ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಿರುಪರಿಚಯ

By Srinath
|
Google Oneindia Kannada News

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿಬಿ ಚಂದ್ರೇಗೌಡ - ಬಿಜೆಪಿ
ಬೆಂಗಳೂರು ಉತ್ತರ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಸದಾನಂದಗೌಡ, ಕಾಂಗ್ರೆಸ್: ನಾರಾಯಣಸ್ವಾಮಿ, ಜೆಡಿಎಸ್: ಅಬ್ದುಲ್ ಅಜೀಂ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಕ್ಷೇತ್ರವೂ ಒಂದು. ಬೆಂಗಳೂರು ಉತ್ತರ ಅತೀ ಹೆಚ್ಚು ಮತದಾರರನ್ನು ಹೊಂದಿದ್ದು 22,24, 847 ಮತದಾರರಿದ್ದಾರೆ. ಇವರಲ್ಲಿ 11,66,811 ಪುರುಷರು ಹಾಗೂ 10,61,746 ಮಹಿಳೆಯರು, 291 ಇತರರು ಇದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Lok Sabha Polls 2014- Bangalore North Lok Sabha constituency profile

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:

1) ಬ್ಯಾಟರಾಯನಪುರ - ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ
2) ಕೆ ಆರ್ ಪುರ - ಕಾಂಗ್ರೆಸ್ ಶಾಸಕ ಬಿಎ ಬಸವರಾಜ್
3) ದಾಸರಹಳ್ಳಿ - ಬಿಜೆಪಿ ಶಾಸಕ ಎಸ್ ಮುನಿರಾಜು
4) ಯಶವಂತಪುರ -ಕಾಂಗ್ರೆಸ್ ಶಾಸಕ ಎಸ್ ಟಿ ಸೋಮಶೇಖರ್
5) ಮಲ್ಲೇಶ್ವರಂ - ಬಿಜೆಪಿ ಶಾಸಕ ಡಾ. ಸಿಎನ್ ಅಶ್ವತ್ಥನಾರಾಯಣ್
6) ಮಹಾಲಕ್ಷ್ಮಿ ಲೇ ಔಟ್ - ಜೆಡಿಎಸ್ ಶಾಸಕ ಗೋಪಾಲಯ್ಯ ಕೆ
7) ಪುಲಿಕೇಶಿ ನಗರ - ಜೆಡಿಎಸ್ ಶಾಸಕ ಆರ್ ಅಖಂಡ ಶ್ರೀನಿವಾಸಮೂರ್ತಿ
8) ಹೆಬ್ಬಾಳ - ಬಿಜೆಪಿ ಶಾಸಕ ಆರ್ ಜಗದೀಶ್ ಕುಮಾರ್

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?

ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1951: ಕೇಶವ ಅಯ್ಯಂಗಾರ್ (ಕಾಂಗ್ರೆಸ್)
1957: ಕೇಶವ ಅಯ್ಯಂಗಾರ್ (ಕಾಂಗ್ರೆಸ್)
1962: ಕೆ ಹನುಮಂತಯ್ಯ (ಕಾಂಗ್ರೆಸ್)
1967: ಕೆ ಹನುಮಂತಯ್ಯ (ಕಾಂಗ್ರೆಸ್)
1971: ಕೆ ಹನುಮಂತಯ್ಯ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1980: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1984: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1989: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1991: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1996: ಸಿ ನಾರಾಯಣ ಸ್ವಾಮಿ, (ಜೆಡಿಎಸ್)
1998: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
1999: ಸಿಕೆ ಜಾಫರ್ ಷರೀಫ್, (ಕಾಂಗ್ರೆಸ್)
2004: ಎಚ್ ಟಿ ಸಾಂಗ್ಲಿಯಾನ, (ಬಿಜೆಪಿ)
2009: ಡಿಬಿ ಚಂದ್ರೇಗೌಡ, (ಬಿಜೆಪಿ)

English summary
Lok Sabha Polls 2014- A brief profile politically strategic Bangalore North Lok Sabha constituency. The constituency comprises the following 8 Legislative Assembly segments: 1) K.R. Pura 2) Byatarayanapura 3) Yeshvanthapura 4) Dasarahalli 5) Mahalakshmi Layout 6) Malleshwaram 7) Hebbal 8)Pulakeshinagar (SC)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X