ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ದ್ವಿತೀಯ ಪಿಯುಸಿ 2019ನೇ ಸಾಲಿನ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ.

ತಾತ್ಕಾಲಿಕ ವೇಳಾ ಪಟ್ಟಿಯ ಪ್ರಕಾರ ಮಾರ್ಚ್ 1ರಿಂದ ಪರೀಕ್ಷೆ ಆರಂಭವಾಗಲಿದ್ದು, ವೇಳಾಪಟ್ಟಿಯಲ್ಲಿ ತಕರಾರುಗಳಿದ್ದಲ್ಲಿ ಮನವಿ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ನವೆಂಬರ್ 28ರೊಳಗೆ ತಕರಾರು ಸಲ್ಲಿಸಲು ಅವಕಾಶ ನೀಡಲಾಗಿದೆ. ತಕರಾರು ಪಟ್ಟಿ ಪರಿಶೀಲನೆ ಬಳಿಕ ಅಂತಿಮ ವೇಳಾಪಟ್ಟಿ ಪ್ರಕಟವಾಗಲಿದೆ.

 ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

ಮಾರ್ಚ್ 1ರಂದು ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್ ಪರೀಕ್ಷೆ ನಡೆಯಲಿದೆ, ಮಾರ್ಚ್ 2ರಂದು ಮಾಹಿತಿ ತಂತ್ರಜ್ಞಾನ, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್, ರಿಟೇಲ್ ಪರೀಕ್ಷೆಗಳು ನೆಯಲಿದೆ. ಮಾರ್ಚ್ 3-4ರಂದು ಯಾವುದೇ ಪರೀಕ್ಷೆಗಳಿರುವುದಿಲ್ಲ.

PU second year annual exams tentative time table release

ಮಾರ್ಚ್5 ರಂದು ತಮಿಳು, ಮಲಯಾಳಂ, ತೆಲುಗು, ಮರಾಠಿ, ಅರೇಬಿಕ್, ಫ್ರೆಂಚ್ ಪರೀಕ್ಷೆ, ಮಾರ್ಚ್ 6ರಂದು ಲಾಜಿಕ್, ಶಿಕ್ಷಣ, ಭೂ ವಿಜ್ಞಾನ, ಗೃಹ ವಿಜ್ಞಾನ ಪರೀಕ್ಷೆ, ಮಾರ್ಚ್ 7ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ, ಮಾರ್ಚ್ 8ರಂದು ಉರ್ದು, ಸಂಸ್ಕೃತ, ಮಾರ್ಚ್ 9ರಂದು ರಾಜಕೀಯ ಶಾಸ್ತ್ರ, ಸ್ಟಾಟಿಸ್ಟಿಕ್ಸ್ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 10ರಂದು ಯಾವುದೇ ಪರೀಕ್ಷೆ ಇರುವುದಿಲ್ಲ.

ಮಾರ್ಚ್ 11ರಂದು ಸೋಮವಾರ ಬ್ಯುಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನ ಶಾಸ್ತ್ರ, ಮಾರ್ಚ್ 12ರಂದು ಭೂಗೋಳ ಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಮಾರ್ಚ್ 13ರಂದು ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾರ್ಚ್ 14ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 15ರಂದು ಹಿಂದಿ, ಮಾರ್ಚ್ 16ರಂದು ಕನ್ನಡ ಹಾಗೂ ಅಂತಿಮವಾಗಿ ಮಾರ್ಚ್ 18ರಂದು ಇಂಗ್ಲಿಷ್ ಪರೀಕ್ಷೆ ನಡೆಯಲಿವೆ.

ದಿನಾಂಕ
ವಿಷಯ
ಸಮಯ
-ಮಾರ್ಚ್ 1(ಶುಕ್ರವಾರ) ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್ 10.15 ರಿಂದ 1.30
ಮಾರ್ಚ್ 2(ಶನಿವಾರ) ಮಾಹಿತಿ ತಂತ್ರಜ್ಞಾನ, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್, ರಿಟೇಲ್ 10.15 ರಿಂದ 1.30
ಮಾರ್ಚ್5(ಮಂಗಳವಾರ) ತಮಿಳು, ಮಲಯಾಳಂ, ತೆಲುಗು, ಮರಾಠಿ, ಅರೇಬಿಕ್, ಫ್ರೆಂಚ್ 10.15 ರಿಂದ 1.30
ಮಾರ್ಚ್ 6(ಬುಧವಾರ)
ಲಾಜಿಕ್, ಶಿಕ್ಷಣ, ಭೂ ವಿಜ್ಞಾನ, ಗೃಹ ವಿಜ್ಞಾನ ಪರೀಕ್ಷೆ
10.15 ರಿಂದ 1.30
ಮಾರ್ಚ್ 7(ಗುರುವಾರ)
ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ
10.15 ರಿಂದ 1.30
ಮಾರ್ಚ್ (ಶುಕ್ರವಾರ)
ಉರ್ದು, ಸಂಸ್ಕೃತ 10.15 ರಿಂದ 1.30
ಮಾರ್ಚ್ 9(ಶನಿವಾರ)
ರಾಜಕೀಯ ಶಾಸ್ತ್ರ, ಸ್ಟಾಟಿಸ್ಟಿಕ್ಸ್
10.15 ರಿಂದ 1.30
ಮಾರ್ಚ್ 11(ಸೋಮವಾರ)
ಬ್ಯುಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನ ಶಾಸ್ತ್ರ
10.15 ರಿಂದ 1.30
ಮಾರ್ಚ್ 12(ಮಂಗಳವಾರ)
ಭೂಗೋಳ ಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
10.15 ರಿಂದ 1.30
ಮಾರ್ಚ್ 13(ಬುಧವಾರ)
ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
10.15 ರಿಂದ 1.30
ಮಾರ್ಚ್ 14(ಗುರುವಾರ)
ಅರ್ಥಶಾಸ್ತ್ರ, ಜೀವಶಾಸ್ತ್ರ
10.15 ರಿಂದ 1.30
ಮಾರ್ಚ್ 15( ಶುಕ್ರವಾರ)
ಹಿಂದಿ 10.15 ರಿಂದ 1.30

ಮಾರ್ಚ್ 16(ಶನಿವಾರ)

ಕನ್ನಡ
10.15 ರಿಂದ 1.30
ಮಾರ್ಚ್ 18(ಸೋಮವಾರ)
ಇಂಗ್ಲಿಷ್
10.15 ರಿಂದ 1.30

English summary
Pre-University Board has released on Monday that provisional time table for second PU annual examination from March 1 to 18. Student or parents can send objection on the provisional time table before November 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X