ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಇನ್ ಕರ್ನಾಟಕ: ನಿಮ್ಮನಿಮ್ಮ ಜಿಲ್ಲೆಗಳಲ್ಲಿ ಪಾಸಿಟೀವ್ ಕೇಸ್ ಎಷ್ಟು? ಇಲ್ಲಿದೆ ಪಟ್ಟಿ

|
Google Oneindia Kannada News

ಎರಡನೇ ಲಾಕ್ ಡೌನಿನ ಮೊದಲ ಘಟ್ಟ ಮುಗಿಯಲು ಇನ್ನೊಂದು ದಿನ (ಏ 20) ಬಾಕಿಯಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿಗಳು ಹೇಳಿದ್ದರು. ಆದರೆ, ಗಮನಾರ್ಹ ಬದಲಾವಣೆಯಾಗುವ ಯಾವುದೇ ಸಾಧ್ಯತೆಗಳು ಕಂಡು ಬರುತ್ತಿಲ್ಲ.

ಏಪ್ರಿಲ್ ಇಪ್ಪತ್ತರ ನಂತರ ಕೆಲವೊಂದು ಬದಲಾವಣೆಗಳನ್ನು ಮಾಡಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಆದರೆ, ಸಾರ್ವಜನಿಕ ವಲಯದಲ್ಲಿ ಇದಕ್ಕೆ ತೀವ್ರ ವಿರೋಧ ಕಂಡುಬಂದ ಹಿನ್ನಲೆಯಲ್ಲಿ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ.

ಲಾಕ್ ಡೌನ್ 2.0: ಕರ್ನಾಟಕದಲ್ಲಿ ಏಪ್ರಿಲ್ 20 ರಿಂದ 'ಇವೆಲ್ಲ' ಲಭ್ಯ.!ಲಾಕ್ ಡೌನ್ 2.0: ಕರ್ನಾಟಕದಲ್ಲಿ ಏಪ್ರಿಲ್ 20 ರಿಂದ 'ಇವೆಲ್ಲ' ಲಭ್ಯ.!

ಲಾಕ್ ಡೌನ್ ಶೇ.70ರಷ್ಟು ಯಶಸ್ವಿಯಾಗಿಲ್ಲ ಎನ್ನುವ ಮಾತನ್ನು ಯಡಿಯೂರಪ್ಪ ಹಿಂದೊಮ್ಮೆ ಹೇಳಿದ್ದರು. ಆದಾಗ್ಯೂ, ಏಪ್ರಿಲ್ 20ರಿಂದ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದ್ದರು. ಇದು ತೀವ್ರ ಟೀಕೆಗೆ ಗುರಿಯಾದ ನಂತರ, ಆ ಆದೇಶವನ್ನು ವಾಪಸ್ ಪಡೆದಿದ್ದಾರೆ.

ಲಾಕ್‌ಡೌನ್ ನಿಯಮ ಸಡಿಲಗೊಳಿಸಿದ ಕೆಲವೇ ಗಂಟೆಯಲ್ಲಿ ಬಿಎಸ್ವೈ ಯೂಟರ್ನ್!ಲಾಕ್‌ಡೌನ್ ನಿಯಮ ಸಡಿಲಗೊಳಿಸಿದ ಕೆಲವೇ ಗಂಟೆಯಲ್ಲಿ ಬಿಎಸ್ವೈ ಯೂಟರ್ನ್!

ಕಳೆದ 28ದಿನಗಳ ಅವಧಿಯಿಂದ, ಏಪ್ರಿಲ್ 17ರವರೆಗೆ, ರಾಜ್ಯದ ಜಿಲ್ಲೆಗಳಲ್ಲಿನ ಒಟ್ಟು ಪಾಸಿಟೀವ್ ಕೇಸ್ ಸಂಖ್ಯೆಯನ್ನು ಆರೋಗ್ಯ ಇಲಾಖೆ ಪ್ರಕಟಿಸಿದೆ. ಅದು ಇಂತಿದೆ:

ಮೈಸೂರು ಮತ್ತು ಬೆಂಗಳೂರು

ಮೈಸೂರು ಮತ್ತು ಬೆಂಗಳೂರು

ಮೈಸೂರು - 69 (ಮೈಸೂರು 42, ನಂಜನಗೂಡು 27)
ಬೆಂಗಳೂರು ಉತ್ತರ - 40
ಬೆಂಗಳೂರು ದಕ್ಷಿಣ -27
ಬೆಂಗಳೂರು ಪೂರ್ವ - 7

ಬೆಳಗಾವಿ

ಬೆಳಗಾವಿ

ಬೆಳಗಾವಿ - 42 ( ಬೆಳಗಾವಿ 23, ರಾಯಭಾಗ್ 17, ಹುಕ್ಕೇರಿ 2)
ವಿಜಯಪುರ - 19
ಕಲಬುರಗಿ - 19 ( ಕಲಬುರಗಿ 18, ಚಿತ್ತಾಪುರ 1)

ಬಾಗಲಕೋಟೆ

ಬಾಗಲಕೋಟೆ

ಬೀದರ್ - 13 (ಬೀದರ್ 12, ಬಸವಕಲ್ಯಾಣ 1)
ಬಾಗಲಕೋಟೆ - 10
ಮಂಡ್ಯ - 11 (ಮಳವಳ್ಳಿ 10, ಮಂಡ್ಯ 1)

ಉತ್ತರ ಕನ್ನಡ

ಉತ್ತರ ಕನ್ನಡ

ಚಿಕ್ಕಬಳ್ಳಾಪುರ - 16 ( ಚಿಕ್ಕಬಳ್ಳಾಪುರ 7, ಗೌರಿಬಿದನೂರು 9)
ಉತ್ತರ ಕನ್ನಡ - 11 (ಭಟ್ಕಳ 8, ಕಾರವಾರ 2, ಶಿರಸಿ 1)
ಬಳ್ಳಾರಿ - 13 (ಹೊಸಪೇಟೆ 7, ಬಳ್ಳಾರಿ 6)

ಉಡುಪಿ, ಬೆಂಗಳೂರು ಗ್ರಾಮಾಂತರ

ಉಡುಪಿ, ಬೆಂಗಳೂರು ಗ್ರಾಮಾಂತರ

ಧಾರವಾಡ - 6 (ಹುಬ್ಬಳ್ಳಿ ನಗರ 5, ಧಾರವಾಡ 1)
ಉಡುಪಿ - 4 (ಉಡುಪಿ 4)
ಬೆಂಗಳೂರು ಗ್ರಾಮಾಂತರ - 6 (ಹೊಸಕೋಟೆ 4, ಆನೇಕಲ್ 1, ದೊಡ್ಡಬಳ್ಳಾಪುರ 1)

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ - 7 ( ಮಂಗಳೂರು 4, ಪುತ್ತೂರು, ಸುಳ್ಯ, ಕಡಬ ತಲಾ ಒಂದೊಂದು)
ದಾವಣಗೆರೆ - 3 ( ದಾವಣಗೆರೆ -3)
ಬಾಗಲಕೋಟೆ - 3 ( ಮುಧೋಳ 2, ಜಮಖಂಡಿ 1)

ಚಿತ್ರದುರ್ಗ, ತುಮಕೂರು

ಚಿತ್ರದುರ್ಗ, ತುಮಕೂರು

ಗದಗ - 2 ( ಗದಗ 2)
ಚಿತ್ರದುರ್ಗ - 2 ( ಚಿತ್ರದುರ್ಗ 2)
ತುಮಕೂರು - 2 (ಶಿರಾ 2)

English summary
List Of Districts In Karnataka Has Positive Coronavirus Cases As On April 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X