ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.19ರಂದು ಕರ್ನಾಟಕ ಜಲಾಶಯಗಳ ನೀರಿನ ಮಟ್ಟ

|
Google Oneindia Kannada News

Recommended Video

ಖುಷಿಯಿಂದ ಕುಪ್ಪಳಿಸುತ್ತಿರುವ ಜಲಾಶಯಗಳ ಒಡಲು..! | Oneindia Kannada

ಈ ಬಾರಿಯ ಮುಂಗಾರು ಕರ್ನಾಟಕ ಜನರಿಗೆ ಹರ್ಷ ತಂದಿದೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಮೂರು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಮಳೆ ನೆಮ್ಮದಿಯನ್ನು ತಂದಿದೆ.

ಮುಂಗಾರು ಮಳೆಯ ಅಬ್ಬರಕ್ಕೆ ಕರಾವಳಿ, ಮಲೆನಾಡು, ಕಾವೇರಿ ಕಣಿವೆಯ ನದಿಗಳು ಮೈದುಂಬಿ ಹರಿದಿದ್ದು, ಜಲಾಶಯಗಳು ಭರ್ತಿಯಾಗವೆ. ಕೃಷಿ ಚಟುವಟಿಕೆ ಬಿರುಸುಗೊಂಡಿವೆ.

100 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ100 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ

ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಆಧಾರವಾಗಿರುವ ಕೆಆರ್‌ಎಸ್, ಹೇಮಾವತಿ, ತುಂಗಭದ್ರಾ ಸೇರಿದಂತೆ ಹಲವು ಜಲಾಶಯಗಳು ಭರ್ತಿಯಾಗಿವೆ. ಲಿಂಗನಮಕ್ಕಿ ಜಲಾಶಯವೂ ಭರ್ತಿಯಾಗಿದ್ದು, ವಿದ್ಯುತ್ ಉತ್ಪಾದನೆಗೆ ಸಹಾಯಕವಾಗಿದೆ.

Monsoon 2018 : Water level in Karnataka reservoirs

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಎಷ್ಟು ನೀರಿದೆ? ಎಂಬ ಮಾಹಿತಿಯನ್ನು ನಾವು ಈ ಪುಟದಲ್ಲಿ ನೀಡುತ್ತಿದ್ದೇವೆ.

(ನೀರಿನ ಮಟ್ಟ 19.09.2018 ರಂತೆ)

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1817.15
ಸುಪಾ 1849.92 1843.09
ಹಾರಂಗಿ 2859.00 2855.17
ಹೇಮಾವತಿ 2922.00 2917.71
ಕೆಆರ್‌ಎಸ್ (ಭೂ ಮಟ್ಟದಿಂದ) 124.80 121.00
ಕಬಿನಿ 2284.00

2283.25

ಭದ್ರಾ 2158.00 2157.75
ತುಂಗಭದ್ರಾ 1633.00 1630.89
ಘಟಪ್ರಭಾ 2175.00 2175.00
ಮಲಪ್ರಭಾ 2079.50 2070.60
ಆಲಮಟ್ಟಿ 1704.81 1703.81

English summary
Daily update about Karnataka reservoir levels. Following heavy rains in the catchment area of water level in the Karnataka major reservoirs has been increasing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X