ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಧ ಶತಕ ಬಾರಿಸಿದ ಈರುಳ್ಳಿ, ಟೊಮೆಟೋ ಬೆಲೆ!

|
Google Oneindia Kannada News

ಬೆಂಗಳೂರು, ನವೆಂಬರ್ 17 : ಅಡುಗೆ ಮನೆಯಲ್ಲಿ ಸದಾ ಕಾಣಿಸಿಕೊಳ್ಳುವ ತರಕಾರಿ ಈರುಳ್ಳಿ, ಟೊಮೆಟೋ. ಆದರೆ, ಈಗ ಈ ಎರಡೂ ತರಕಾರಿಗಳು ಜನರಿಂದ ದೂರವಾಗುತ್ತಿವೆ. ಅದಕ್ಕೆ ಕಾರಣ ದರ ಏರಿಕೆ.

ಧಮ್ ಇದ್ರೆ ಟೊಮೆಟೊದಲ್ಲಿ ಹೊಡೆದು ತೋರ್ಸೋ!ಧಮ್ ಇದ್ರೆ ಟೊಮೆಟೊದಲ್ಲಿ ಹೊಡೆದು ತೋರ್ಸೋ!

ಈರುಳ್ಳಿ ಮತ್ತು ಟೊಮೆಟೋ ದರಗಳು ಅರ್ಧ ಶತಕವನ್ನು ದಾಟಿವೆ. ಬೆಲೆಗಳು ಏರಿಕೆಯಾಗುತ್ತಲೇ ಇದ್ದು, ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯಲ್ಲಿವೆ. ತರಕಾರಿಗಳ ಪೂರೈಕೆಯಲ್ಲಿ ಆಗಿರುವ ವ್ಯತ್ಯಾಸವೇ ಇದಕ್ಕೆ ಕಾರಣವಾಗಿದೆ.

Onion and Tomato prices rise as supply falls

ಬೆಂಗಳೂರಿನಲ್ಲಿನ ಹಾಪ್‌ ಕಾಮ್ಸ್‌ಗಳಲ್ಲಿ ಇಂದಿನ ಈರುಳ್ಳಿ ದರ ಕೆಜಿಗೆ 56 ರೂ., ಟೊಮೆಟೋ 58 ರೂ.. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಆದ್ದರಿಂದ, ದರ ಅರ್ಧ ಶತಕ ದಾಟಿದೆ.

ದರ ಏರಿಕೆಯಲ್ಲೂ ನಗೆ ಉಕ್ಕಿಸುತ್ತಿರುವ ಟೊಮೆಟೋ ಜೋಕ್ಸ್!ದರ ಏರಿಕೆಯಲ್ಲೂ ನಗೆ ಉಕ್ಕಿಸುತ್ತಿರುವ ಟೊಮೆಟೋ ಜೋಕ್ಸ್!

Onion and Tomato prices rise as supply falls

ಮೈಸೂರು ನಗರದಲ್ಲಿ ಸಾಮಾನ್ಯ ದರ್ಜೆಯ ಈರುಳ್ಳಿ ಬೆಲೆ 52 ರಿಂದ 60 ರೂ. ಇದೆ. ದೊಡ್ಡ ಗಾತ್ರದ ಈರುಳ್ಳಿ ಬೆಲೆ 56 ರಿಂದ 62ರ ತನಕವಿದೆ. ಹೈಬ್ರಿಡ್ ಟೊಮೆಟೋ 55, ನಾಟಿ ಟೊಮೆಟೋ ಬೆಲೆ 40 ರಿಂದ 45 ಇದೆ.

English summary
Prices of onion and tomato crossed 50 Rs per Kg. The prices are unlikely to come down until fresh stocks hit the markets. The prices began rising after shortage of supply form Maharashtra and North Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X