2013ರ ಹಿನ್ನೋಟ : ಚುನಾವಣಾ ಕಣದಲ್ಲಿದ್ದ ಪಕ್ಷಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 05: ಕರ್ನಾಟಕ ವಿಧಾನಸಭೆ ಚುನಾವಣೆ 2018ಗೆ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷ ಅಣಿಯಾಗುತ್ತಿವೆ. ಚುನಾವಣೆ ಹತ್ತಿರಾಗುತ್ತಿದ್ದಂತೆ ಹೊಸ ಹೊಸ ಪಕ್ಷಗಳು ಘೋಷಣೆಯಾಗುತ್ತಿವೆ.

ಚುನಾವಣಾ ಕಾಲ : ಕರ್ನಾಟಕದಲ್ಲಿ ಹಲವು ಪಕ್ಷಗಳ ಉದಯ!

2013ರ ಚುನಾವಣೆಯಲ್ಲಿ 6 ರಾಷ್ಟ್ರೀಯ, ಏಳು ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ, ಬಿ.ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್‌ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

ಕನ್ನಡ ಚಳವಳಿ ವಾಟಾಳ್ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಆಮ್ ಆದ್ಮಿ ಪಕ್ಷ, ಎಐಎಡಿಎಂಕೆ, ಡಿಎಂಕೆ ಮುಂತಾದ ಪಕ್ಷಗಳ ಅಭ್ಯರ್ಥಿಗಳು ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಲೇ ಇರುತ್ತಾರೆ. ಗಿನ್ನಿಸ್ ದಾಖಲೆ ಬರೆದ ಹೊಟ್ಟೆ ಪಕ್ಷ ಈಗ ರಂಗಸ್ವಾಮಿ ಇಲ್ಲದೆ ಪರಂಧಾಮ ಸೇರಿದೆ.

List of Political Parties Participated in Karnataka Assembly Election in 2013

2013 ರಣರಂಗದಲ್ಲಿ ಕಾದಾಡಿದ ಪಕ್ಷಗಳ ಪಟ್ಟಿ

1. BJP - ಭಾರತೀಯ ಜನತಾ ಪಕ್ಷ
2. BSP - ಬಹುಜನ ಸಮಾಜ ಪಕ್ಷ
3. CPI- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ
4. CPM- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ)
5. INC- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
6. NCP- ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ

ಪ್ರಾದೇಶಿಕ ಪಕ್ಷಗಳು
7. JD(S)- ಜಾತ್ಯಾತೀತ ಜನತಾ ದಳ

ಇತರೆ ರಾಜ್ಯಗಳ ಪಕ್ಷಗಳು
8. ADMK- ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ
9. IUML-ಭಾರತೀಯ ಯೂನಿಯನ್ ಮುಸ್ಲಿಮ್ ಲೀಗ್
10. JD(U)- ಜನತಾ ದಳ(ಸಂಯುಕ್ತ)
11. LJP-ಲೋಕ ಜನ ಶಕ್ತಿ ಪಕ್ಷ
12. SHS- ಶಿವಸೇನಾ
13. SP- ಸಮಾಜವಾದಿ ಪಕ್ಷ

ನೋಂದಾಯಿತ (ಮಾನ್ಯತೆಪಡೆಯದ) ಪಕ್ಷಗಳು
14. ABHM- ಅಖಿಲ ಭಾರತ ಹಿಂದೂ ಮಹಾಸಭಾ
15. ABML(S)- ಅಖಿಲ ಭಾರತೀಯ ಮುಸ್ಲಿಮ್ ಲೀಗ್ (ಸೆಕ್ಯುಲರ್)
16. AIFB(S)- ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (Subhasist)
17. AKBRP-ಅಖಿಲ ಭಾರತೀಯ ರೈತ ಪಕ್ಷ
18. AMJP-ಅಂಬೇಡ್ಕರ್ ಜನತಾ ಪಕ್ಷ
19. ANC-ಅಂಬೇಡ್ಕರ್ ನ್ಯಾಶನಲ್ ಕಾಂಗ್ರೆಸ್
20. BDBRAJP- ಭಾರತೀಯ ಡಾ. ಬಿ. ಆರ್ ಅಂಬೇಡ್ಕರ್ ಜನತಾ ಪಾರ್ಟಿ
21. BhJD-ಭಾರತೀಯ ಜನತಾ ದಳ
22. BHPP-ಭಾರತೀಯ ಪೀಪಲ್ಸ್ ಪಾರ್ಟಿ
23. BPJP-ಭಾರತೀಯ ಪ್ರಜಾ ಪಕ್ಷ
24. BRPP- ಭಾರತೀಯ ರಿಪಬ್ಲಿಕನ್ ಪಕ್ಷ
25. BSRCP- ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಕ್ಷ
26. CPI(ML)(L)- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್-ಲೆನಿನಿಸ್ಟ್) (ಲಿಬೆರೇಷನ್)
27. CPIM- ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್-ಲೆನಿನಿಸ್ಟ್) ರೆಡ್ ಸ್ಟಾರ್
28. DPPS- ಡೆಮೊಕ್ರಾಟಿಕ್ ಪ್ರಜಾಕ್ರಾಂತಿ ಪಾರ್ಟಿ (ಸೆಕ್ಯುಲರಿಸ್ಟ್)
29. HJP-ಹಿಂದೂಸ್ತಾನ್ ಜನತಾ ಪಕ್ಷ
30. HND- ಹಿಂದೂಸ್ತಾನ್ ನಿರ್ಮಾಣ ದಳ
31. INL- ಇಂಡಿಯನ್ ನ್ಯಾಷನಲ್ ಲೀಗ್
32. JVBP- ಜೈ ವಿಜಯ ಭಾರತಿ ಪಕ್ಷ
33. KAP- ಕರುನಾಡು ಪಾರ್ಟಿ
34. KaSP-ಕರ್ನಾಟಕ ಸ್ವರಾಜ್ಯ ಪಕ್ಷ
35. KCVP- ಕನ್ನಡ ಚಳವಳಿ ವಾಟಾಳ್ ಪಕ್ಷ
36. KDC- ಕಾಮರಾಜರ್ ದೇಸಿಯ ಕಾಂಗ್ರೆಸ್

37. KJP- ಕರ್ನಾಟಕ ಜನತಾ ಪಕ್ಷ
38. KMP- ಕರ್ನಾಟಕ ಮಕ್ಕಳ ಪಕ್ಷ
39. KRRS- ಕರ್ನಾಟಕ ರಾಜ್ಯ ರೈತ ಸಂಘ
40. LSP- ಲೋಕ್ ಸತ್ತ ಪಕ್ಷ
41. MPHP-ಮಹಿಳಾ ಪ್ರಧಾನ ಪಕ್ಷ
42. NDEP-ನ್ಯಾಷನಲ್ ಡೆವಲಪ್ಮೆಂಟ್ ಪಾರ್ಟಿ
43. NPP- ನ್ಯಾಷನಲ್ ಪೀಪಲ್ಸ್ ಪಾರ್ಟಿ
44. PPIS- ಪೀಪಲ್ಸ್ ಪಾರ್ಟಿ ಆಫ್ ಇಂಡಿಯಾ(ಸೆಕ್ಯುಲರ್)
45. PPOI- ಪಿರಮಿಡ್ ಪಾರ್ಟಿ ಆಫ್ ಇಂಡಿಯಾ
46. RCMP- ರಾಣಿ ಚೆನ್ನಮ್ಮ ಪಕ್ಷ
47. RPI- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
48. RPI(A)- ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ)
49. RSPS- ರಾಷ್ಟ್ರೀಯ ಸಮಾಜ ಪಕ್ಷ
50. SAJP-ಸಮಾಜವಾದಿ ಜನತಾ ಪಕ್ಷ (ಕರ್ನಾಟಕ)
51. SDP- ಸೋಶಿಯಲಿಸ್ಟಿಕ್ ಡೆಮೊಕ್ರಾಟಿಕ್ ಪಾರ್ಟಿ
52. SDPI- ಸೋಶಿಯಲಿಸ್ಟಿಕ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ
53. SJKP- ಸಾರ್ವಜನಿಕ ಕ್ರಾಂತಿ ಪಕ್ಷ
54. SJPA- ಸರ್ವ ಜನತಾ ಪಕ್ಷ
55. SK- ಶುಭ ಕರ್ನಾಟಕ
56. SKP- ಸರ್ವೋದಯ ಕರ್ನಾಟಕ ಪಕ್ಷ
57. SUCI- ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್)
58. VJCP- ವಿಚಾರ ಜಾಗೃತಿ ಕಾಂಗ್ರೆಸ್ ಪಕ್ಷ

59. WPOI- ವೆಲ್ ಫೆರ್ ಪಾರ್ಟಿ ಆಫ್ ಇಂಡಿಯಾ

ಪಕ್ಷೇತರ
60. IND- ಸ್ವತಂತ್ರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fourteenth legislative assembly election was held on 5 May 2013 to elect members from 223 constituencies in the Indian state of Karnataka. Here is the list of participating Political Parties in Karnataka

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ