ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ 18 ಜಿಲ್ಲೆಗಳ 49 ತಾಲೂಕು ಬರಪೀಡಿತ: ಸರ್ಕಾರದ ಘೋಷಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ರಾಜ್ಯದಲ್ಲಿ ನೆರೆ ಸಂಕಷ್ಟಕ್ಕೆ ಸಿಲುಕಿ, ನಲುಗಿದ ಜನರ ಸಮಸ್ಯೆ ಹಾಗೇ ಇದೆ. ಈ ಮಧ್ಯೆ 2019-20ನೇ ಸಾಲಿನಲ್ಲಿ ಮಳೆ ಕೊರತೆ ಎದುರಿಸಿದ ಹದಿನೆಂಟು ಜಿಲ್ಲೆಗಳ ನಲವತ್ತೊಂಬತ್ತು ತಾಲೂಕುಗಳನ್ನು ಸೋಮವಾರ ರಾಜ್ಯ ಸರ್ಕಾರ ಬರಪೀಡಿತ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಅವುಗಳ ಜಿಲ್ಲಾವಾರು ವಿವರ ಹೀಗಿದೆ.

Karnatakas 18 Districts 49 Taluks Are Drought Hit: Government

ಬೆಂಗಳೂರು ನಗರ: ಅನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ

ರಾಮನಗರ: ಕನಕಪುರ, ರಾಮನಗರ

ಕೋಲಾರ: ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಲು, ಶ್ರೀನಿವಾಸಪುರ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ

ತುಮಕೂರು: ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ತುರುವೇಕೆರೆ

ಚಿತ್ರದುರ್ಗ: ಚಳ್ಳಕೆರೆ, ಚಿತ್ರದುರ್ಗ, ಮೊಳಕಾಲ್ಮೂರು

ದಾವಣಗೆರೆ: ಜಗಳೂರು

ಚಾಮರಾಜನಗರ: ಕೊಳ್ಳೇಗಾಲ

ಬಳ್ಳಾರಿ: ಬಳ್ಳಾರಿ, ಹೊಸಪೇಟೆ, ಸಂಡೂರು, ಸಿರುಗುಪ್ಪ

ಕೊಪ್ಪಳ: ಗಂಗಾವತಿ

ರಾಯಚೂರು: ಮಾನ್ವಿ, ರಾಯಚೂರು, ಸಿಂಧನೂರು

ಕಲಬುರಗಿ: ಚಿಂಚೋಳಿ, ಜೇವರ್ಗಿ, ಸೇಡಂ

ಯಾದಗಿರಿ: ಯಾದಗಿರಿ

ಬೆಳಗಾವಿ: ಅಥಣಿ

ಬಾಗಲಕೋಟೆ: ಬಾದಾಮಿ, ಬೀಳಗಿ, ಜಮಖಂಡಿ

ವಿಜಯಪುರ: ಬಸವನಬಾಗೇವಾದಿ, ಇಂಡಿ, ಸಿಂದಗಿ, ವಿಜಯಪುರ

ಗದಗ: ನರಗುಂದ

English summary
Karnataka state government announced on Monday that, 18 districts 49 taluks are drought Hit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X