ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

By Mahesh
|
Google Oneindia Kannada News

ಬೆಂಗಳೂರು, ನ.21: 2015ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್‌ 12ರಂದು ಆರಂಭವಾಗಿ 27ಕ್ಕೆ ಕೊನೆಗೊಳ್ಳಲಿದೆ. ಪರೀಕ್ಷೆಗಳು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ ನಡೆಯಲಿವೆ.

ಆದರೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ ಮತ್ತು ಫ್ರೆಂಚ್‌ ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ.

Karnataka II PUC Examination Time Table March 2015
ಅಂಕಿ ಅಂಶ: 6,10,939 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 4,526 ಕಾಲೇಜುಗಳಿವೆ. 5,546 ಸಿಬ್ಬಂದಿ, 1,017 ಪರೀಕ್ಷಾ ಕೇಂದ್ರಗಳು, 82,067 ಪುನಃ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, 4,96,900 ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಎಂದು ಪರೀಕ್ಷಾ ಮಂಡಳಿ ನಿರ್ದೇಶಕಿ ಸುಷ್ಮಾ ಗೊಡ್ಬೊಳೆ ಹೇಳಿದ್ದಾರೆ.
ದಿನಾಂಕ ಬೆಳಗ್ಗಿನ ಅವಧಿ
ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ
ಮಧ್ಯಾಹ್ನದ ಅವಧಿ
ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ
ಮಾ.12, ಗುರುವಾರ
ರಾಜ್ಯಶಾಸ್ತ್ರ / ರಸಾಯನ ಶಾಸ್ತ್ರ
ಮಾ.13, ಶುಕ್ರವಾರ
ಕನ್ನಡ, ತಮಿಳು, ಮಲಯಾಳಂ, ಅರೇಬಿಕ್
ಮಾ.14, ಶನಿವಾರ
ಸಮಾಜಶಾಸ್ತ್ರ. ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ

ಮಾ.15, ಭಾನುವಾರ
ರಜಾ ದಿನ
ಮಾ.16 ಅರ್ಥಶಾಸ್ತ್ರ
ಮಾ.17 ಭೂಗೋಳ, ಗಣಿತ
ಮಾ.18 ಹಿಂದಿ, ತೆಲುಗು
ಮಾ.19 ಲಾಜಿಕ್, ಅಕೌಂಟೆನ್ಸಿ, ಗೃಹ ವಿಜ್ಞಾನ
ಮಾ.20 ಭೌತಶಾಸ್ತ್ರ, ಶಿಕ್ಷಣ ಕರ್ನಾಟಕ ಸಂಗೀತ,ಹಿಂದೂಸ್ತಾನಿ ಸಂಗೀತ, ಸೈಕಾಲಜಿ
ಮಾ.21 ಚಾಂದ್ರಮಾನ ಯುಗಾದಿ ರಜೆ
ಮಾ.22, ಭಾನುವಾರ
ರಜಾದಿನ
ಮಾ.23 ಇತಿಹಾಸ, ಗಣಕ ವಿಜ್ಞಾನ
ಮಾ.24 ಐಚ್ಛಿಕ ಕನ್ನಡ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್

ಮಾ.25 ಸೋಷಿಯಾಲಜಿ, ಸ್ಟಾಟಿಟಿಕ್ಸ್
ಮಾ.26 ಇಂಗ್ಲಿಷ್
ಮಾ.27 ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
English summary
The Government Of Karnataka, Department of Pre University Education released Time Table for the Second PU Board Examination which will be held in the month of March, 2015. The Annual Examination begins from 12th March to 27th March 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X