ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರ ಸಾರ್ವತ್ರಿಕ ರಜಾದಿನಗಳ ಪಟ್ಟಿ: ಭರಪೂರ ಸರಣಿ ರಜೆಯ ಸಂಭ್ರಮ

|
Google Oneindia Kannada News

2019ರ ಸಾಲಿನ ಸರಕಾರೀ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರಕಾರ, ಶುಕ್ರವಾರ (ನ 16) ಬಿಡುಗಡೆ ಮಾಡಿದೆ. ಕಡ್ಡಾಯ ರಾಷ್ಟ್ರೀಯ ರಜಾದಿನಗಳ ಪೈಕಿ, ಒಂದು ರಜೆ ಶನಿವಾರದಂದು ಬಂದಿದೆ.

ಮುಂದಿನ ವರ್ಷದ ಒಟ್ಟು 25 ರಾಜ್ಯ ಸರಕಾರೀ ರಜಾದಿನಗಳಲ್ಲಿ, ನಾಲ್ಕು ರಜೆಗಳು ಭಾನುವಾರದಂದು ಬಂದಿರುವುದು, ಸರಕಾರೀ ನೌಕರರ ಬೇಸರಕ್ಕೆ ಕಾರಣವಾಗಬಹುದು.

List of 25 government holidays for the year 2019

ಹೆಚ್ಚಿನ ರಜೆಗಳು, ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ, 2019ರ ಸಾಲಿನಲ್ಲೂ ಸಾಲುಸಾಲು ಸರಣಿ ರಜೆಯ ಸವಿಯನ್ನು ಸವಿಯಬಹುದಾಗಿದೆ. ಕರ್ನಾಟಕ ಸರಕಾರ ಬಿಡುಗಡೆ ಮಾಡಿದ ಒಟ್ಟು 25ದಿನ ರಜಾಗಳ ಪಟ್ಟಿ ಇಂತಿದೆ:

ಕ್ರ,ಸಂ ದಿನಾಂಕ ದಿನ ಹಬ್ಬ/ ಜಯಂತಿ
1 15.01.2019 ಮಂಗಳವಾರ ಮಕರ ಸಂಕ್ರಾಂತಿ
2 26.01.2019 ಶನಿವಾರ ಗಣರಾಜ್ಯೋತ್ಸವ
3 04.03.2019 ಸೋಮವಾರ ಮಹಾ ಶಿವರಾತ್ರಿ
4 06.04.2019 ಶನಿವಾರ ಚಾಂದ್ರಮಾನ ಯುಗಾದಿ
5 14.04.2019 ಭಾನುವಾರ ಡಾ. ಅಂಬೇಡ್ಕರ್ ಜಯಂತಿ/ ಸೌರಮಾನ ಯುಗಾದಿ
6 17.04.2019 ಬುಧವಾರ ಮಹಾವೀರ ಜಯಂತಿ
7 19.04.2019 ಶುಕ್ರವಾರ ಗುಡ್ ಫ್ರೈಡೇ
8 01.05.2019 ಬುಧವಾರ ಕಾರ್ಮಿಕರ ದಿನಾಚರಣೆ
9 07.05.2019 ಮಂಗಳವಾರ ಬಸವ ಜಯಂತಿ
10 05.06.2019 ಬುಧವಾರ ರಂಜಾನ್
11 12.08.2019 ಸೋಮವಾರ ಬಕ್ರೀದ್
12 15.08.2019 ಗುರುವಾರ ಸ್ವಾತಂತ್ರ್ಯ ದಿನಾಚರಣೆ
13 02.09.2019 ಸೋಮವಾರ ಗಣೇಶ ಚತುರ್ಥಿ
14 10.09.2019 ಮಂಗಳವಾರ ಮೊಹರಂ
15
28.09.2019 ಶನಿವಾರ ಮಹಾಲಯ ಅಮಾವಾಸ್ಯೆ
16 02.10.2019 ಬುಧವಾರ ಗಾಂಧಿ ಜಯಂತಿ
17 07.10.2019 ಸೋಮವಾರ ಮಹಾನವಮಿ, ಆಯುಧಪೂಜೆ
18 08.10.2019 ಮಂಗಳವಾರ ವಿಜಯದಶಮಿ
19 13.10.2019 ಭಾನುವಾರ ವಾಲ್ಮೀಕಿ ಜಯಂತಿ
20 27.10.2019 ಭಾನುವಾರ ನರಕ ಚತುರ್ದಶಿ
21 29.10.2019 ಮಂಗಳವಾರ ದೀಪಾವಳಿ, ಬಲಿಪಾಡ್ಯ
22 01.11.2019 ಶುಕ್ರವಾರ ಕರ್ನಾಟಕ ರಾಜ್ಯೋತ್ಸವ
23 10.11.2019 ಭಾನುವಾರ ಈದ್ ಮಿಲಾದ್
24 15.11.2019 ಶುಕ್ರವಾರ ಕನಕದಾಸ ಜಯಂತಿ
25 25.12.2019 ಬುಧವಾರ ಕ್ರಿಸ್ಮಸ್

English summary
Government of Karnataka announced, list of 25 government holidays for the year 2019. Dasara and Deepavali fallen in the month of October and close to weekends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X