ಇಂದಿರಾ ಗಾಂಧಿಗೆ ಇಬ್ರಾಹಿಂ ಕೆಟ್ಟ ಭಾಷೆಯಲ್ಲಿ ಹೀಯಾಳಿಸುತ್ತಿದ್ದರು - ಸುರೇಶ್ ಕುಮಾರ್

Subscribe to Oneindia Kannada

ಬೆಂಗಳೂರು, ಮಾರ್ಚ್ 13: ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಗುಂಡ್ಲುಪೇಟೆಯಲ್ಲಿ ಮೋದಿಯನ್ನು ಹುಚ್ಚನಿಗೆ ಹೋಲಿಸಿ ಹೇಳಿಕೆ ನೀಡಿದ ಬೆನ್ನಿಗೆ ಬಿಜೆಪಿ ನಾಯಕರು ಅವರ ವಿರುದ್ಧ ಮುಗಿ ಬಿದ್ದಿದ್ದಾರೆ.

ಈ ಸಂಬಂಧ ತಮ್ಮ ಹಳೆಯ ನೆನಪುಗಳನ್ನು ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಫೇಸ್ಬುಕ್ ಗೋಡೆಯ ಮೇಲೆ ಹಂಚಿಕೊಂಡಿದ್ದಾರೆ.

ಇಲ್ಲಿ ಹಂಚಿಕೊಂಡಿರುವ ಕಥೆ, ಇಂದು ಕಾಂಗ್ರೆಸ್ ನಾಯಕರಾಗಿರುವ, ಈ ಹಿಂದೆ ಜನತಾದಳದಿಂದ ಕೇಂದ್ರ ಸಚಿವರಾಗಿದ್ದ ಸಿ ಎಂ ಇಬ್ರಾಹಿಂ ರವರು ಪದೇ ಪದೇ ಹೇಳುತ್ತಿದ್ದ ಕಥೆ ಎಂದು ಅವರು ಹೇಳಿದ್ದಾರೆ. ತುರ್ತು ಪರಿಸ್ಥಿತಿ ಸಮಯದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹ (Central Jail) ದಲ್ಲಿ ನಮ್ಮೊಡನೆ ಇದ್ದಾಗ ಸಿ.ಎಂ ಇಬ್ರಾಹಿಂ ಇದನ್ನು ಹೇಳುತ್ತಿದ್ದರು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. [ಮೋದಿಯನ್ನು ಹುಚ್ಚನಿಗೆ ಹೋಲಿಸಿದ ಸಿಎಂ ಇಬ್ರಾಹಿಂ ಮೇಲೆ ಎಫ್ಐಆರ್]

ಎಸ್.ಸುರೇಶ್ ಕುಮಾರ್ ಅವರ ಕಥೆಯ ಪೂರ್ಣಪಾಠ ಇಲ್ಲಿದೆ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A first information report (FIR) has been lodegd against Congress leader CM Ibrahim over his comment on Prime Minister Narendra Modi in Gudlupet Congress workers meet. At the same time BJP MLA S Suresh Kumar shared a memory about CM Ibrahim in his Facebook wall.
Please Wait while comments are loading...