• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2019ರ ಸಾರ್ವತ್ರಿಕ ರಜಾದಿನಗಳ ಪಟ್ಟಿ: ಭರಪೂರ ಸರಣಿ ರಜೆಯ ಸಂಭ್ರಮ

|

2019ರ ಸಾಲಿನ ಸರಕಾರೀ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರಕಾರ, ಶುಕ್ರವಾರ (ನ 16) ಬಿಡುಗಡೆ ಮಾಡಿದೆ. ಕಡ್ಡಾಯ ರಾಷ್ಟ್ರೀಯ ರಜಾದಿನಗಳ ಪೈಕಿ, ಒಂದು ರಜೆ ಶನಿವಾರದಂದು ಬಂದಿದೆ.

ಮುಂದಿನ ವರ್ಷದ ಒಟ್ಟು 25 ರಾಜ್ಯ ಸರಕಾರೀ ರಜಾದಿನಗಳಲ್ಲಿ, ನಾಲ್ಕು ರಜೆಗಳು ಭಾನುವಾರದಂದು ಬಂದಿರುವುದು, ಸರಕಾರೀ ನೌಕರರ ಬೇಸರಕ್ಕೆ ಕಾರಣವಾಗಬಹುದು.

List of 25 government holidays for the year 2019

ಹೆಚ್ಚಿನ ರಜೆಗಳು, ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ, 2019ರ ಸಾಲಿನಲ್ಲೂ ಸಾಲುಸಾಲು ಸರಣಿ ರಜೆಯ ಸವಿಯನ್ನು ಸವಿಯಬಹುದಾಗಿದೆ. ಕರ್ನಾಟಕ ಸರಕಾರ ಬಿಡುಗಡೆ ಮಾಡಿದ ಒಟ್ಟು 25ದಿನ ರಜಾಗಳ ಪಟ್ಟಿ ಇಂತಿದೆ:

ಕ್ರ,ಸಂದಿನಾಂಕದಿನಹಬ್ಬ/ ಜಯಂತಿ
115.01.2019ಮಂಗಳವಾರಮಕರ ಸಂಕ್ರಾಂತಿ
226.01.2019ಶನಿವಾರಗಣರಾಜ್ಯೋತ್ಸವ
304.03.2019ಸೋಮವಾರಮಹಾ ಶಿವರಾತ್ರಿ
406.04.2019ಶನಿವಾರಚಾಂದ್ರಮಾನ ಯುಗಾದಿ
514.04.2019ಭಾನುವಾರಡಾ. ಅಂಬೇಡ್ಕರ್ ಜಯಂತಿ/ ಸೌರಮಾನ ಯುಗಾದಿ
617.04.2019ಬುಧವಾರಮಹಾವೀರ ಜಯಂತಿ
719.04.2019ಶುಕ್ರವಾರಗುಡ್ ಫ್ರೈಡೇ
801.05.2019ಬುಧವಾರಕಾರ್ಮಿಕರ ದಿನಾಚರಣೆ
907.05.2019ಮಂಗಳವಾರಬಸವ ಜಯಂತಿ
1005.06.2019ಬುಧವಾರರಂಜಾನ್
1112.08.2019ಸೋಮವಾರಬಕ್ರೀದ್
1215.08.2019ಗುರುವಾರಸ್ವಾತಂತ್ರ್ಯ ದಿನಾಚರಣೆ
1302.09.2019ಸೋಮವಾರಗಣೇಶ ಚತುರ್ಥಿ
1410.09.2019ಮಂಗಳವಾರಮೊಹರಂ
15

28.09.2019ಶನಿವಾರಮಹಾಲಯ ಅಮಾವಾಸ್ಯೆ
1602.10.2019ಬುಧವಾರಗಾಂಧಿ ಜಯಂತಿ
1707.10.2019ಸೋಮವಾರಮಹಾನವಮಿ, ಆಯುಧಪೂಜೆ
1808.10.2019ಮಂಗಳವಾರವಿಜಯದಶಮಿ
1913.10.2019ಭಾನುವಾರವಾಲ್ಮೀಕಿ ಜಯಂತಿ
2027.10.2019ಭಾನುವಾರನರಕ ಚತುರ್ದಶಿ
2129.10.2019ಮಂಗಳವಾರದೀಪಾವಳಿ, ಬಲಿಪಾಡ್ಯ
2201.11.2019ಶುಕ್ರವಾರಕರ್ನಾಟಕ ರಾಜ್ಯೋತ್ಸವ
2310.11.2019ಭಾನುವಾರಈದ್ ಮಿಲಾದ್
2415.11.2019ಶುಕ್ರವಾರಕನಕದಾಸ ಜಯಂತಿ
2525.12.2019ಬುಧವಾರಕ್ರಿಸ್ಮಸ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Government of Karnataka announced, list of 25 government holidays for the year 2019. Dasara and Deepavali fallen in the month of October and close to weekends.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more