ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2017-18 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

|
Google Oneindia Kannada News

ಬೆಂಗಳೂರು, ಡಿಸೆಂಬರ್ 13: 2017-18 ಸಾಲಿನ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬುಧವಾರ ಪ್ರಕಟಿಸಿದೆ.

ಈ ಮೊದಲ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದ್ದ ವೇಳಾಪಟ್ಟಿಯನ್ನೇ ಅಂತಿಮಗೊಳಿಸಲಾಗಿದೆ. 2018 ಮಾರ್ಚ್ 1 ರಿಂದ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. 7 ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ.

Pre university education has announces second puc exam time table 2017-18

2018 ಮಾರ್ಚ್ 1: ಅರ್ಥಶಾಸ್ತ್ರ, ಭೌತಶಾಸ್ತ್ರ,
2018 ಮಾರ್ಚ್ 2: ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್.
2018 ಮಾರ್ಚ್ 3: ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ.
2018 ಮಾರ್ಚ್ 4: ಭಾನುವಾರ (ರಜೆ).
2018 ಮಾರ್ಚ್ 5: ವ್ಯವಹಾರ ಅಧ್ಯಯನ, ಜೀವಶಾಸ್ತ್ರ.
2018 ಮಾರ್ಚ್ 6: ಉರ್ದು, ಸಂಸ್ಕೃತ.
2018 ಮಾರ್ಚ್ 7: ರಾಜ್ಯಶಾಸ್ತ್ರ, ಭೂಗರ್ಭಶಾಸ್ತ್ರ.
2018 ಮಾರ್ಚ್ 8: ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ.
2018 ಮಾರ್ಚ್ 9: ತರ್ಕಶಾಸ್ತ್ರ, ಶಿಕ್ಷಣ, ಗೃಹ ವಿಜ್ಞಾನ.
2018 ಮಾರ್ಚ್ 10: ಇತಿಹಾಸ, ಸಂಖ್ಯಾಶಾಸ್ತ್ರ.
2018 ಮಾರ್ಚ್ 11: ಭಾನುವಾರ (ರಜೆ).
2018 ಮಾರ್ಚ್ 12: ಸಮಾಜಶಾಸ್ತ್ರ, ಗಣಿತ, ಬೇಸಿಕ್ ಮ್ಯಾಥ್ಸ್.
2018 ಮಾರ್ಚ್ 13: ಭೂಗೋಳಶಾಸ್ತ್ರ, ಕರ್ನಾಕಟ ಸಂಗೀತ, ಹಿಂದೂಸ್ಥಾನಿ ಸಂಗೀತ.
2018 ಮಾರ್ಚ್ 14: ಕನ್ನಡ.
2018 ಮಾರ್ಚ್ 15: ಹಿಂದಿ.
2018 ಮಾರ್ಚ್ 16: ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್.\
2018 ಮಾರ್ಚ್ 17: ಇಂಗ್ಲೀಷ್.

English summary
Karnataka Pre university education has announced on December 13, second puc annual exam time table. The exam will be held from 2018 March 1 to March 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X