2014ರ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ ಪ್ರಕಟ
ಪರೀಕ್ಷೆಗಳು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ ನಡೆಯಲಿವೆ. ಆದರೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ ಮತ್ತು ಫ್ರೆಂಚ್ ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ರಾಮೇಗೌಡ ತಿಳಿಸಿದ್ದಾರೆ.
ಕಳೆದ ವರ್ಷ (2012-13) ಮಾರ್ಚ್ 13ರಂದು ಪರೀಕ್ಷೆಗಳು ಆರಂಭವಾಗಿ ಮಾರ್ಚ್ 28ಕ್ಕೆ ಮುಕ್ತಾಯಗೊಂಡಿದ್ದವು.
2013-14 ಸಾಲಿನ 2ನೇ ಪಿಯುಸಿ ಪರೀಕ್ಷೆ ವೇಳಾಪಟ್ಟಿ:
ಮಾ.12
-
ರಾಜ್ಯಶಾಸ್ತ್ರ/ಸಂಖ್ಯಾಶಾಸ್ತ್ರ
ಮಾ.13
-
ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್
ಮಾ.14
-
ಸಮಾಜಶಾಸ್ತ್ರ/
ಲೆಕ್ಕಶಾಸ್ತ್ರ
ಮಾ.15
-
ಭೌತಶಾಸ್ತ್ರ/ಮನಃಶಾಸ್ತ್ರ
ಮಾ.17
-
ಅರ್ಥಶಾಸ್ತ್ರ/ಭೂಗರ್ಭಶಾಸ್ತ್ರ
ಮಾ.18
-
ಗಣಿತ/ಭೂಗೋಳಶಾಸ್ತ್ರ
ಮಾ.19
-
ಐಚ್ಛಿಕ
ಕನ್ನಡ/ಗೃಹ
ವಿಜ್ಞಾನ/
ಬೇಸಿಕ್
ಮ್ಯಾಥ್ಸ್
ಮಾ.20
-
ರಸಾಯನಶಾಸ್ತ್ರ/
ವ್ಯವಹಾರ
ಅಧ್ಯಯನ
ಮಾ.21
-
ತರ್ಕಶಾಸ್ತ್ರ/
ಶಿಕ್ಷಣ
ಮಾ.22
-
ಇತಿಹಾಸ/ಗಣಕ
ವಿಜ್ಞಾನ
ಮಾ.24
-
ಕನ್ನಡ/
ತಮಿಳು/ಮಲೆಯಾಳಂ/ಅರೆಬಿಕ್
ಮಾ.25
-
ಮರಾಠಿ/ಉರ್ದು/ಸಂಸ್ಕೃತ
ಮಾ.26
-
ಇಂಗ್ಲಿಷ್
ಮಾ.27
-
ಹಿಂದಿ/ತೆಲುಗು.
ಮಧ್ಯಾಹ್ನದ
ಪರೀಕ್ಷೆ:
ಮಾ.15
-
ಕರ್ನಾಟಕ
ಸಂಗೀತ/ಹಿಂದೂಸ್ತಾನಿ
ಸಂಗೀತ;
ಮಾ.24-ಫ್ರೆಂಚ್.