ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ನ್ಯೂಸ್ ಚಾನಲ್ ಯಾರು ಮುಂದೆ ಯಾರು ಹಿಂದೆ..!

|
Google Oneindia Kannada News

ಬೆಂಗಳೂರು, ಮೇ26: ಕನ್ನಡ ಸುದ್ದಿವಾಹಿನಿಗಳು ಟಿಆರ್‌ಪಿ(Telivision rating point) ಗಾಗಿ ಸದಾ ಮುಸುಗಿನ ಗುದ್ದಾಟವನ್ನು ಮಾಡುತ್ತಿರುತ್ತದವೆ. ಸುದ್ದಿವಾಹಿನಿಗಳು ತನ್ನ ರೇಟಿಂಗ್ ಅನ್ನು ಹೆಚ್ಚಿಸಿಕೊಳ್ಳಲು ತಮ್ಮ ಸಮೀಪದ ಸ್ಪರ್ಧಿ ಚಾನೆಲ್‌ಗಳನ್ನು ಹಿಂದಿಕ್ಕಲು ಸದಾ ಕಾತರಿಸುತ್ತಿರುತ್ತವೆ. ನಾವೇ ಮೊದಲು ಎಂದು ಸುದ್ದಿವಾಹಿನಿಗಳು ಹೇಳುವುದನ್ನು ಕೇಳಿರುತ್ತೇವೆ. ಇದರಿಂದಾಗಿ ವೀಕ್ಷಕರಿಗೆ ನಿಜಕ್ಕೂ ಯಾವ ನ್ಯೂಸ್ ಚಾನಲ್ ಯಾವ ಸ್ಥಾನದಲ್ಲಿದೆ ಎಂದು ಗೊಂದಲ ಉಂಟಾಗುತ್ತಿದೆ. ಬಾರ್ಕ್(Barc) ನೀಡಿರುವ ರೇಟಿಂಗ್ ನಾಲ್ಕು ವಾರಗಳ ವಿವರ ಇಲ್ಲಿದೆ.

ಬಾರ್ಕ್ ನೀಡಿರುವ ರೇಟಿಂಗ್‌ನಲ್ಲಿ ಕರ್ನಾಟಕದ ಕನ್ನಡ ಸುದ್ದಿವಾಹಿನಿಯ ರೇಟಿಂಗ್ ನೀಡಲಾಗಿದೆ.

ಮೇ 14 ಮೇ 20 ವರಗಿನ ರೇಟಿಂಗ್

ಟಿವಿ9 ಕನ್ನಡ 65.28%
ಪಬ್ಲಿಕ್ ಟಿವಿ 32.75
ಏಷಿಯನ್ ನೆಟ್ ಸುವರ್ಣ ನ್ಯೂಸ್ 27
ನ್ಯೂಸ್ 18 ಕನ್ನಡ 18.08
ನ್ಯೂಸ್ ಫಸ್ಟ್ 17.56
ದಿಗ್ವಿಜಯ 24x7 ನ್ಯೂಸ್ 13.49
ಪವರ್ ಟಿವಿ 5.92
ಕಸ್ತೂರಿ ನ್ಯೂಸ್ 3.2
ಟಿವಿ 5 ಕನ್ನಡ 2.82
ರಾಜ್ ನ್ಯೂಸ್ ಕನ್ನಡ 2.35
Kannada TV Channels TRP Ratings 4 Weeks Report

ಮೇ 7 ಮೇ 13 ವರಗಿನ ರೇಟಿಂಗ್

ಟಿವಿ9 ಕನ್ನಡ 68.89%
ಪಬ್ಲಿಕ್ ಟಿವಿ 35.79
ಏಷಿಯನ್ ನೆಟ್ ಸುವರ್ಣ ನ್ಯೂಸ್ 30.68
ನ್ಯೂಸ್ 18 ಕನ್ನಡ 19.89
ನ್ಯೂಸ್ ಫಸ್ಟ್ 19.16
ದಿಗ್ವಿಜಯ 24x7 ನ್ಯೂಸ್ 13.42
ಪವರ್ ಟಿವಿ 5.89
ಕಸ್ತೂರಿ ನ್ಯೂಸ್ 4.4
ಟಿವಿ 5 ಕನ್ನಡ 3.2
ರಾಜ್ ನ್ಯೂಸ್ ಕನ್ನಡ 2.54
Kannada TV Channels TRP Ratings 4 Weeks Report

ಏಪ್ರಿಲ್ 30 ಮೇ 06 ವರೆಗಿನ ರೇಟಿಂಗ್

ಟಿವಿ9 ಕನ್ನಡ 69.34%
ಪಬ್ಲಿಕ್ ಟಿವಿ 35.95
ಏಷಿಯನ್ ನೆಟ್ ಸುವರ್ಣ ನ್ಯೂಸ್ 31.1
ನ್ಯೂಸ್ 18 ಕನ್ನಡ 20.64
ನ್ಯೂಸ್ ಫಸ್ಟ್ 19.44
ದಿಗ್ವಿಜಯ 24x7 ನ್ಯೂಸ್ 12.96
ಪವರ್ ಟಿವಿ 4.23
ಟಿವಿ 5 ಕನ್ನಡ 3.32
ರಾಜ್ ನ್ಯೂಸ್ ಕನ್ನಡ 2.64

ಏಪ್ರಿಲ್ 23 ಏಪ್ರಿಲ್29 ವರಗಿನ ರೇಟಿಂಗ್

ಟಿವಿ9 ಕನ್ನಡ 71.92%
ಪಬ್ಲಿಕ್ ಟಿವಿ 38.45
ಏಷಿಯನ್ ನೆಟ್ ಸುವರ್ಣ ನ್ಯೂಸ್ 33.06
ನ್ಯೂಸ್ 18 ಕನ್ನಡ 21.72
ನ್ಯೂಸ್ ಫಸ್ಟ್ 19.55
ದಿಗ್ವಿಜಯ 24x7 ನ್ಯೂಸ್ 13.55
ಕಸ್ತೂರಿ ನ್ಯೂಸ್ 4.99
ಪವರ್ ಟಿವಿ 4.67
ಟಿವಿ 5 ಕನ್ನಡ 3.69
ರಾಜ್ ನ್ಯೂಸ್ ಕನ್ನಡ 2.81

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಕಾನೂನು ಹೋರಾಟದಿಂದಾಗಿ ಹಲವಾರು ತಿಂಗಳು ರೇಟಿಂಗ್ ನೀಡಿರಲಿಲ್ಲ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ.

Kannada TV Channels TRP Ratings 4 Weeks Report

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

English summary
Kannada TV news Channels BARC (TRP) Ratings : Here is the 4 weeks report of Kannada TV news Channels TRP Ratings, know which channels is the number 1 tv channel in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X