ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗಿದ ಖಾತೆ ಕಿತ್ತಾಟ: ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

|
Google Oneindia Kannada News

Recommended Video

ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? | Oneindia Kannada

ಬೆಂಗಳೂರು, ಆಗಸ್ಟ್ 26: ನೂತನ ಸಚಿವರಿಗೆ ಖಾತೆ ಹಂಚಿಕೆಯನ್ನು ಫೈನಲ್ ಮಾಡಲಾಗಿದ್ದು, ಈಗಾಗಲೇ ರಾಜ್ಯಪಾಲರ ಕಚೇರಿಗೆ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಸಂಪುಟ ಸೇರಲಿದ್ದಾರೆ ಇಬ್ಬರು ಹಿರಿಯ ಶಾಸಕರುಸಂಪುಟ ಸೇರಲಿದ್ದಾರೆ ಇಬ್ಬರು ಹಿರಿಯ ಶಾಸಕರು

ಖಾತೆ ಹಂಚಿಕೆ ಪಟ್ಟಿಯಿಂದ ಕೆಲವು ಹೆಸರುಗಳು ಹೊರಬಿದ್ದಿದ್ದು, ಪೂರ್ಣ ಪಟ್ಟಿಯನ್ನು ಬಿಜೆಪಿ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.

Probable Portfolio List Of 17 Ministers

17 ಶಾಸಕರು ಕಳೆದ ವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಖಾತೆ ಹಂಚಿಕೆ ಮಾಡುವ ಕಾರ್ಯವನ್ನು ಹೈಕಮಾಂಡ್ ಮತ್ತು ಯಡಿಯೂರಪ್ಪ ಸೇರಿ ಮಾಡಿದ್ದು. ಯಾವ ಸಚಿವರಿಗೆ ಯಾವ ಖಾತೆ ಸಿಕ್ಕಿದೆ ಎಂಬ ಸಂಭವನೀಯ ಪಟ್ಟಿ ಇಲ್ಲಿದೆ.

ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ

1) ಬಸವರಾಜ ಬೊಮ್ಮಾಯಿ- ಇಂಧನ
2) ಕೆ.ಎಸ್.ಈಶ್ವರಪ್ಪ- ಸಮಾಜ ಕಲ್ಯಾಣ
3) ವಿ.ಸೋಮಣ್ಣ- ವಸತಿ ಖಾತೆ
4) ಆರ್.ಅಶೋಕ್- ಕಂದಾಯ
5) ಲಕ್ಷ್ಮಣ ಸವದಿ- ಸಹಕಾರ
6) ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
7) ಅಶ್ವಥ್ ನಾರಾಯಣ್ - ಬೆಂಗಳೂರು ಅಭಿವೃದ್ಧಿ/ಗೃಹ
8)ಗೋವಿಂದ ಕರಜೋಳ- ಲೋಕೋಪಯೋಗಿ ಖಾತೆ
9) ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ
10) ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
11) ಸಿಸಿ ಪಾಟೀಲ್- ಗಣಿ ಮತ್ತು ಭೂವಿಜ್ಞಾನ
12) ಸುರೇಶ್ ಕುಮಾರ್- ಉನ್ನತ ಶಿಕ್ಷಣ
13) ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಕಲ್ಯಾಣ

14) ಪ್ರಭೂ ಚೌವ್ಹಾಣ್- ಪಶು ಸಂಗೋಪನೆ

15) ಕೋಟಾ ಶ್ರೀನಿವಾಸ ಪೂಜಾರಿ - ಬಂದರು ಮತ್ತು ಮೀನುಗಾರಿಕೆ
16) ಸಿಟಿ.ರವಿ-ಪ್ರವಾಸೋದ್ಯಮ
17) ನಾಗೇಶ್- ತೋಟಗಾರಿಕೆ, ಸಣ್ಣ ಕೈಗಾರಿಕೆ

English summary
Portfolio distribution to new BJP ministers. here is the probable portfolio distribution list to minister. Official list yet not out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X