ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಿರುಪರಿಚಯ

By Srinath
|
Google Oneindia Kannada News

ಉತ್ತರ ಕನ್ನಡದ ಹಾಲಿ ಸಂಸದ ಅನಂತಕುಮಾರ್ ಹೆಗಡೆ (ಬಿಜೆಪಿ)
ಉತ್ತರ ಕನ್ನಡ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಅನಂತಕುಮಾರ್ ಹೆಗಡೆ, ಕಾಂಗ್ರೆಸ್: ಪ್ರಶಾಂತ್ ದೇಶಪಾಂಡೆ, ಜೆಡಿಎಸ್: ಶಿವನಾಂದ ನಾಯ್ಕ (ಕಣದಿಂದ ವಾಪಸ್)

lok-sabha-election-2014-karwar-ls-constituency-profile
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:
1) ಖಾನಾಪುರ - ಅರವಿಂದ ಚಂದ್ರಕಾಂತ ಪಾಟೀಲ್ (ಪಕ್ಷೇತರ)
2) ಕಿತ್ತೂರು - ಡಿಬಿ ಇನಾಂದಾರ್ (ಕಾಂಗ್ರೆಸ್)
3) ಹಳಿಯಾಳ - ಆರ್ ವಿ ದೇಶಪಾಂಡೆ (ಕಾಂಗ್ರೆಸ್)
4) ಕಾರವಾರ - ಸತೀಶ ಕೃಷ್ಣಾ ಸೈಲ್ (ಪಕ್ಷೇತರ)
5) ಕುಮಟಾ - ಶಾರದಾ ಮೋಹನ್ ಶೆಟ್ಟಿ (ಕಾಂಗ್ರೆಸ್ ಶಾಸಕಿ)
6) ಭಟ್ಕಳ - ಮಂಕಾಲಸುಬ್ಬ ವೈದ್ಯ (ಪಕ್ಷೇತರ)
7) ಸಿರಸಿ - ವಿಶ್ವೇಶ್ವರ ಹೆಗ್ಗಡೆ ಕಾಗೇರಿ (ಬಿಜೆಪಿ)
8) ಯೆಲ್ಲಾಪುರ - ಶಿವರಾಂ ಹೆಬ್ಬಾರ್ (ಕಾಂಗ್ರೆಸ್)

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಕಾರವಾರ ಕ್ಷೇತ್ರವಿದ್ದಾಗ
1977: ಬಳಸು ಪುರ್ಸು ಕದಂ (ಕಾಂಗ್ರೆಸ್)
1980: ಜಿ ದೇವರಾಯ ನಾಯ್ಕ್ (ಕಾಂಗ್ರೆಸ್)
1984: ಜಿ ದೇವರಾಯ ನಾಯ್ಕ್ (ಕಾಂಗ್ರೆಸ್)
1989: ಜಿ ದೇವರಾಯ ನಾಯ್ಕ್ (ಕಾಂಗ್ರೆಸ್)
1991: ಜಿ ದೇವರಾಯ ನಾಯ್ಕ್ (ಕಾಂಗ್ರೆಸ್)
1996: ಅನಂತಕುಮಾರ್ ಹೆಗಡೆ (ಬಿಜೆಪಿ)
1998: ಅನಂತಕುಮಾರ್ ಹೆಗಡೆ (ಬಿಜೆಪಿ)
1999: ಮಾರ್ಗರೆಟ್ ಆಳ್ವಾ (ಕಾಂಗ್ರೆಸ್)
2004: ಅನಂತಕುಮಾರ್ ಹೆಗಡೆ (ಬಿಜೆಪಿ)

ಉತ್ತರ ಕನ್ನಡ ಕ್ಷೇತ್ರವಾದಾಗ
2009: ಅನಂತಕುಮಾರ್ ಹೆಗಡೆ (ಬಿಜೆಪಿ)

English summary
Lok Sabha Polls 2014- A brief profile of Karwar Lok Sabha constituency. The constituency comprises the following 8 Legislative Assembly segments: 1) Khanapur, 2) Kittur 3) Haliyal, 4) Karwar, 5) Kumta, 6) Bhatkal, 7) Sirsi and 8) Yellapur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X