• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಪ್ರಥಮ ಪ್ರಜೆಗಳ ಪಟ್ಟಿ 1956-2014

By Mahesh
|

ಬೆಂಗಳೂರು, ಸೆ.2: ಕರ್ನಾಟಕದ ನೂತನ ರಾಜ್ಯಪಾಲರಾಗಿ ವಜುಭಾಯಿ ರುಡಾಭಾಯಿ ವಾಲಾ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕರ್ನಾಟಕದ 17ನೇ ರಾಜ್ಯಪಾಲರ ಹೆಸರು ಹಾಗೂ ಅವರ ಅಧಿಕಾರಾವಧಿಯ ವಿವರ ಇಲ್ಲಿದೆ. ಈ ಪಟ್ಟಿಯಲ್ಲಿ ಹಂಗಾಮಿ ರಾಜ್ಯಪಾಲರ ಹೆಸರು ಸೇರಿದೆ.

ವಜುಭಾಯಿ ಅವರು ಹಿಂದಿಯಲ್ಲಿ ಹಾಗೂ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ. ಹೆಚ್. ವಘೇಲಾ ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಹಾಗೂ ಗೌಪ್ಯತಾ ಪ್ರತಿಜ್ಞಾ ವಿಧಿ ಬೋಧಿಸಿದರು.[ಸೌರಾಷ್ಟ್ರದ ವಜುಭಾಯಿ ವ್ಯಕ್ತಿ ಪರಿಚಯ]

ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಜುಭಾಯಿ ಅವರನ್ನು ಶಾಲು ಹೊದಿಸಿ, ಗಂಧದ ಮಾಲೆ ಅರ್ಪಿಸಿ ಅಭಿನಂದಿಸಿದರು. ಈ ಮುನ್ನ ರಾಜ್ಯದ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರು ರಾಷ್ಟ್ರಪತಿಯವರು ಹೊರಡಿಸಿರುವ ನೇಮಕಾತಿ ಆದೇಶವನ್ನು ವಾಚಿಸಿದರು. [ವಜುಭಾಯಿ ಪ್ರಮಾಣ ವಚನ ಸ್ವೀಕಾರ ಚಿತ್ರಗಳು]

ಕ್ರಮ ಸಂಖ್ಯೆ ಕರ್ನಾಟಕ ರಾಜ್ಯಪಾಲರು ಎಲ್ಲಿಂದ ಎಲ್ಲಿವರೆಗೆ
1 ಜಯಚಾಮರಾಜೇಂದ್ರ ಒಡೆಯರ್ 01-04-1956 15-04-1959
2 (ಪ್ರಭಾರ) ಮಂಗಲ್‍ದಾಸ್ ಪಕ್ವಾಸ್
15-04-1959 01-07-1959 3 ಜಯಚಾಮರಾಜೇಂದ್ರ ಒಡೆಯರ್ 01-07-1959 16-04-1960 4 (ಪ್ರಭಾರ) ಮಂಗಲ್‍ದಾಸ್ ಪಕ್ವಾಸ್ 16-04-1960 02-07-1960 5 ಜಯಚಾಮರಾಜೇಂದ್ರ ಒಡೆಯರ್ 02-07-1960 10-04-1961 6 (ಪ್ರಭಾರ) ಮಂಗಲ್‍ದಾಸ್ ಪಕ್ವಾಸ್ 10-04-1961 24-06-1961 7 ಜಯಚಾಮರಾಜೇಂದ್ರ ಒಡೆಯರ್ 24-06-1961 19-04-1962 8 (ಪ್ರಭಾರ) ಮಂಗಲ್‍ದಾಸ್ ಪಕ್ವಾಸ್ 19-04-1962 20-07-1962 9 ಜಯಚಾಮರಾಜೇಂದ್ರ ಒಡೆಯರ್ 20-07-1962 07-08-1963 10 (ಪ್ರಭಾರ) ಮಂಗಲ್‍ದಾಸ್ ಪಕ್ವಾಸ್ 07-08-1963 07-10-1963 11 ಜಯಚಾಮರಾಜೇಂದ್ರ ಒಡೆಯರ್ 07-10-1963 04-05-1964 12 ಎಸ್. ಎಂ. ಶ್ರೀನಾಗೇಶ್ 04-05-1964 02-04-1965 13 ವಿ.ವಿ. ಗಿರಿ 02-04-1965 13-05-1967 14 ಜಿ.ಎಸ್. ಪಾಠಕ್ 13-05-1967 30-08-1969 15 (ಪ್ರಭಾರ) ಸೋಮನಾಥ್ ಅಯ್ಯರ್ 30-08-1969 23-10-1969 16 ಧರ್ಮವೀರ 23-10-1969 01-02-1972 17 ಮೋಹನ್ ಲಾಲ್ ಸುಖಾಡಿಯಾ 01-02-1972 10-01-1976 18 ಉಮಾಶಂಕರ್ ದೀಕ್ಷಿತ್ 10-01-1976 02-08-1977 19 ಗೋವಿಂದ್ ನಾರಾಯಣ್ 02-08-1977 15-04-1983 20 ಅಶೋಕ್ ನಾಥ್ ಬ್ಯಾನರ್ಜಿ 16-04-1983 25-02-1988 21 ಪಿ. ವೆಂಕಟಸುಬ್ಬಯ್ಯ 26-02-1988 05-02-1990 22 (ಪ್ರಭಾರ) ಜಸ್ಟೀಸ್ ಎಸ್. ಮೋಹನ್ 05-02-1990 08-05-1990 23 ಭಾನುಪ್ರತಾಪ್ ಸಿಂಗ್ 08-05-1990 06-01-1991 24 ಖುರ್ಷಿದ್ ಆಲಂ ಖಾನ್ 06-01-1991 29-05-1992 25 (ಪ್ರಭಾರ) ಎಸ್.ಪಿ. ಬರೂಚಾ 30-05-1992 27-06-1992 26 ಖುರ್ಷಿದ್ ಆಲಂ ಖಾನ್ 28-06-1992 31-11-1995 27 (ಪ್ರಭಾರ) ಎಂ.ಎಲ್. ಪೆಂಡ್ಸೆ 01-12-1995 21-12-1995 28 ಖುರ್ಷಿದ್ ಆಲಂ ಖಾನ್ 21-12-1995 01-12-1999 29 ವಿ.ಎಸ್. ರಮಾದೇವಿ 02-12-1999 20-08-2002 30 ಟಿ.ಎನ್. ಚುತುರ್ವೇದಿ 21-08-2002 21-08-2007 31 ರಾಮೇಶ್ವರ್ ಠಾಕೂರ್ 21-08-2007 28-06-2009 32 ಎಚ್. ಆರ್. ಭಾರದ್ವಾಜ್ 29-06-2009 29-06-2014 33 ಹೆಚ್ಚುವರಿ
ಕೆ. ರೋಸಯ್ಯ 29-06-2014 01-09-2014 34 ವಜುಭಾಯಿ ರುಡಾಭಾಯಿ ವಾಲಾ 01-09-2014 -

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vajubhai Rudabhai Vala took oath as New Governor of Karnataka.This is a list of the Governors of Karnataka since the formation of the state in 1956.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more