• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2019ರ ಸಾರ್ವತ್ರಿಕ ರಜಾದಿನಗಳ ಪಟ್ಟಿ: ಭರಪೂರ ಸರಣಿ ರಜೆಯ ಸಂಭ್ರಮ

|

2019ರ ಸಾಲಿನ ಸರಕಾರೀ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರಕಾರ, ಶುಕ್ರವಾರ (ನ 16) ಬಿಡುಗಡೆ ಮಾಡಿದೆ. ಕಡ್ಡಾಯ ರಾಷ್ಟ್ರೀಯ ರಜಾದಿನಗಳ ಪೈಕಿ, ಒಂದು ರಜೆ ಶನಿವಾರದಂದು ಬಂದಿದೆ.

ಮುಂದಿನ ವರ್ಷದ ಒಟ್ಟು 25 ರಾಜ್ಯ ಸರಕಾರೀ ರಜಾದಿನಗಳಲ್ಲಿ, ನಾಲ್ಕು ರಜೆಗಳು ಭಾನುವಾರದಂದು ಬಂದಿರುವುದು, ಸರಕಾರೀ ನೌಕರರ ಬೇಸರಕ್ಕೆ ಕಾರಣವಾಗಬಹುದು.

ಹೆಚ್ಚಿನ ರಜೆಗಳು, ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ, 2019ರ ಸಾಲಿನಲ್ಲೂ ಸಾಲುಸಾಲು ಸರಣಿ ರಜೆಯ ಸವಿಯನ್ನು ಸವಿಯಬಹುದಾಗಿದೆ. ಕರ್ನಾಟಕ ಸರಕಾರ ಬಿಡುಗಡೆ ಮಾಡಿದ ಒಟ್ಟು 25ದಿನ ರಜಾಗಳ ಪಟ್ಟಿ ಇಂತಿದೆ:

ಕ್ರ,ಸಂ ದಿನಾಂಕ ದಿನ ಹಬ್ಬ/ ಜಯಂತಿ
1 15.01.2019 ಮಂಗಳವಾರ ಮಕರ ಸಂಕ್ರಾಂತಿ
2 26.01.2019 ಶನಿವಾರ ಗಣರಾಜ್ಯೋತ್ಸವ
3 04.03.2019 ಸೋಮವಾರ ಮಹಾ ಶಿವರಾತ್ರಿ
4 06.04.2019 ಶನಿವಾರ ಚಾಂದ್ರಮಾನ ಯುಗಾದಿ
5 14.04.2019 ಭಾನುವಾರ ಡಾ. ಅಂಬೇಡ್ಕರ್ ಜಯಂತಿ/ ಸೌರಮಾನ ಯುಗಾದಿ
6 17.04.2019 ಬುಧವಾರ ಮಹಾವೀರ ಜಯಂತಿ
7 19.04.2019 ಶುಕ್ರವಾರ ಗುಡ್ ಫ್ರೈಡೇ
8 01.05.2019 ಬುಧವಾರ ಕಾರ್ಮಿಕರ ದಿನಾಚರಣೆ
9 07.05.2019 ಮಂಗಳವಾರ ಬಸವ ಜಯಂತಿ
10 05.06.2019 ಬುಧವಾರ ರಂಜಾನ್
11 12.08.2019 ಸೋಮವಾರ ಬಕ್ರೀದ್
12 15.08.2019 ಗುರುವಾರ ಸ್ವಾತಂತ್ರ್ಯ ದಿನಾಚರಣೆ
13 02.09.2019 ಸೋಮವಾರ ಗಣೇಶ ಚತುರ್ಥಿ
14 10.09.2019 ಮಂಗಳವಾರ ಮೊಹರಂ
15
28.09.2019 ಶನಿವಾರ ಮಹಾಲಯ ಅಮಾವಾಸ್ಯೆ 16 02.10.2019 ಬುಧವಾರ ಗಾಂಧಿ ಜಯಂತಿ 17 07.10.2019 ಸೋಮವಾರ ಮಹಾನವಮಿ, ಆಯುಧಪೂಜೆ 18 08.10.2019 ಮಂಗಳವಾರ ವಿಜಯದಶಮಿ 19 13.10.2019 ಭಾನುವಾರ ವಾಲ್ಮೀಕಿ ಜಯಂತಿ 20 27.10.2019 ಭಾನುವಾರ ನರಕ ಚತುರ್ದಶಿ 21 29.10.2019 ಮಂಗಳವಾರ ದೀಪಾವಳಿ, ಬಲಿಪಾಡ್ಯ 22 01.11.2019 ಶುಕ್ರವಾರ ಕರ್ನಾಟಕ ರಾಜ್ಯೋತ್ಸವ 23 10.11.2019 ಭಾನುವಾರ ಈದ್ ಮಿಲಾದ್ 24 15.11.2019 ಶುಕ್ರವಾರ ಕನಕದಾಸ ಜಯಂತಿ 25 25.12.2019 ಬುಧವಾರ ಕ್ರಿಸ್ಮಸ್

English summary
Government of Karnataka announced, list of 25 government holidays for the year 2019. Dasara and Deepavali fallen in the month of October and close to weekends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more