ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜಾಕೆಟ್ ಬೆಲೆ ಎಷ್ಟು ಎಂದು ಟ್ವೀಟ್ ಬಾಣ ಎಸೆದ ರಮ್ಯಾ

By Mahesh
|
Google Oneindia Kannada News

Recommended Video

ಮತ್ತೆ ಮೋದಿಯವರನ್ನ ಕೆಣಕಿದ ರಮ್ಯಾ | ಇವರ ಕಣ್ಣು ಈಗ ಮೋದಿ ಜಾಕೆಟ್ ಮೇಲೆ | Oneindia Kannada

ಬೆಂಗಳೂರು, ಮೇ 01: ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರ ಕಣ್ಣು ಪ್ರಧಾನಿ ನರೇಂದ್ರ ಮೋದಿ ಅವರ ಜಾಕೆಟ್ ಮೇಲೆ ಬಿದ್ದಿದೆ.

ನರೇಂದ್ರ ಮೋದಿ ಅವರೇ ನೀವು ಧರಿಸಿರುವ ಲೋರೊ ಪಿಯಾನಾ ಜಾಕೆಟ್ ತುಂಬಾ ಇಷ್ಟವಾಯ್ತು, ಕೇವಲ 17,000 ಯುರೋ ಬೆಲೆ! ತುಂಬಾ ಅಗ್ಗ, ಯಾರ ಕ್ರೆಡಿಟ್ ಕಾರ್ಡ್ ಬಳಸಿ ಪೇ ಮಾಡಿದ್ರಿ? ಎಂಬ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ತಾವೇ ತೋಡಿದ ಹಳ್ಳಕ್ಕೆ ಬಿದ್ದ ರಮ್ಯಾ... ಇದು ರಮ್ಯ 'ರಾಹು ಕಾಲ'!ತಾವೇ ತೋಡಿದ ಹಳ್ಳಕ್ಕೆ ಬಿದ್ದ ರಮ್ಯಾ... ಇದು ರಮ್ಯ 'ರಾಹು ಕಾಲ'!

ಇದಕ್ಕೆ ಪ್ರತಿಯಾಗಿ ಬಿಜೆಪಿ ಬೆಂಬಲಿಗರು, ರಮ್ಯಾ ಅವರಿಗೆ ಮರು ಸವಾಲು ಹಾಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಊಬ್ಲೋ ವಾಚಿನ ಬೆಲೆ, ರಾಹುಲ್ ಗಾಂಧಿ ಧರಿಸಿದ್ದ ಜಾಕೆಟ್ ಬೆಲೆ ನಿಮಗೆ ಗೊತ್ತಿಲ್ಲವೇ? ಎಂಬ ಪ್ರಶ್ನಿಸಿದ್ದಾರೆ.

Ramya Tweet on Modi, asks about his Loro Piana jacket

ರಮ್ಯಾ ಟ್ವೀಟ್:

ಮೋದಿ ಟೀಕಿಸುವ ಭರದಲ್ಲಿ ರಮ್ಯಾ ಮತ್ತೆ ಎಡವಟ್ಟು: ಟ್ವಿಟ್ಟಿಗರ ಮಹಾಪೂಜೆಮೋದಿ ಟೀಕಿಸುವ ಭರದಲ್ಲಿ ರಮ್ಯಾ ಮತ್ತೆ ಎಡವಟ್ಟು: ಟ್ವಿಟ್ಟಿಗರ ಮಹಾಪೂಜೆ

ಜಾಕೆಟ್ ಬೆಲೆ ಭಾರತೀಯ ರುಪಾಯಿಗಳಲ್ಲಿ ಎಷ್ಟು?

ರಾಹುಲ್ ಗಾಂಧಿಯ ಸಲಹೆ ಕೇಳಿ ಎಂದು ಟ್ವೀಟ್

ಸಿದ್ದರಾಮಯ್ಯ ಅವರ ಉಬ್ಲೋ ವಾಚಿನ ಬೆಲೆ ಗೊತ್ತಿಲ್ವ?

English summary
Congress SM chief Ramya alias Divya Spandan tweets on Modi, asks about his Loro Piana jacket. 'I love the Loro Piana jacket on you! Only 17,000 Euros! Very cheap. Who’s credit card was used to pay for this Modi ji?'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X