಡಂಬಳೆ, ಆನೆಗುಂಡಿ, ಯಡತರೆ, ಯತ್ತಿನಬೈಲ್, ಹೆಬ್ಬೈಲ್, ಆಲ್ಕೋಡ್, ನಿಲ್ಕೋಡ್, ಆನೆಗುಂಡಿ, ಅಂತ್ರವಳ್ಳಿ, ಸಂತೂರು, ಭಂಡಿವಾಳ, ಕಣಕಲೆ, ಮಳ್ವಳ್ಳಿ, ಕವಲೋಡಿ, ಕಳವೆ, ಶಿರಗುಂಜಿ, ಮೋರ್ಸ್, ಕಲ್ಲಬ್ಬೆ, ಬಂಗನೆ, ಕಂದವಳ್ಳಿ, ಮುದಗಿ, ಹೊಸದ್, ಸೊಪ್ಪಿನಹೊಸಳ್ಳಿ, ದೀವಳ್ಳಿ, ಮುದ್ನಳ್ಳಿ, ಬಸೊಳ್ಳಿ, ಮೇದಿನಿ, ಸಂತಗಲ್, ಹೊಳನಗದ್ದೆ, ಅಬ್ಬೊಳ್ಳಿ, ಹಿಂದಬೈಲ್, ಹರವಳ್ಳಿ, ಉಳ್ಳೂರುಮಠ

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಕಾರವಾರದ ಸಿದ್ದಾಪುರ ತಾಲೂಕಿನ ಗಿರಗದ್ದೆ, ಅರೆಹಳ್ಳ, ದೇವಿಸರ, ಶೀಗೇಹಳ್ಳಿ, ಘಟ್ಟಿಕಾಯಿ, ತಗ್ಗಿನಬಳಗಾರ್, ಕೆಳಗಿನ್ ಸರ್ಕುಳಿ, ಮದನಕಲ್, ಅಡ್ಕಳ್ಳಿ, ಮಣಿಗಾರ, ಉಂಬಳಮನೆ, ಹಳ್ಳಿಬೈಲ್, ಕಂಚಿಕಾಯಿ, ಏಳುಗಾರ, ಆಲ್ದೋಟ್, ಬಾಳೆಕಾಯಿ, ಗೋಲ್ಗೋಡು,ಗವಿಂಗುಡ್ಡೆ, ಬಿದರಮನೆ, ಮುಳಗುಂದ, ಕರ್ಜಗಿ, ಬಾಳೇಸರ, ಹುಲ್ಲುಂಡೆ, ಮಟ್ಟಿ, ಹಳ್ಳಿ, ಹಿರೇಕ (ಕೊಡಸರಹಲಕಣಿ), ಸುರ್ಗಿಕೊಪ್ಪ, ಮೂಡಳ್ಳಿ, ಕಾಳೇನಹಳ್ಳಿ, ತಾರೇಸರ, ನಿಲ್ಕುಂದ, ಕೊಡಸರ, ಮುತ್ತಳ್ಳಿ, ನಂದ್ಯಾನೆ, ಬಾಳೆಕೊಪ್ಪ (ಶಿರಲಗಿ), ಬಾಳಗೋಡ, ಮಾಘೇಗಾರ, ಕೊಳಗಿ, ಬೇಗಾರ,ಕುಡೆಗೋಡು, ಕೋಡಿಗದ್ದೆ, ಮುತ್ತಿಗೆ (ಕಾವಲ್ ಕೊಪ್ಪ), ಇಟಗಿ, ಸಂಗೋಳಿಮನೆ, ದನ್ಮಾವ್, ತಾರಗೋಡು, ತಾಳೇಕೇರಿ, ಕೆರೆಮನೆ, ಆಲವಳ್ಳಿ, ಆಲಗೋಡು, ಸುತ್ತಲಮನೆ, ಮತ್ತಿಗಾರ,ಚಂದ್ರಘಟಗಿ, ಹುಕಲಿ (ವಾಜಗೋಡು), ಹರಳಿಕೊಪ್ಪ, ಕೊಡಗದ್ದೆ, ಮಲೆಮನೆ, ಹೇಮಗಾರ, ಹೆಜಣಿ, ಕಿಲಾರ, ಕುಳಿಬೀಡು, ಕೋಡ್ಕಣಿ, ಮಳವಜಡ್ಡಿ, ಹೆಗ್ಗೆಕೊಪ್ಪ, ಕೊರಲಕಾಯಿ, ಮುಸವಳ್ಳಿ, ಮಳವಳ್ಳಿ, ಈ ಹಳ್ಳಿಗಳು ಪರಿಸರ ಸೂಕ್ಷ್ಮವಲದಲ್ಲಿ ಗುರುತಿಸಲಾಗಿದ್ದು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಕಾರವಾರದ ಸಿರಸಿ ತಾಲೂಕಿನ ಗಡಿಹಳ್ಳಿ, ಗಡಿಹಳ್ಳಿ, ಸೊಣಗಿನಮನೆ, ಧೋರಣಗಿರಿ, ಕೊಡ್ನಗದ್ದೆ, ಯಡಳ್ಳಿ, ಮಸ್ಕಿ, ಗೌಡಳ್ಳಿ, ಮೊಗದ್ದೆ, ಕಣಮುಸ್ಕಿ, ದಾಸನಗದ್ದೆ, ವಾನಳ್ಳಿ, ಔಡಾಳ, ಶಿವಳ್ಳಿ, ಹುಲ್ಗೋಳ, ಕೊಪ್ಪ, ಗುರುವಳ್ಳಿ, ಶಿರಗಣಿ, ಮುದೇಬೈಲ್, ಬಕ್ಕಲ್, ಸೋಂದಾ, ಗೊನ್ಸಾರ್, ಅಂಗೋಡಕೊಪ್ಪ, ಉಳ್ಳಾಲ, ಕೋಡಿಗಾರ, ಕುಗ್ತೆಮನೆ, ಹುಡೇಲಕೊಪ್ಪ, ಬೊಪ್ಪನಳ್ಳಿ, ನಕ್ಷೆ, ಬೆಣಗಿ, ಮುರೇಗಾರ, ಹರೇಹುಲೇಕಲ್,ಅಗಸಲ್, ಕುಗ್ತೆಮನೆ, ಕೆಳಿನಕೇರಿ, ಸದಾಶಿವಳ್ಳಿ, ಮಳಲಗಾಂವ, ಶೀಗೇಹಳ್ಳಿ, ಮಣದೂರು, ಇಸ್ಲೂರು, ಕೋಟೆಕೊಪ್ಪ, ಹೆಬ್ಬಳ್ಳಿ, ಮುಂಡಗನಮನೆ, ಕೆಳಗಿನ್, ಓಣಿಕೇರಿ,ಉಮ್ಮಡಿ, ನೀಲಕಣಿ, ಬಿಸಲಕೊಪ್ಪ, ಸರಗುಪ್ಪ, ಹುಲದೇವನಸರ, ಮತ್ತಿಹಳ್ಳಿ, ನಾಯ್ಕರ, ಪುರ, ಜಡ್ಡಿಗದ್ದೆ, ಅಚನಳ್ಳಿ, ಮೋದೂರು, ದಾಸನಗದ್ದೆ, ಹರೇಪಾಲ, ಗೊಂಗಟ್ಟ,ಸಿಂಗನಳ್ಳಿ, ದೇವನಳ್ಳಿ, ಕಂಡ್ರಾಜಿ, ಗೋನೂರು, ಕರ್ಜಿಗಿಮನೆ, ಹೆಡಿಗೆಮನೆ, ಬ್ಯಾಗದ್ದೆ, ಕಳವೆ, ಹುಸ್ರಿ, ಓಣಿಗದ್ದೆ, ಮುಂಡಗೇಸರ, ಮರಗುಂಡಿ, ಕ್ಯಾದಗಿಕೊಪ್ಪ, ಹೆಡಿಗೆಮನೆ, ಸಣ್ಣಳ್ಳಿ, ಯಚಡಿ, ಹೆಗ್ಗಾರ, ಬೆಣಗಾಂವ,ಸುಗಾವಿ, ಕಲ್ಕೊಪ್ಪ, ಕಲ್ಲಳ್ಳಿ, ಹಕ್ಕಿಗದ್ದೆ, ಕಲುಗಾರ, ಕಲಕರಡಿ, ಮುಂಡಗೇಸರ, ಕಂಬಿಗಾರ, ಕಾನಳ್ಳಿ, ಗಡ್ಗೇರಿ, ಅದಳ್ಳಿ, ಹಲ್ಲುಸರಗಿ, ತೆಪ್ಪಾರ, ಹೊಸ್ತೋಟ, ಹಲ್ಲುಸರಗಿ, ಮಂಜಗುಣಿ, ಹೆಬ್ರೆ,ಕೊಡ್ಗಿಬೈಲ್, ಕಲ್ಗುಂಡಿಕೊಪ್ಪ, ನವಿಲ್ಗಾರ್, ಗಡಿಹಳ್ಳಿ, ಬಿದ್ರಳ್ಳಿ, ವಡ್ಡಿನಕೊಪ್ಪ, ಹೊಸ್ತೋಟ, ಹಡಲಗಿ, ನವಣಗೇರಿ, ಕುಕ್ರಿ, ಸೋಮನಳ್ಳಿ, ಉಪ್ಲೆಕೊಪ್ಪ, ಉಂಬಳೆಕೊಪ್ಪ, ಮುಂಡಗೆಹಳ್ಳಿ, ಸಂಪಖಂಡ, ಜನಮನೆ (ಎಚ್),ಬಂದಲ್, ತುಡುಗುಣಿ, ಕಳ್ಳಿ, ಕುಗ್ಟೆಮನೆ, ಮುಂಡಗೆಹಳ್ಳಿ, ಹಣಗಾರ, ನೇರವಳ್ಳಿ, ಬಿಸ್ಲಕೊಪ್ಪ, ದೇವಿಮನೆ, ದೇವಿಮನೆ, ಹೊಸೂರು, ಬಲವಳ್ಳಿ, ಬ್ಯಾಡಗಿ, ಕಡಗೋಡು, ಅದಳ್ಳಿ, ಬುಗಾಡಿ, ಈ ಹಳ್ಳಿಗಳು ಪರಿಸರ ಸೂಕ್ಷ್ಮವಲದಲ್ಲಿ ಗುರುತಿಸಲಾಗಿದ್ದು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.

 ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಪರಿಸರ ಸೂಕ್ಷ್ಮವಲಯ ವ್ಯಾಪ್ತಿಯ ಹಳ್ಳಿಗಳು

ಕಾರವಾರದ ಯಲ್ಲಾಪುರ ತಾಲೂಕಿನ ಹೊಟಗೇರಿ, ಲಾಲಗುಳಿ, ಕಿರವತ್ತಿ, ಕನ್ನಿಗೇರಿ, ಗೋಟ್ಗುಳಿ, ನಾಗರಖಾನ್, ಕನ್ನಡಗಲ್, ಸಾವಗದ್ದೆ, ಅಂಗೋಡು, ಮದ್ನೂರು, ಬೆಳೆಗೇರಿ, ಹಿರಿಯಾಳ್, ಗೋಪದ್ಮನೆ, ಬರಗದ್ದೆ, ಕಟ್ಟಿಗೆ,ಬಿಸಗೋಡು, ಚೀಮನಳ್ಳಿ, ಶಿಷ್ಟಮುಡಿ, ದೇಹಳ್ಳಿ, ತಟಗಾರ, ಹಂಸನ ಗದ್ದೆ, ಹೆಗ್ಗಾಪುರ ಕಳಸೂರು, ಬಳಗಾರ, ಸೋಮನಳ್ಳಿ, ಲಿಂಗದಬೈಲು, ಹುತ್ಖಂಡ, ಬರಬಳ್ಳಿ, ಡೊಣಗಾರ್, ಬಂಕಸಳ್ಳಿ, ಬೆಂಡಿಗೇರಿ, ಚಂದಗುಳಿ, ಕಳಚೆ, ಕೊಮಾಡಿ, ಬಾಗಿನಕಟ್ಟಾ, ಗಡಿಜೋಗದ್ಮನೆ, ಚೀಮನಳ್ಳಿ, ಭೋಮನಳ್ಳಿ, ಘರ್ವಾಸ್, ಪುರತಬೊಮ್ಮನಳ್ಳಿ, ಬೀಗರ, ತೆಲಂಗಾರು, ಇಡಗುಂದಿ, ಬಿಲ್ಕಿ, ಕೆರೆಹೊಸಳ್ಳಿ, ತರಗಾರ, ಹೊಟಗೇರಿ, ಚಿಕ್ಕೋಟ್ಟಿ, ಮಳಲಗಾಂವ, ಹೊನಗದ್ದೆ, ಕೊಡ್ಲಗದ್ದೆ, ಕಂಪ್ಲಿ, ಮಾವಿನಮನೆ, ಶಿರನಾಳ, ಹೆಗ್ಗುಂಬಳೆ, ಆಳವಾಡ, ಮಾಗೋಡು, ಗುಳ್ಳಾಪುರ, ಕೆಲಶಿ, ದಬಗುಳಿ, ಬಾರೆ,ಹಲಗೋಡು,ಹುಲ್ಲರಮನೆ, ಬಾರೆ, ಜಕ್ಕೊಳ್ಳಿ, ಕುಸಗುಳಿ, ಬೈಚಗೋಡು, ಹರಿಗದ್ದೆ, ಯಡಳ್ಳಿ, ಹಲಸಿನಕೊಪ್ಪ, ಉಚಗೇರಿ, ಬಿದ್ರಳ್ಳಿ, ಜಡ್ಡಿಗದ್ದೆ, ಗೇರಾಳ್, ಹಿರೇಸರ, ಭರತನಹಳ್ಳಿ, ನೇಹಳ್ಳಿ, ಹಿತ್ತಲಳ್ಳಿ ಬೆಳ್ಳಾಂಬಿ,ಕಾನಗೋಡು-ಬಾಳೆಹದ್ದ, ತಾರೇಹಳ್ಳಿ, ಹಸಲಮನೆ, ಭರಣಿ, ಚವಟ್ಟಿ, ಹೆಮ್ಮಾಡಿ, ಬೀಜನಕೊಪ್ಪ, ಕಾನೂರು, ಈ ಹಳ್ಳಿಗಳು ಪರಿಸರ ಸೂಕ್ಷ್ಮವಲದಲ್ಲಿ ಗುರುತಿಸಲಾಗಿದ್ದು ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.

Recommended Video

ಡಾನ್ಸ್ ಮಾಡಿ ನಾಚಿಕೊಂಡ ಟೀಮ್ ಇಂಡಿಯಾ ಕೋಚ್ Rahul dravid | *Cricket | OneIndia Kannada

English summary
The Kasturirangan committee report has proposed 37 per cent of the total area of Western Ghats to be declared as Eco-Sensitive Area (ESA). Here is the list villages in Karwar district which will affected once this report implemented.Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X