• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದ 28 ಕ್ಷೇತ್ರದ ಅಭ್ಯರ್ಥಿಗಳ ಪೂರ್ಣ ಪಟ್ಟಿ

By Mahesh
|

ಬೆಂಗಳೂರು, ಏ.6: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 435 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್ಪಿ ಜತೆಗೆ ಜನ ಸಾಮಾನ್ಯರ ಪಕ್ಷ (ಎಎಪಿ) ಕೂಡಾ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ರಾಜ್ಯದ 28 ಕ್ಷೇತ್ರದ ಅಭ್ಯರ್ಥಿಗಳ ಸಮಗ್ರ ಪಟ್ಟಿ ಮುಂದಿದೆ.

ರಾಜ್ಯದ ಮತ್ತೊಂದು ಪ್ರಮುಖ ಪಕ್ಷ ಜೆಡಿಎಸ್ 25 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಿದೆ. 2014ರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಸಿಪಿಐ-3, ಸಿಪಿಎಂ-2, ಹಾಗೂ ಎನ್ ಸಿಪಿ ಯಿಂದ ಒಬ್ಬ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ.ನೋಂದಾಯಿತ ಆದರೆ ಮಾನ್ಯತೆ ಹೊಂದಿಲ್ಲದ ಪಕ್ಷಗಳಿಂದ 124 ಅಭ್ಯರ್ಥಿಗಳು ಹಾಗೂ 195 ಪಕ್ಷೇತರರು, 21 ಮಹಿಳಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ 15 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ, ತುಮಕೂರು, ಮಂಡ್ಯ, ಬೆಂಗಳೂರು ಸೆಂಟ್ರಲ್(26), ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ 15 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

ಕ್ಷೇತ್ರ ಕಾಂಗ್ರೆಸ್
ಬಿಜೆಪಿ

ಜೆಡಿಎಸ್ ಆಮ್ ಆದ್ಮಿ ಪಕ್ಷ ಚಿಕ್ಕೋಡಿ ಪ್ರಕಾಶ್ ಹುಕ್ಕೇರಿ ರಮೇಶ್ ಕತ್ತಿ ಶ್ರೀಮಂತ್ ಬಾಳಾಸಾಬ್ ಪಾಟೀಲ್ ಅಷ್ಫಾಕ್ ಅಹ್ಮದ್ ಮಡಕಿ ಬೆಳಗಾವಿ ಲಕ್ಷ್ಮಿ ಹೆಬ್ಬಾಳ್ಕರ್ ಸುರೇಶ್ ಅಂಗಡಿ ನಾಸೀರ್ ಭಗವಾನ್ ಮುತ್ತಪ್ಪ ಅಂಗಡಿ ಬಾಗಲಕೋಟೆ ಅಜಯ್ ಕುಮಾರ್ ಸರನಾಯಕ್ ಪಿ.ಸಿ ಗದ್ದಿಗೌಡರ್ ರವಿ ಹುಣಸಿಹಾಳ್ ಕುತ್ಬುದ್ದೀನ್ ಬಿ. ಖಾಜಿ ಬಿಜಾಪುರ ಪ್ರಕಾಶ್ ರಾಥೋಠ್ ರಮೇಶ್ ಜಿಗಜಿಣಗಿ ಕೆ ಶಿವರಾಮ್ ಶ್ರೀಧರ್ ನಾರಾಯಣಕರ್ ಗುಲ್ಬರ್ಗ ಮಲ್ಲಿಕಾರ್ಜುನ ಖರ್ಗೆ ರೇವೂನಾಯಕ್ ಬೆಳಮಗಿ ಡಿ.ಜಿ ಸಾಗರ್ ಬಿ.ಟಿ ಲಲಿತಾ ನಾಯಕ್ ರಾಯಚೂರು ಬಿ.ವಿ. ನಾಯಕ್ ಶಿವನಗೌಡ ನಾಯಕ್ ದೇವೇಂದ್ರಪ್ಪ ಭೀಮಪ್ಪ ನಾಯ್ಕ್ ಭೀಮರಾಯ ಬೀದರ್ ಧರಂಸಿಂಗ್ ಭಗವಂತ್ರ್ ಖೂಬಾ ಬಂಡೇಪ್ಪ ಕಾಶಂಪೂರ ಚಂದ್ರಕಾಂತ್ ಕುಲಕರ್ಣಿ ಕೊಪ್ಪಳ ಬಸವರಾಜ್ ಕೆ ಹಿಟ್ನಾಳ್ ಸಂಗಣ್ಣ ಕರಡಿ **** ಶಿವಕುಮಾರ್ ಎನ್ ತೋಂಟಾಪುರ್ ಬಳ್ಳಾರಿ ಎನ್.ವೈ ಹನುಮಂತಪ್ಪ ಬಿ.ಶ್ರೀರಾಮುಲು ಆರ್ ರವೀಂದ್ರ ಕುಮಾರ್ ಶಿವಕುಮಾರ್ ಗಿರಿಯಪ್ಪ ಮಾಳಗಿ ಹಾವೇರಿ ಸಲೀಂ ಅಹ್ಮದ್ ಶಿವಕುಮಾರ್ ಉದಾಸಿ ರವಿ ಮೆಣಸಿನಕಾಯಿ ಹಸನ್ ಅಲಿ ಸರ್ ಖ್ವಾಜಿ ಧಾರವಾಡ ವಿನಯ್ ಕುಲಕರ್ಣಿ ಪ್ರಹ್ಲಾದ್ ಜೋಶಿ ಹನುಮಂತಪ್ಪ ಬಂಕಾಪುರ ಹೇಮಂತ್ ಕುಮಾರ್ ಉತ್ತರ ಕನ್ನಡ ಪ್ರಶಾಂತ್ ದೇಶಪಾಂಡೆ ಅನಂತ್ ಕುಮಾರ್ ಹೆಗ್ಡೆ ***** ರಾಘವೇಂದ್ರ ಠಾಣೆ ದಾವಣಗೆರೆ ಎಸ್.ಎಸ್ ಮಲ್ಲಿಕಾರ್ಜುನ್ ಜಿ.ಎಂ ಸಿದ್ದೇಶ್ ಮಹೀಮಾ ಪಟೇಲ್ ಕೆ.ಜೆ ಬಸವರಾಜ್ ಶಿವಮೊಗ್ಗ ಮಂಜುನಾಥ್ ಭಂಡಾರಿ ಬಿ.ಎಸ್ ಯಡಿಯೂರಪ್ಪ ಗೀತಾ ಶಿವರಾಜ್ ಕುಮಾರ್ ಶ್ರೀಧರ್ ಕಲ್ಲಹಳ್ಳಿ ಉಡುಪಿ- ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ ಶೋಭಾ ಕರಂದ್ಲಾಜೆ ಧನಂಜಯ್ ಕುಮಾರ್ ಎಸ್.ಎಚ್. ಗುರುದೇವ್ ಹಾಸನ ಅರಕಲಗೂಡು ಮಂಜು ಸಿ.ಎಚ್ ವಿಜಯಶಂಕರ್ ಎಚ್.ಡಿ ದೇವೇಗೌಡ ಸಂತೋಷ್ ಮೋಹನ್ ಗೌಡ ದಕ್ಷಿಣ ಕನ್ನಡ ಜನಾರ್ದನ ಪೂಜಾರಿ ನಳೀನ್ ಕುಮಾರ್ ಕಟೀಲು ****** ಎಂ. ಆರ್ ವಾಸುದೇವ್ ಚಿತ್ರದುರ್ಗ ಬಿ.ಎನ್ ಚಂದ್ರಪ್ಪ ಜನಾರ್ದನ ಸ್ವಾಮಿ ಗೂಳಿಹಟ್ಟಿ ಶೇಖರ್ ಮೋಹನ್ ದಾಸರಿ ತುಮಕೂರು ಮುದ್ದು ಹನುಮೇಗೌಡ ಜೆ.ಎಸ್ ಬಸವರಾಜ್ ಎ.ಕೃಷ್ಣಪ್ಪ ಎ.ಎಸ್. ಡಿಸಿಲ್ವ ಮಂಡ್ಯ ರಮ್ಯಾ ಡಾ.ಶಿವಲಿಂಗಯ್ಯ ಸಿ.ಎಸ್ ಪುಟ್ಟರಾಜು ಕೆ.ವಿ ಕುಮಾರ್ ಮೈಸೂರು-ಕೊಡಗು ಎಚ್ ವಿಶ್ವನಾಥ್ ಪ್ರತಾಪ್ ಸಿಂಹ ಎಲ್ ಚಂದ್ರಶೇಖರಯ್ಯ ಎಂ.ವಿ ಪದ್ಮಮ್ಮ ಚಾಮರಾಜನಗರ ಆರ್ ಧ್ರುವನಾರಾಯಣ ಎ.ಆರ್ ಕೃಷ್ಣಮೂರ್ತಿ ಎಂ. ಶಿವಣ್ಣ ಸಂಪತ್ ಕುಮಾರ್ ಬೆಂಗಳೂರು ಗ್ರಾಮಾಂತರ ಡಿ.ಕೆ ಸುರೇಶ್ ಮುನಿರಾಜು ಆರ್ ಪ್ರಭಾಕರ್ ರೆಡ್ಡಿ ರವಿಕೃಷ್ಣಾರೆಡ್ಡಿ ಬೆಂಗಳೂರು ಉತ್ತರ ಸಿ. ನಾರಾಯಣಸ್ವಾಮಿ ಡಿ.ವಿ ಸದಾನಂದ ಗೌಡ
ಅಬ್ದುಲ್ ಅಜೀಂ ಬಾಬು ಮ್ಯಾಥ್ಯೂ ಬೆಂಗಳೂರು ಕೇಂದ್ರ ರಿಜ್ವಾನ್ ಅರ್ಷದ್ ಪಿ.ಸಿ ಮೋಹನ್ ನಂದಿನಿ ಆಳ್ವ ವಿ. ಬಾಲಕೃಷ್ಣನ್ ಬೆಂಗಳೂರು ದಕ್ಷಿಣ ನಂದನ್ ನಿಲೇಕಣಿ ಅನಂತ್ ಕುಮಾರ್ ರೂತ್ ಮನೋರಮಾ ನೀನಾ ನಾಯಕ್ ಚಿಕ್ಕಬಳ್ಳಾಪುರ ಎಂ. ವೀರಪ್ಪ ಮೊಯ್ಲಿ ಬಿ.ಎನ್ ಬಚ್ಚೇಗೌಡ ಎಚ್.ಡಿ ಕುಮಾರಸ್ವಾಮಿ ಕೆ. ಅರ್ಕೇಶ್ ಕೋಲಾರ ಕೆ.ಎಚ್ ಮುನಿಯಪ್ಪ ಎಂ. ನಾರಾಯಣ ಸ್ವಾಮಿ ಕೆ. ಕೇಶವ ಕೋಟಿಗಾನಹಳ್ಳಿ ರಾಮಯ್ಯ

ಕರ್ನಾಟಕದಲ್ಲಿ ಏ.17ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಒಟ್ಟು 4,62,11,844 ಮಂದಿ ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಈ ಚುನಾವಣೆಯಲ್ಲಿ ಮಹಿಳಾ ಮತದಾರರ ಸಂಖ್ಯೆ 960 ಕ್ಕೆ ಹೆಚ್ಚಿದೆ [ವಿವರ ಇಲ್ಲಿದೆ]

ಕ್ಷೇತ್ರ ಇತರೆ ಪಕ್ಷಗಳ ಅಭ್ಯರ್ಥಿಗಳು
ಒಟ್ಟಾರೆ ಸ್ಪರ್ಧಿಗಳು (435) ಚಿಕ್ಕೋಡಿ ಮಚಿಂದ್ರಾ ಕಾಡಾಪುರ(ಬಿಎಸ್ಪಿ) 12 ಬೆಳಗಾವಿ ದಯಾನಂದ ಚಿಕ್ಕಮಠ (ಎಸ್ಪಿ) 15 ಬಾಗಲಕೋಟೆ ಸದಾಶಿವ ಕಣಬೂರು (ಜೆಡಿಯು) 13 ಬಿಜಾಪುರ ಸುಧಾಕರ್ ಕಣಮಡಿ(ಬಿಎಸ್ಪಿ) 14 ಗುಲ್ಬರ್ಗ ತಿಪ್ಪಣ್ಣ (ಜೆಡಿಯು) 8 ರಾಯಚೂರು ನಾಗರಾಜ್(ಸಿಪಿಐ-ಎಂಎಲ್) 11 ಬೀದರ್ ಶಂಕರ್ ಭಯ್ಯಾ(ಬಿಎಸ್ಪಿ) 24 ಕೊಪ್ಪಳ ಡಿ.ಎಚ್ ಪೂಜಾರ್(ಸಿಪಿಐ-ಎಂಎಲ್) 16 ಬಳ್ಳಾರಿ ರಾಮುಡು(ಬಿಎಸ್ಪಿ) 12 ಹಾವೇರಿ ಡಿ. ಪ್ರಸಾದ್(ಆರ್ ಪಿ ಐ) 19 ಧಾರವಾಡ ಈರಪ್ಪ ಬಿ. ಹರಿಜನ(ಬಿಎಸ್ಪಿ) 17 ಉತ್ತರ ಕನ್ನಡ ***** 9 ದಾವಣಗೆರೆ ಎಚ್. ಕೆ ರಾಮಚಂದ್ರಪ್ಪ(ಸಿಪಿಐ) 19 ಶಿವಮೊಗ್ಗ ಶಿವರುದ್ರಯ್ಯ ಸ್ವಾಮಿ(ಜೆಡಿಯು) 13 ಉಡುಪಿ- ಚಿಕ್ಕಮಗಳೂರು ಸಿ.ಜೆ ಜಗನ್ನಾಥ್(ಸಿಪಿಐ-ಎಂಎಲ್) 11 ಹಾಸನ ***** 14 ದಕ್ಷಿಣ ಕನ್ನಡ **** 14 ಚಿತ್ರದುರ್ಗ ಎಸ್ .ಮೀಟ್ಯಾ ನಾಯಕ್(ಸಮಾಜವಾದಿ ಪಕ್ಷ) 14 ತುಮಕೂರು ನಿಲುಫರ್ ಜಮಾನಿ(ಬಿಎಸ್ಪಿ) 16 ಮಂಡ್ಯ ****** 16 ಮೈಸೂರು-ಕೊಡಗು ಡಿ.ಎಸ್ ನಿರ್ವಾಣಪ್ಪ(ಸಿಪಿಐ-ಎಂಎಲ್) 15 ಚಾಮರಾಜನಗರ ಕೆ.ಎಸ್ ಶ್ರೀನಿವಾಸಮೂರ್ತಿ(ಸಿಪಿಐ-ಎಂಎಲ್) 14 ಬೆಂಗಳೂರು ಗ್ರಾಮಾಂತರ ಸಿ.ತೋಪಯ್ಯ(ಬಿಎಸ್ಪಿ) 15 ಬೆಂಗಳೂರು ಉತ್ತರ ವಿ.ವೇಲು (ಬಿಎಸ್ಪಿ) 14 ಬೆಂಗಳೂರು ಕೇಂದ್ರ ಇಸ್ಮಾಯಿಲ್ ಖಾನ್ ಸೈಫ್ ಅಲಿ(ಟಿಎಂಸಿ) 26 ಬೆಂಗಳೂರು ದಕ್ಷಿಣ ಸಯ್ಯದ್ ಮೆಹಬೂಬ್(ಜೆಡಿಯು) 23
ಚಿಕ್ಕಬಳ್ಳಾಪುರ ಜಿ.ಕೆ.ಸಿ ರೆಡ್ಡಿ(ಜೆಡಿಯು), ವೆಂಕಟರಾಮಣ್ಣ(ಆರ್ ಪಿಐ) 19 ಕೋಲಾರ ಕೆ.ಸಿ ವಿಜಯಕುಮಾರ್(ಜೆಡಿಯು)
22

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Elections 2014: Here is the full list of candidates fielded by different parties in Karnataka’s 28 Lok Sabha constituencies. Apart from three major party Congress, BJP and JDS, Aam Admi party also fielded its candidates in all constituencies. BSP, SP, CPI, JDU,TMC,RPI candidates also in the election fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more