• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಲೋಕಸಭೆ : ಗೆದ್ದವರು ಸೋತವರು

By Prasad
|

ಬೆಂಗಳೂರು, ಮೇ. 16 : ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ 17ರಲ್ಲಿ ಜಯ ಸಾಧಿಸಿರುವ ಬಿಜೆಪಿ ಕಾಂಗ್ರೆಸ್ಸಿಗೆ ಭಾರೀ ಹೊಡೆತ ನೀಡಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ 9 ಸೀಟುಗಳನ್ನು ಗೆದ್ದಿರುವ ಕಾಂಗ್ರೆಸ್ ಜನತೆಯ ನಿರ್ಣಯಕ್ಕೆ ತಲೆಬಾಗಿದೆ. ಜೆಡಿಎಸ್ ಕೇವಲ 2 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಆಮ್ ಆದ್ಮಿ ಪಕ್ಷ ಹೇಳಹೆಸರಿಲ್ಲದಂತಾಗಿದೆ. ಗೆದ್ದವರು ಸೋತವರ ವಿವರಗಳು ಇಲ್ಲಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ, ಕೇಂದ್ರದಲ್ಲಿ ಅಧಿಕಾರ ಮರಳಿ ಪಡೆಯುವ ಹವಣಿಕೆಯಲ್ಲಿರುವ ಬಿಜೆಪಿಗೆ ಸಾಧ್ಯವಾದಷ್ಟು ಹೆಚ್ಚು ಸೀಟುಗಳನ್ನು ದೊರಕಿಸಿಕೊಡುವ ತವಕ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತೊತರುಗಾಲು ಹಾಕುವ ವಿಶ್ವಾಸದಲ್ಲಿ ಜಾತ್ಯತೀತ ಜನತಾದಳವಿತ್ತು. ಈ ಮೂರು ಪಕ್ಷಗಳ ನಡುವೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಆಮ್ ಆದ್ಮಿ ಪಕ್ಷ ಪ್ರಥಮ ಇನ್ನಿಂಗ್ಸ್ ನಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿತ್ತು. [ಕರ್ನಾಟಕ : ಹಿನ್ನಡೆ ಮುನ್ನಡೆ]

ಈ ಮಹಾಯುದ್ಧದಲ್ಲಿ ಯಾರು ಗೆಲ್ಲಲಿದ್ದಾರೆ, ಯಾರು ತುರುಸಿನ ಸ್ಪರ್ಧೆ ಕೊಟ್ಟು ಎರಡನೇ ಸ್ಥಾನ ಗಳಿಸಲಿದ್ದಾರೆ ಎಂಬುದನ್ನು ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುತ್ತಿದ್ದಂತೆ ಈ ಪುಟದಲ್ಲಿ ತಿಳಿಸಲಿದ್ದೇವೆ. ಸೋ, ಆಗಾಗ ಈ ಪುಟ ನೋಡುತ್ತಿರಿ.

ಲೋಕಸಭಾ ಕ್ಷೇತ್ರ ಗೆದ್ದವರು ಪಕ್ಷ ಬಿದ್ದವರು ಪಕ್ಷ ಗೆಲುವಿನ ಅಂತರ
ಬೀದರ್ ಭಗವಂತ ಖೂಬಾ
ಬಿಜೆಪಿ ಧರಂಸಿಂಗ್ ಕಾಂಗ್ರೆಸ್ 91,648 ಗುಲ್ಬರ್ಗಾ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರೇವೂನಾಯಕ್ ಬೆಳಮಗಿ ಬಿಜೆಪಿ 9,888 ಕೊಪ್ಪಳ ಕರಡಿ ಸಂಗಣ್ಣ ಬಿಜೆಪಿ ಬಸವರಾಜ್ ಹಿತ್ನಾಳ್ ಕಾಂಗ್ರೆಸ್ 32,414 ಬಳ್ಳಾರಿ ಬಿ ಶ್ರೀರಾಮುಲು ಬಿಜೆಪಿ ಹನುಮಂತಪ್ಪ ಎನ್ ವೈ ಕಾಂಗ್ರೆಸ್ 85,144 ದಾವಣಗೆರೆ ಜಿಎಂ ಸಿದ್ದೇಶ್ವರ್ ಬಿಜೆಪಿ ಎಸ್ಎಸ್ ಮಲ್ಲಿಕಾರ್ಜುನ ಕಾಂಗ್ರೆಸ್ 17,607 ರಾಯಚೂರು ಬಿವಿ ನಾಯಕ್ ಕಾಂಗ್ರೆಸ್ ಶಿವನಗೌಡ ನಾಯಕ್ ಬಿಜೆಪಿ 1,499 ಚಿತ್ರದುರ್ಗ ಬಿಎನ್ ಚಂದ್ರಪ್ಪ ಕಾಂಗ್ರೆಸ್ ಜನಾರ್ದನ ಸ್ವಾಮಿ ಬಿಜೆಪಿ 101,291 ತುಮಕೂರು ಮುದ್ದಹನುಮೇಗೌಡ ಕಾಂಗ್ರೆಸ್ ಜಿಎಸ್ ಬಸವರಾಜ್ ಬಿಜೆಪಿ 74,041 ಚಿಕ್ಕಬಳ್ಳಾಪುರ ವೀರಪ್ಪ ಮೊಯ್ಲಿ ಕಾಂಗ್ರೆಸ್ ಬಿಎನ್ ಬಚ್ಚೇಗೌಡ ಬಿಜೆಪಿ 9,520 ಕೋಲಾರ ಕೆಎಚ್ ಮುನಿಯಪ್ಪ ಕಾಂಗ್ರೆಸ್ ಕೆ ಕೇಶವ ಜೆಡಿಎಸ್ 47,850 ಬೆಂಗಳೂರು ಉತ್ತರ ಡಿವಿ ಸದಾನಂದ ಗೌಡ ಬಿಜೆಪಿ ನಾರಾಯಣಸ್ವಾಮಿ ಕಾಂಗ್ರೆಸ್ 229,764 ಬೆಂಗಳೂರು ದಕ್ಷಿಣ ಅನಂತ್ ಕುಮಾರ್ ಬಿಜೆಪಿ ನಂದನ್ ನಿಲೇಕಣಿ ಕಾಂಗ್ರೆಸ್ 229,020 ಬೆಂಗಳೂರು ಗ್ರಾಮಾಂತರ ಡಿಕೆ ಸುರೇಶ್ ಕಾಂಗ್ರೆಸ್ ಮುನಿರಾಜು ಗೌಡ ಬಿಜೆಪಿ 231,476 ಬೆಂಗಳೂರು ಕೇಂದ್ರ ಪಿಸಿ ಮೋಹನ್ ಬಿಜೆಪಿ ರಿಜ್ವಾನ್ ಅರ್ಷದ್ ಕಾಂಗ್ರೆಸ್ 137,500 ಮಂಡ್ಯ ಸಿಎಸ್ ಪುಟ್ಟರಾಜು ಜೆಡಿಎಸ್ ರಮ್ಯಾ ಕಾಂಗ್ರೆಸ್ 5,518 ಚಾಮರಾಜನಗರ ಎ ಧ್ರುವನಾರಾಯಣ ಕಾಂಗ್ರೆಸ್ ಎಆರ್ ಕೃಷ್ಣಮೂರ್ತಿ ಬಿಜೆಪಿ 141,182 ಮೈಸೂರು ಪ್ರತಾಪ್ ಸಿಂಹ ಬಿಜೆಪಿ ಅಡಗೂರು ವಿಶ್ವನಾಥ್ ಕಾಂಗ್ರೆಸ್ 31,608
ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಬಿಜೆಪಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ 181,643 ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್ ಬಿಜೆಪಿ ಜನಾರ್ದನ ಪೂಜಾರಿ ಕಾಂಗ್ರೆಸ್ 143,709 ಶಿವಮೊಗ್ಗ ಬಿಎಸ್ ಯಡಿಯೂರಪ್ಪ ಬಿಜೆಪಿ ಮಂಜುನಾಥ ಭಂಡಾರಿ ಕಾಂಗ್ರೆಸ್ 363,305 ಧಾರವಾಡ ಪ್ರಹ್ಲಾದ್ ಜೋಶಿ ಬಿಜೆಪಿ ವಿನಯ್ ಕುಲಕರ್ಣಿ ಕಾಂಗ್ರೆಸ್ 113,657 ಬೆಳಗಾವಿ ಸುರೇಶ್ ಅಂಗಡಿ ಬಿಜೆಪಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ 75,860 ಬಾಗಲಕೋಟೆ ಪಿಸಿ ಗದ್ದಿಗೌಡರ್ ಬಿಜೆಪಿ ಅಜಯ್ ಕುಮಾರ್ ಸರನಾಯಕ್ ಕಾಂಗ್ರೆಸ್ 116,560 ಹಾವೇರಿ ಶಿವಕುಮಾರ್ ಉದಾಸಿ ಬಿಜೆಪಿ ಸಲೀಂ ಅಹ್ಮದ್ ಕಾಂಗ್ರೆಸ್ 82,716 ಬಿಜಾಪುರ ರಮೇಶ್ ಜಿಗಜಿಣಗಿ ಬಿಜೆಪಿ ಪ್ರಕಾಶ್ ರಾಥೋಡ್ ಕಾಂಗ್ರೆಸ್ 69,819 ಚಿಕ್ಕೋಡಿ ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ರಮೇಶ್ ಕತ್ತಿ ಬಿಜೆಪಿ 3,003 ಉತ್ತರಕನ್ನಡ ಅನಂತ್ ಕುಮಾರ್ ಹೆಗ್ಡೆ ಬಿಜೆಪಿ ಪ್ರಶಾಂತ್ ದೇಶಪಾಂಡೆ ಕಾಂಗ್ರೆಸ್ 140,700 ಹಾಸನ ಎಚ್ ಡಿ ದೇವೇಗೌಡ ಜೆಡಿಎಸ್ ಎ ಮಂಜು ಕಾಂಗ್ರೆಸ್ 100,462

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha election results 2014 for 28 Constituencies in Karnataka. Complete list of winners and losers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more