ವಿಜ್ಞಾನ 596, ಕಲಾ 589, ವಾಣಿಜ್ಯ ವಿಭಾಗ 595 ಅತಿ ಹೆಚ್ಚು ಅಂಕ

Posted By:
Subscribe to Oneindia Kannada

ಬೆಂಗಳೂರು, ಮೇ 11: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚಿನ ಅಂಕ 596, ಕಲಾ ವಿಭಾಗದಲ್ಲಿ 589 ಹಾಗೂ ವಾಣಿಜ್ಯ ವಿಭಾಗದಲ್ಲಿ 595 ಅತಿ ಹೆಚ್ಚಿನ ಅಂಕವಾಗಿದೆ. ಇನ್ನು ಶೇಕಡಾವಾರು ಫಲಿತಾಂಶ ನೋಡುವುದಾದರೆ ವಿಜ್ಞಾನ ವಿಭಾಗದಲ್ಲಿ ಶೇ 60.71, ಕಲಾ ವಿಭಾಗದಲ್ಲಿ ಶೇ 39.05 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 60.09ರಷ್ಟು ಫಲಿತಾಂಶ ಬಂದಿದೆ.

ಈ ಬಾರಿ ನಲವತ್ತಾರು ಸಾವಿರ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಆದರೆ ಶೇ 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

Second PUC result 2017: Highest marks of Science, Arts and Commerce

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Here is the details about second PUC highest marks in Science, Arts and Commerce combination.
Please Wait while comments are loading...