ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮೋಸಾ ತಿನ್ನುವಾಗ ಉಸಿರು ಕಟ್ಟಿ ಮುಂಡಗೋಡದಲ್ಲಿ ಬೌದ್ಧ ಭಿಕ್ಕು ಸಾವು

|
Google Oneindia Kannada News

ಕಾರವಾರ, ಜೂನ್ 30: ಸಮೋಸಾ ತಿನ್ನುತ್ತಿರುವಾಗ ಗಂಟಲಲ್ಲಿ ಸಿಕ್ಕಿಕೊಂಡು ಉಸಿರಾಡಲು ಆಗದೇ ಬೌದ್ಧ ಭಿಕ್ಕು ಮೃತಪಟ್ಟ ಘಟನೆ ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ ನಲ್ಲಿ ನಡೆದಿದೆ.

ಮಂಗೋಲಿಯಾ ದೇಶದ ಭಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಮೃತಪಟ್ಟವರು. ಕ್ಯಾಂಪ್ ನಂ.2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದ ಈ ಭಿಕ್ಕುವಿಗೆ ನಿನ್ನೆ ಸಮೋಸಾ ತಿನ್ನುವಾಗ ಬಿಕ್ಕಳಿಕೆ ಬಂದಿದೆ. ಈ ಸಂದರ್ಭದಲ್ಲೇ ಗಂಟಲಲ್ಲಿ ಸಮೋಸ ಸಿಕ್ಕಿಕೊಂಡು, ಉಸಿರಾಟಕ್ಕೆ ತೊಂದರೆ ಪಟ್ಟು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Bikku Dies While Eating Samosa At Mundagoda Tibetan Camp In Uttara Kannada District

 ವಿಜಯಪುರ ಪರೀಕ್ಷಾ ಕೇಂದ್ರದ ಬಳಿ ಯುವಕ ಸಾವು; ಪೊಲೀಸ್ ಲಾಠಿಯಿಂದ ಆಯಿತೇ ಅವಘಡ? ವಿಜಯಪುರ ಪರೀಕ್ಷಾ ಕೇಂದ್ರದ ಬಳಿ ಯುವಕ ಸಾವು; ಪೊಲೀಸ್ ಲಾಠಿಯಿಂದ ಆಯಿತೇ ಅವಘಡ?

ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Bikku dies while eating samosa in Tibetan Camp at mundagoda of uttara kannada district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X