ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸೇರಿದ 7 ಸಚಿವರಿಗೆ ವಿಧಾನಸೌಧದಲ್ಲಿ ಯಾವ ಕೊಠಡಿ ಸಿಕ್ತು?

|
Google Oneindia Kannada News

ರಾಜಭವನದಲ್ಲಿ ಬುಧವಾರದಂದು 7 ಮಂದಿ ಶಾಸಕರಿಗೆ ರಾಜ್ಯಪಾಲ ವಜುಭಾಯಿವಾಲ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಏಳು ಮಂದಿ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟಕ್ಕೆ ಸೇರಿದ್ದಾರೆ.

ಕರ್ನಾಟಕ ಸರ್ಕಾರದ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಬಹುತೇಕ ಎಲ್ಲಾ ಸಚಿವರುಗಳು ಸಾಂಪ್ರದಾಯಿಕ ಪೂಜೆ ಪುನಸ್ಕಾರ ನಡೆಸಿ ನಂತರ ತಮ್ಮ ಕುರ್ಚಿ ಏರಲಿದ್ದಾರೆ.

Karnataka new 7 Cabinet Ministers Room Allocation Vidhana Soudha

ಸಚಿವರು-ಕೊಠಡಿಗಳ ಸಂಖ್ಯೆ:

* ಉಮೇಶ್ ಕತ್ತಿ- 329/329 ಎ ಕೊಠಡಿ

* ಅರವಿಂದ ಲಿಂಬಾವಳಿ-344/344 ಎ ಕೊಠಡಿ

* ಎಂಟಿಬಿ ನಾಗರಾಜು- 330/ 330 ಎ

Karnataka new 7 Cabinet Ministers Room Allocation Vidhana Soudha

* ಮುರುಗೇಶ್ ನಿರಾಣಿ- 307/307 ಎ

* ಸಿ.ಪಿ ಯೋಗೇಶ್ವರ್- 336/336 ಎ

* ಎಸ್.ಅಂಗಾರ- 252/253 ಎ

Recommended Video

ಪ್ರಮಾಣವಚನ ಸ್ವೀಕರಿಸುವವರ ಹೆಸರು ಪ್ರಕಟಿಸಿದ ಸಿಎಂ ಯಡಿಯೂರಪ್ಪ! | Oneindia Kannada

* ಆರ್.ಶಂಕರ್- 305/305 ಎ ಕೊಠಡಿ ಹಂಚಿಕೆಯಾಗಿದೆ.

ಸಚಿವರ ಮುಂದೆ ಕುಂದು ಕೊರತೆ ಹೇಳಿಕೊಂಡು ಹೋಗುವ ಸಾರ್ವಜನಿಕರು ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಕಾಲಿಡುವ ಮುನ್ನ ಸಚಿವರ ಕಚೇರಿ ಕಟ್ಟಡದ ಯಾವ ಕೊಠಡಿಯಲ್ಲಿದೆ ಎಂದು ತಿಳಿದರೆ ಉತ್ತಮ ಎಲ್ಲರಿಗೂ ವಿಧಾನಸೌಧದಲ್ಲೇ ಕೊಠಡಿ ಹಂಚಿಕೆಯಾಗಿರುವುದು ವಿಶೇಷ. ಈ ಹಿಂದೆ ಕೆಲವರಿಗೆ ವಿಕಾಸಸೌಧದಲ್ಲಿ ಕೊಠಡಿ ನೀಡಲಾಗಿತ್ತು. ಕ್ಯಾಬಿನೆಟ್ ಸಚಿವರುಗಳ ಖಾತೆ ಹಂಚಿಕೆ ಕ್ಯಾತೆ ಹಾಗೂ ಜಿಲ್ಲಾ ಉಸ್ತುವಾರಿ ಗೊಂದಲ ಇನ್ನು ಮುಂದುವರೆಯಲಿದೆ.

English summary
All the 7 Karnataka cabinet ministers inducted today in to the BS Yediyurappa's cabinet have been allocated offices in Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X