ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಿರುಪರಿಚಯ

By Srinath
|
Google Oneindia Kannada News

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವೀರಪ್ಪ ಮೊಯ್ಲಿ
ಚಿಕ್ಕಬಳ್ಳಾಪುರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಬಚ್ಚೇಗೌಡ, ಕಾಂಗ್ರೆಸ್: ವೀರಪ್ಪ ಮೊಯ್ಲಿ, ಜೆಡಿಎಸ್: ಹೆಚ್.ಡಿ.ಕುಮಾರಸ್ವಾಮಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ:
ಗೌರಿಬಿದನೂರು- ಶಿವಶಂಕರ ರೆಡ್ಡಿ ಎನ್ಎಚ್ (ಕಾಂಗ್ರೆಸ್), ಬಾಗೇಪಲ್ಲಿ - ಚಿನ್ನಕಾಯಲಪಲ್ಲಿ ಎಸ್ಎನ್ ಸುಬ್ಬಾರೆಡ್ಡಿ (ಸ್ವತಂತ್ರ), ಚಿಕ್ಕಬಳ್ಳಾಪುರ- ಡಾ. ಕೆ ಸುಧಾಕರ್ (ಕಾಂಗ್ರೆಸ್), ಯಲಹಂಕ- ಎಸ್ಆರ್ ವಿಶ್ವನಾಥ್ (ಬಿಜೆಪಿ), ಹೊಸಕೋಟೆ - ಎಂಟಿಬಿ ನಾಗರಾಜ್ (ಕಾಂಗ್ರೆಸ್), ದೇವನಹಳ್ಳಿ- ಪಿಳ್ಳ ಮುನಿಶಾಮಪ್ಪ (ಜೆಡಿಎಸ್), ದೊಡ್ಡಬಳ್ಳಾಪುರ - ವೆಂಕಟರಾಮಯ್ಯ ಟಿ (ಕಾಂಗ್ರೆಸ್), ನೆಲಮಂಗಲ - ಡಾ ಕೆ ಶ್ರೀನಿವಾಸ ಮೂರ್ತಿ (ಜೆಡಿಎಸ್).

Lok Sabha Polls 2014- Chikkballapur Lok Sabha constituency profile

ಕನ್ನಂಬಾಡಿ ಅಣೆಕಟ್ಟೆ ನಿರ್ಮಾತೃ ಸರ್ ಎಂ ವಿಶ್ವೇಶ್ವರಯ್ಯ ಅವರ ತಾಯ್ನಾಡಿನಲ್ಲೇ ನೀರಿಗೆ ಬರ. ಯಾವುದೇ ಪ್ರಮುಖ ಕೈಗಾರಿಕೆಗಳು ಕ್ಷೇತ್ರದಲ್ಲಿ ಇಲ್ಲ. ಬಲಜಿಗರು: 2.10 ಲಕ್ಷ, ಒಕ್ಕಲಿಗರು: 2.80 ಲಕ್ಷ, ಕುರುಬರು ಮತ್ತು ನಾಯಕರು: 3.20 ಲಕ್ಷ, ಹಿಂದುಳಿದ ವರ್ಗ/ ಪಂಗಡ: 1.8 ಲಕ್ಷ, ಲಿಂಗಾಯತರು ಮತ್ತು ನೇಕಾರರು: 1.6 ಲಕ್ಷ, ಗೊಲ್ಲರು: 80 ಸಾವಿರ, ಬೋವಿಗಳು: 70 ಸಾವಿರ, ಇತರೆ: 2 ಲಕ್ಷ [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಕರ್ನಾಟಕ ರಾಜ್ಯ ಉದಯವಾದಾಗ
1977: ಎಂವಿ ಕೃಷ್ಣಪ್ಪ (ಕಾಂಗ್ರೆಸ್)
1980: ಎಸ್ಎನ್ ಪ್ರಸನ್ನಕುಮಾರ್ (ಕಾಂಗ್ರೆಸ್)
1984: ವಿ ಕೃಷ್ಣರಾವ್ (ಕಾಂಗ್ರೆಸ್)
1989: ವಿ ಕೃಷ್ಣರಾವ್ (ಕಾಂಗ್ರೆಸ್)
1991: ವಿ ಕೃಷ್ಣರಾವ್ (ಕಾಂಗ್ರೆಸ್)
1996: ಆರ್ ಎಲ್ ಜಾಲಪ್ಪ (ಜೆಡಿಎಸ್)
1998: ಆರ್ ಎಲ್ ಜಾಲಪ್ಪ (ಕಾಂಗ್ರೆಸ್)
1999: ಆರ್ ಎಲ್ ಜಾಲಪ್ಪ (ಕಾಂಗ್ರೆಸ್)
2004: ಆರ್ ಎಲ್ ಜಾಲಪ್ಪ (ಕಾಂಗ್ರೆಸ್)
2009: ಎಂ ವೀರಪ್ಪಮೊಯ್ಲಿ (ಕಾಂಗ್ರೆಸ್)

English summary
Lok Sabha Polls 2014- A brief profile Chikkballapur Lok Sabha constituency. The constituency comprises the following 5 Legislative Assembly segments: 1) Bagepalli 2) Gauribidanur 3) Chikkballapur 4) Doddaballapur 5) Nelamangala (SC) 6) Devanahalli (SC) 7) Yelahanka 8) Hosakote
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X