{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/karnataka/lineage-of-jagadgurus-sringeri-sharada-peetham-period-of-reign-090549.html" }, "headline": "ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟ", "url":"https://kannada.oneindia.com/news/karnataka/lineage-of-jagadgurus-sringeri-sharada-peetham-period-of-reign-090549.html", "image": { "@type": "ImageObject", "url": "https://kannada.oneindia.com/img/1200x60x675/2015/01/05-1420460973-sringeri-seers600.jpg", "width": "1200", "height":"675" }, "thumbnailUrl":"https://kannada.oneindia.com/img/128x50/2015/01/05-1420460973-sringeri-seers600.jpg", "datePublished": "2015-01-05T18:09:14+05:30", "dateModified": "2020-04-28T09:35:29+05:30", "author": { "@type": "Person", "name": "ರಾಘವೇಂದ್ರ ಅಡಿಗ, ಬೆಂಗಳೂರು" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Karnataka", "description": "The Hoary Guru-Shishya Parampara, avichchinna ( unbroken) Guruparampara of Dakshinamnaya Sringeri Sharada Peetham is given here.Jagadgurus of the Sringeri Sharada Peetham and Period of Reign and Lineage of Gurus", "keywords": "Jagadgurus of the Sringeri Sharada Peetham and Period of Reign, ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟ", "articleBody":"ಪಶ್ಚಿಮಘಟ್ಟಗಳ ಸೆರಗಿನಲ್ಲಿ ಸುಂದರ ಮಲೆನಾಡು ಪ್ರಕೃತಿಯ ಮಡಿಲಿನಲ್ಲಿ, ತುಂಗಾ ತಟದಲ್ಲಿರುವ ಪವಿತ್ರ ಕ್ಷೇತ್ರ ಶೃಂಗೇರಿ. ಋಷ್ಯಶೃಂಗರ ತಪೋಭೂಮಿಯಾಗಿದ್ದ ಈ ಕ್ಷೇತ್ರದಲ್ಲಿ ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಶಾರದಾಂಬಾ ದೇವಿಯ ದೇವಾಲಯವಿದ್ದು ಅದರೊಡನೆ ವಿದ್ಯಾದಾನ, ಅನ್ನದಾನಾದಿಗಳಿಗೆ ಹೆಸರಾದ, ಅದ್ವೈತ ಸಿದ್ಧಾಂತ ಪ್ರಚಾರ ಮಾಡುತ್ತಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವೂ ಸಹ ಇಲ್ಲಿದೆ.ಆದಿ ಶಂಕರಾಚಾರ್ಯರಿಂದ ಮೊದಲಾಗಿ ಇಂದಿನವರೆವಿಗೆ ಒಟ್ಟು 36 ಯತಿವರೇಣ್ಯರು ಶ್ರೀ ಮಠದಪೀಠಾಧಿಪತಿಗಳಾಗಿದ್ದಾರೆ.(ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು) ಇದೀಗ ಪೀಠಾರೋಹಣದರಜತ ಸಂಭ್ರಮವನ್ನಾಚರಿಸುತ್ತಿರುವ ಶೃಂಗೇರಿ ಜಗದ್ಗುರುಗಳು ತಾವು ಶಿಷ್ಯ ಸ್ವೀಕಾರ ಮಾಡುವುದಾಗಿ ಘೋಷಿಸಿದ್ದಾರೆ. ಶ್ರೀ ಶಾರದಾ ಪೀಠಕ್ಕೆ ಉತ್ತರಾಧಿಕಾರಿ ಘೋಷಣೆಶ್ರೀ ಶಾರದಾ ಪೀಠದ 37ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮ ರನ್ನು ಉತ್ತರಾಧಿಕಾರಿಯಾಗಿ ತಾವು ಆಯ್ಕೆ ಮಾಡಿದ್ದು ಅವರಿಗೆ ಜ.22 ಮತ್ತು 23ರಂದು ಸನ್ಯಾಸತ್ವ ನೀಡುವುದಾಗಿ (ಶಿಷ್ಯ ಪರಿಗ್ರಹ) ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀ ಮಠದ ಇದುವರೆವಿಗಿನ ಗುರು ಪರಂಪರೆಯತ್ತ ಒಮ್ಮೆ ಗಮನ ಹರಿಸೋಣ.....ಗುರು ಪರಂಪರೆಯಲ್ಲಿ ದೈವತ್ವದ ಸಮೂಹ* ಸದಾಶಿವ* ನಾರಾಯಣ* ಬ್ರಹ್ಮಪರಮ ಋಷಿಗಳ ಪರಂಪರೆ* ವಶಿಷ್ಠ ಮಹರ್ಷಿ* ಶಕ್ತಿ ಮಹರ್ಷಿ* ಪರಾಶರ ಮಹರ್ಷಿ* ವೇದ ವ್ಯಾಸ* ಶ್ರೀ ಶುಕ್ಲಾಚಾರ್ಯ* ಶ್ರೀ ಗೌಡಪಾದ ಆಚಾರ್ಯ* ಶ್ರೀ ಗೋವಿಂದ ಭಗವತ್ಪಾದ* ಶ್ರೀ ಶಂಕರ ಭಗವತ್ಪಾದ(788-820)ಪೀಠಾಧಿಪತಿಗಳು -ಸನ್ಯಾಸ ಸ್ವೀಕಾರ- ದೇಹ ಮುಕ್ತಿ ಶ್ರೀ ಸುರೇಶ್ವರಾಚಾರ್ಯ- 813- 834ಶ್ರೀ ನಿತ್ಯ ಭೋಧ ಘನ- 818 -848ಶ್ರೀ ಜ್ಞಾನ ಘನ- 846- 910ಶ್ರೀ ಜ್ಞಾನೋತ್ತಮ -905- 954ಶ್ರೀ ಜ್ಞಾನ ಗಿರಿ -950- 1038ಶ್ರೀ ಸಿಂಹಗಿರಿ -1036- 1098ಶ್ರೀ ಈಶ್ವರ ತೀರ್ಥ- 1097- 1146ಶ್ರೀ ನರಸಿಂಹ ತೀರ್ಥ -1146- 1229ಶ್ರೀ ವಿದ್ಯಾಶಂಕರ ತೀರ್ಥ- 1228- 1333ಶ್ರೀ ಭಾರತೀ ಕೃಷ್ಣ ತೀರ್ಥ- 1328- 1380ಶ್ರೀ ವಿದ್ಯಾರಣ್ಯ -1331- 1386ಶ್ರೀ ಚಂದ್ರಶೇಖರ ಭಾರತೀ ತೀರ್ಥ (1) 1368 -1389ಶ್ರೀ ನರಸಿಂಹ ಭಾರತೀ ತೀರ್ಥ (1)- 1388- 1408ಶ್ರೀ ಪುರುಷೋಮ ಭಾರತೀ ತೀರ್ಥ(1)- 1406 -1448ಶ್ರೀ ಶಂಕರ ಭಾರತೀ ತೀರ್ಥ- 1429- 1455ಶ್ರೀ ಚಂದ್ರಶೇಖರ ಭಾರತೀ ತೀರ್ಥ (2) -1449- 1464ಶ್ರೀ ನರಸಿಂಹ ಭಾರತೀ ತೀರ್ಥ(2)- 1464- 1479ಶ್ರೀ ಪುರುಷೋಮ ಭಾರತೀ ತೀರ್ಥ (2)- 1473- 1517ಶ್ರೀ ರಾಮಚಂದ್ರ ಭಾರತೀ ತೀರ್ಥ -1508- 1560ಶ್ರೀ ನರಸಿಂಹ ಭಾರತೀ ತೀರ್ಥ (3)- 1557- 1573ಶ್ರೀ ನರಸಿಂಹ ಭಾರತೀ ತೀರ್ಥ (4)- 1563 -1576ಶ್ರೀ ನರಸಿಂಹ ಭಾರತೀ ತೀರ್ಥ(5)- 1576- 1600ಶ್ರೀ ಅಭಿನವ ನರಸಿಂಹ ಭಾರತೀತೀರ್ಥ (1)- 1559- 1623ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(1)- 1622- 1663ಶ್ರೀ ನರಸಿಂಹ ಭಾರತೀ ತೀರ್ಥ (6)- 1663- 1706ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(2)- 1706- 1741ಶ್ರೀ ಅಭಿನವ ಸಚ್ಚಿದಾನಂದಭಾರತೀ ತೀರ್ಥ (1)-1741- 1767ಶ್ರೀ ನರಸಿಂಹ ಭಾರತೀ ತೀರ್ಥ (7)- 1767- 1770ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(3)-& nbsp 1770 -1814ಶ್ರೀ ಅಭಿನವ ಸಚ್ಚಿದಾನಂದಭಾರತೀ ತೀರ್ಥ (2)- 1814- 1817ಶ್ರೀ ನರಸಿಂಹ ಭಾರತೀ ತೀರ್ಥ (8)- 1817 -1879ಶ್ರೀ ಸಚ್ಚಿದಾನಂದ ಶಿವಾಭಿನವನರಸಿಂಹ ಭಾರತೀ ತೀರ್ಥ- 1866-1912ಶ್ರೀ ಚಂದ್ರಶೇಖರ ಭಾರತೀ ತೀರ್ಥ (3)- 1912- 1964ಶ್ರೀ ಅಭಿನವ ವಿದ್ಯಾ ತೀರ್ಥ- 1931- 1989ಶ್ರೀ ಭಾರತೀ ತೀರ್ಥ 1974 ರಲ್ಲಿ ಸನ್ಯಾಸ ಸ್ವೀಕಾರ. 2015 ರಲ್ಲಿ ಶಿಷ್ಯ ಪರಿಗ್ರಹ" }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟ

By ರಾಘವೇಂದ್ರ ಅಡಿಗ, ಬೆಂಗಳೂರು
|
Google Oneindia Kannada News

ಪಶ್ಚಿಮಘಟ್ಟಗಳ ಸೆರಗಿನಲ್ಲಿ ಸುಂದರ ಮಲೆನಾಡು ಪ್ರಕೃತಿಯ ಮಡಿಲಿನಲ್ಲಿ, ತುಂಗಾ ತಟದಲ್ಲಿರುವ ಪವಿತ್ರ ಕ್ಷೇತ್ರ ಶೃಂಗೇರಿ.

ಋಷ್ಯಶೃಂಗರ ತಪೋಭೂಮಿಯಾಗಿದ್ದ ಈ ಕ್ಷೇತ್ರದಲ್ಲಿ ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಶಾರದಾಂಬಾ ದೇವಿಯ ದೇವಾಲಯವಿದ್ದು ಅದರೊಡನೆ ವಿದ್ಯಾದಾನ, ಅನ್ನದಾನಾದಿಗಳಿಗೆ ಹೆಸರಾದ, ಅದ್ವೈತ ಸಿದ್ಧಾಂತ ಪ್ರಚಾರ ಮಾಡುತ್ತಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವೂ ಸಹ ಇಲ್ಲಿದೆ.

ಆದಿ ಶಂಕರಾಚಾರ್ಯರಿಂದ ಮೊದಲಾಗಿ ಇಂದಿನವರೆವಿಗೆ ಒಟ್ಟು 36 ಯತಿವರೇಣ್ಯರು ಶ್ರೀ ಮಠದಪೀಠಾಧಿಪತಿಗಳಾಗಿದ್ದಾರೆ.(ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು) ಇದೀಗ ಪೀಠಾರೋಹಣದರಜತ ಸಂಭ್ರಮವನ್ನಾಚರಿಸುತ್ತಿರುವ ಶೃಂಗೇರಿ ಜಗದ್ಗುರುಗಳು ತಾವು ಶಿಷ್ಯ ಸ್ವೀಕಾರ ಮಾಡುವುದಾಗಿ ಘೋಷಿಸಿದ್ದಾರೆ. [ಶ್ರೀ ಶಾರದಾ ಪೀಠಕ್ಕೆ ಉತ್ತರಾಧಿಕಾರಿ ಘೋಷಣೆ]

ಶ್ರೀ ಶಾರದಾ ಪೀಠದ 37ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮ ರನ್ನು ಉತ್ತರಾಧಿಕಾರಿಯಾಗಿ ತಾವು ಆಯ್ಕೆ ಮಾಡಿದ್ದು ಅವರಿಗೆ ಜ.22 ಮತ್ತು 23ರಂದು ಸನ್ಯಾಸತ್ವ ನೀಡುವುದಾಗಿ (ಶಿಷ್ಯ ಪರಿಗ್ರಹ) ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀ ಮಠದ ಇದುವರೆವಿಗಿನ ಗುರು ಪರಂಪರೆಯತ್ತ ಒಮ್ಮೆ ಗಮನ ಹರಿಸೋಣ.....

Jagadgurus of the Sringeri Sharada Peetham and Period of Reign

ಗುರು ಪರಂಪರೆಯಲ್ಲಿ ದೈವತ್ವದ ಸಮೂಹ
* ಸದಾಶಿವ
* ನಾರಾಯಣ
* ಬ್ರಹ್ಮ

ಪರಮ ಋಷಿಗಳ ಪರಂಪರೆ
* ವಶಿಷ್ಠ ಮಹರ್ಷಿ
* ಶಕ್ತಿ ಮಹರ್ಷಿ
* ಪರಾಶರ ಮಹರ್ಷಿ
* ವೇದ ವ್ಯಾಸ
* ಶ್ರೀ ಶುಕ್ಲಾಚಾರ್ಯ
* ಶ್ರೀ ಗೌಡಪಾದ ಆಚಾರ್ಯ
* ಶ್ರೀ ಗೋವಿಂದ ಭಗವತ್ಪಾದ
* ಶ್ರೀ ಶಂಕರ ಭಗವತ್ಪಾದ(788-820)

ಪೀಠಾಧಿಪತಿಗಳು -ಸನ್ಯಾಸ ಸ್ವೀಕಾರ- ದೇಹ ಮುಕ್ತಿ

ಶ್ರೀ ಸುರೇಶ್ವರಾಚಾರ್ಯ- 813- 834
ಶ್ರೀ ನಿತ್ಯ ಭೋಧ ಘನ- 818 -848
ಶ್ರೀ ಜ್ಞಾನ ಘನ- 846- 910
ಶ್ರೀ ಜ್ಞಾನೋತ್ತಮ -905- 954
ಶ್ರೀ ಜ್ಞಾನ ಗಿರಿ -950- 1038
ಶ್ರೀ ಸಿಂಹಗಿರಿ -1036- 1098
ಶ್ರೀ ಈಶ್ವರ ತೀರ್ಥ- 1097- 1146
ಶ್ರೀ ನರಸಿಂಹ ತೀರ್ಥ -1146- 1229
ಶ್ರೀ ವಿದ್ಯಾಶಂಕರ ತೀರ್ಥ- 1228- 1333
ಶ್ರೀ ಭಾರತೀ ಕೃಷ್ಣ ತೀರ್ಥ- 1328- 1380
ಶ್ರೀ ವಿದ್ಯಾರಣ್ಯ -1331- 1386
ಶ್ರೀ ಚಂದ್ರಶೇಖರ ಭಾರತೀ ತೀರ್ಥ (1) 1368 -1389
ಶ್ರೀ ನರಸಿಂಹ ಭಾರತೀ ತೀರ್ಥ (1)- 1388- 1408
ಶ್ರೀ ಪುರುಷೋಮ ಭಾರತೀ ತೀರ್ಥ(1)- 1406 -1448
ಶ್ರೀ ಶಂಕರ ಭಾರತೀ ತೀರ್ಥ- 1429- 1455
ಶ್ರೀ ಚಂದ್ರಶೇಖರ ಭಾರತೀ ತೀರ್ಥ (2) -1449- 1464
ಶ್ರೀ ನರಸಿಂಹ ಭಾರತೀ ತೀರ್ಥ(2)- 1464- 1479
ಶ್ರೀ ಪುರುಷೋಮ ಭಾರತೀ ತೀರ್ಥ (2)- 1473- 1517
ಶ್ರೀ ರಾಮಚಂದ್ರ ಭಾರತೀ ತೀರ್ಥ -1508- 1560
ಶ್ರೀ ನರಸಿಂಹ ಭಾರತೀ ತೀರ್ಥ (3)- 1557- 1573
ಶ್ರೀ ನರಸಿಂಹ ಭಾರತೀ ತೀರ್ಥ (4)- 1563 -1576
ಶ್ರೀ ನರಸಿಂಹ ಭಾರತೀ ತೀರ್ಥ(5)- 1576- 1600
ಶ್ರೀ ಅಭಿನವ ನರಸಿಂಹ ಭಾರತೀತೀರ್ಥ (1)- 1559- 1623
ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(1)- 1622- 1663
ಶ್ರೀ ನರಸಿಂಹ ಭಾರತೀ ತೀರ್ಥ (6)- 1663- 1706
ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(2)- 1706- 1741
ಶ್ರೀ ಅಭಿನವ ಸಚ್ಚಿದಾನಂದಭಾರತೀ ತೀರ್ಥ (1)-1741- 1767
ಶ್ರೀ ನರಸಿಂಹ ಭಾರತೀ ತೀರ್ಥ (7)- 1767- 1770
ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(3)- 1770 -1814
ಶ್ರೀ ಅಭಿನವ ಸಚ್ಚಿದಾನಂದಭಾರತೀ ತೀರ್ಥ (2)- 1814- 1817
ಶ್ರೀ ನರಸಿಂಹ ಭಾರತೀ ತೀರ್ಥ (8)- 1817 -1879
ಶ್ರೀ ಸಚ್ಚಿದಾನಂದ ಶಿವಾಭಿನವನರಸಿಂಹ ಭಾರತೀ ತೀರ್ಥ- 1866-1912
ಶ್ರೀ ಚಂದ್ರಶೇಖರ ಭಾರತೀ ತೀರ್ಥ (3)- 1912- 1964
ಶ್ರೀ ಅಭಿನವ ವಿದ್ಯಾ ತೀರ್ಥ- 1931- 1989
ಶ್ರೀ ಭಾರತೀ ತೀರ್ಥ 1974 ರಲ್ಲಿ ಸನ್ಯಾಸ ಸ್ವೀಕಾರ. 2015 ರಲ್ಲಿ ಶಿಷ್ಯ ಪರಿಗ್ರಹ

English summary
The Hoary Guru-Shishya Parampara, avichchinna ( unbroken) Guruparampara of Dakshinamnaya Sringeri Sharada Peetham is given here.Jagadgurus of the Sringeri Sharada Peetham and Period of Reign and Lineage of Gurus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X