ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ ಸಿ: ಬೀದರ್ ರಾಹುಲ್ ಶಿಂಧೆ 95ನೇ ಸ್ಥಾನ, 26 ಕನ್ನಡಿಗರ ಸಾಧನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಕೇಂದ್ರ ಲೋಕಸೇವಾ ಆಯೋಗವು 2017ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕರ್ನಾಟಕದ ಇಪ್ಪತ್ತಾರು ಅಭ್ಯರ್ಥಿಗಳು ಸಾವಿರದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆ ಪೈಕಿ ಬೀದರ್ ನ ರಾಹುಲ್ ಶಿಂಧೆ 95ನೇ ಸ್ಥಾನ ಪಡೆದಿದ್ದಾರೆ. ಕಳೆದ ಸಾಲಿನಲ್ಲಿ ಕೋಲಾರದ ನಂದಿನಿ ಅವರು ಪ್ರಥಮ ಸ್ಥಾನ ಪಡೆದು ಕರ್ನಾಟಕಕ್ಕೆ ಹೆಮ್ಮೆಯಾಗಿದ್ದರು.

ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟ, ತೆಲಂಗಾಣಕ್ಕೆ ಮೊದಲ Rankಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟ, ತೆಲಂಗಾಣಕ್ಕೆ ಮೊದಲ Rank

ಸಾವಿರದೊಳಗಿನ ಸ್ಥಾನ ಪಡೆದ ಕರ್ನಾಟಕದ ಅಭ್ಯರ್ಥಿಗಳ ಹೆಸರು ಇಂತಿದೆ.
ಕೀರ್ತಿ ಕಿರಣ್ ಪೂಜಾರ್ (115)

ಟಿ.ಶುಭಮಂಗಳಾ (147)

ಎಂ.ಶ್ವೇತಾ (119)

ಸಿ.ವಿಂಧ್ಯಾ (160)

ಕೃತ್ತಿಕಾ (194)

ಪೃಥ್ವಿಕ್ ಶಂಕರ್ (211)

ಬಿ.ಗೋಪಾಲಕೃಷ್ಣ (265)

UPSC

ಎಚ್.ವಿನೋದ್ ಪಾಟೀಲ್ (294)

ಎಂ.ಪುನೀತ್ ಕುಟ್ಟಯ್ಯ (324)

ಸಿದ್ದಲಿಂಗ ರೆಡ್ಡಿ (346)

ಸುದರ್ಶನ್ ಭಟ್ (434)

ಎನ್.ವೈ.ವೃಶಾಂಕ್ (478)

ಅಭಿಲಾಷ್ ಶಶಿಕಾಂತ್ ಬದ್ದೂರ್ (531)

ನಿಖಿಲ್ ನಿಪ್ಪಾಣಿಕರ್ (563)

ಟಿ.ಎನ್.ನಿಥನ್ ರಾಜ್ (575)

ಕೆ.ಸಚಿನ್ (652)

ಎಸ್.ಪ್ರೀತಮ್ (654)

ಬಿ.ಸಿ.ಹರೀಶ್ (657)

ಆರ್.ವಿಜಯೇಂದ್ರ (666)

ಶಿವರಾಜ್ ಸಾಯಿಬಣ್ಣ ಮನಗಿರಿ (784)

ಸ್ಪರ್ಶ ನೀಲಾಂಗಿ (805)

ಆರ್.ಸಿ.ಹರ್ಷವರ್ಧನ (913)

ವೆಂಕಟೇಶ ನಾಯಕ್ (930)

ಪಿ.ಪವನ್ (933)

ಮಹೇಶ (958)

English summary
UPSC results 2017: Bidar's Rahul Shinde 95th rank. Karnataka's 26 candidates within the list of 1000 rank. Here is the list of achievers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X