ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಯಕಿ ಪ್ರೇಮಲತಾ-ದಿವಾಕರ್ ಗೆ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಕ್ಲೀನ್ ಚಿಟ್
ಹೊನ್ನಾವರ, ಫೆಬ್ರವರಿ 22: ರಾಘವೇಶ್ವರ ಶ್ರೀಗಳನ್ನು ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಗಾಯಕಿ ಪ್ರೇಮಲತಾ ಹಾಗೂ ಇತರರ ವಿರುದ್ಧ ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ ಸಿಐಡಿ ಕ್ಲೀನ್ ಚಿಟ್ ನೀಡಿದೆ. ಹೊನ್ನಾವರ ಠಾಣೆಯಲ್ಲಿ 2014ರಲ್ಲಿ ಪ್ರೇಮಲತಾ ವಿರುದ್ಧ ದೂರು ದಾಖಲಾಗಿತ್ತು.
ಸಾಕ್ಷ್ಯಾಧಾರ ಕೊರತೆ ಇರುವುದರಿಂದ ಗಾಯಕಿ ಪ್ರೇಮಲತಾ-ದಿವಾಕರ್ ದಂಪತಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿ, ಸಿಐಡಿ ಬಿ ರಿಪೋರ್ಟ್ ಸಲ್ಲಿಸಿದೆ. ರಾಮಚಂದ್ರಾಪುರ ಮಠದಲ್ಲಿ ರಾಮಕಥೆ ಗಾಯಕಿಯಾಗಿದ್ದ ಪ್ರೇಮಲತಾ, ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು.
Comments
honnavara court cid raghaveshwara swamiji district news ಹೊನ್ನಾವರ ಸಿಐಡಿ ಕೋರ್ಟ್ ರಾಘವೇಶ್ವರ ಸ್ವಾಮೀಜಿ ಜಿಲ್ಲಾಸುದ್ದಿ
English summary
Premalatha-Diwakar get clean chit in Raghaveshwara swamiji blackmail case, which was filed in Honnavar police station. B report sumbmited to court by CID.
Story first published: Wednesday, February 22, 2017, 13:24 [IST]