ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018ರ ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ, ಅಭ್ಯರ್ಥಿಗಳ, ನೋಂದಣಿ ಗಡುವು ವಿಸ್ತರಣೆ

|
Google Oneindia Kannada News

Recommended Video

Karnataka Secondary Exam Board extends its deadline to pay the fees for 2018 SSLC Exams

ಬೆಂಗಳೂರು, ಸೆಪ್ಟೆಂಬರ್ 27 : 2018 ಮಾರ್ಚ್ ಅಥವಾ ಮೇನಲ್ಲಿ ನಡೆಯಲಿರುವ ಎಸ್ ಎಸ್ ಎಲ್ ಸಿ (10ನೇ ತರಗತಿ) ವಾರ್ಷಿಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ನೋಂದಣಿ, ಶುಲ್ಕ ಪಾವತಿಸುವ ದಿನಾಂಕವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿಸ್ತರಿಸಿ ಆದೇಶ ಹೊರಡಿಸಿದೆ.

ಎಸ್ಸೆಸ್ಸೆಲ್ಸಿ ಶುಲ್ಕ ಗಡುವು ವಿಸ್ತರಣೆ ಮಾಡಿದ ಪ್ರೌಢ ಶಿಕ್ಷಣ ಮಂಡಳಿಎಸ್ಸೆಸ್ಸೆಲ್ಸಿ ಶುಲ್ಕ ಗಡುವು ವಿಸ್ತರಣೆ ಮಾಡಿದ ಪ್ರೌಢ ಶಿಕ್ಷಣ ಮಂಡಳಿ

ಖಾಸಗಿ ಅಭ್ಯರ್ಥಿಗಳು ಜಿಲ್ಲಾ ಉಪ ನಿರ್ದೇಶಕರ ಕಚೇರಿ (ಡಿಡಿಪಿಐ)ಯಲ್ಲಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕವನ್ನು ಅಕ್ಟೋಬರ್ 9, 2017ರವರೆಗೆ ವಿಸ್ತರಿಸಲಾಗಿದೆ.

Karnataka secondary exam board extended deadline of SSLC fee payment

ಪ್ರಸಕ್ತ ಸಾಲಿನ ಅಭ್ಯರ್ಥಿಗಳು, ಖಾಸಗಿ ಹಾಗೂ ಪುರಾವರ್ತಿತ ಅಭ್ಯರ್ಥಿಗಳು ಶಾಲೆಗಳಲ್ಲಿ ಪರೀಕ್ಷಾ ಶುಲ್ಕವನ್ನು ಪಾವತಿಸಲು 2017 ಅಕ್ಟೋಬರ್ 10ರವರೆಗೆ ವಿಸ್ತರಿಸಲಾಗಿದೆ.

Karnataka secondary exam board extended deadline of SSLC fee payment

ಹಾಗೂ ಪರೀಕ್ಷಾ ಶುಲ್ಕವನ್ನು NEFT ಮೂಲಕ ಬ್ಯಾಂಕಿಗೆ ತುಂಬಲು ಅ ಕ್ಟೋಬರ್ 11, ಮತ್ತು ನಾಮಿನಲ್ ರೋಲ್ ಪ್ರಸ್ತಾವನೆ ಹಾಗೂ ಬ್ಯಾಂಕ್ ಚಲನ್ ನ ಮೂಲ ಪ್ರತಿ ಶಾಲೆಗಳು ಪರೀಕ್ಷಾ ಮಂಡಳಿಗೆ ತಲುಪಿಸಲು ಅಕ್ಟೋಬರ್ 12,2017 ಕೊನೆ ದಿನವಾಗಿದೆ ಎಂದು ರಾಜ್ಯದ ಜಿಲ್ಲಾ ಉಪನಿರ್ಧೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ.

English summary
Karnataka Secondary Exam Board has extended its deadline for the pay the fee of the students who will be taking SSLC exam next year (2018).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X