ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಿರುಪರಿಚಯ

By Srinath
|
Google Oneindia Kannada News

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದ ಕೆ ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)
ಉಡುಪಿ-ಚಿಕ್ಕಮಗಳೂರು ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಶೋಭಾ ಕರಂದ್ಲಾಜೆ, ಕಾಂಗ್ರೆಸ್: ಜಯಪ್ರಕಾಶ್ ಹೆಗ್ಡೆ, ಜೆಡಿಎಸ್: ಧನಂಜಯ ಕುಮಾರ್

lok-sabha-election-2014-udupi-chikmagalur-ls-constituency-profile

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:

1) ಕುಂದಾಪುರ - ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ) [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
2) ಉಡುಪಿ - ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್)
3) ಕಾಪು - ವಿನಯ ಕುಮಾರ್ ಸೊರಕೆ (ಕಾಂಗ್ರೆಸ್)
4) ಕಾರ್ಕಳ - ವಿ ಸುನಿಲ್ ಕುಮಾರ್ (ಬಿಜೆಪಿ)
5) ಶೃಂಗೇರಿ - ಡಿಎನ್ ಜೀವರಾಜ್ (ಬಿಜೆಪಿ)
6) ಮೂಡಿಗೆರೆ - ಬಿಬಿ ನಿಂಗಯ್ಯ (ಜೆಡಿಎಸ್)
7) ಚಿಕ್ಕಮಗಳೂರು - ಸಿಟಿ ರವಿ (ಬಿಜೆಪಿ)
8) ತರೀಕೆರೆ - ಶ್ರೀನಿವಾಸ ಜಿಎಚ್ (ಕಾಂಗ್ರೆಸ್)

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
2009: ಡಿವಿ ಸದಾನಂದ ಗೌಡ (ಬಿಜೆಪಿ)
2012: ಕೆ ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)

English summary
Lok Sabha Polls 2014- A brief profile of Udupi-Chikmagalur Lok Sabha constituency. The constituency comprises the following 8 Legislative Assembly segments: 1) Kundapura, 2) Udupi, 3) Kapu, 4)Sringeri, 5) Mudigere, 6) Chikmagalur 7) Tarikere and 8) Karkal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X