ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಶಾಸಕ ಆರ್ ಶಂಕರ್
Recommended Video
ಬಿಜೆಪಿಗೆ
ಬೆಂಬಲ
ನೀಡಿದ
ಪಕ್ಷೇತರ
ಶಾಸಕ
ಆರ್
ಶಂಕರ್
|
Oneindia
Kannada
ಬೆಂಗಳೂರು, ಜುಲೈ 16: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಪಕ್ಷೇತರ ಶಾಸಕ ಆರ್ ಶಂಕರ್ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಬಿಜೆಪಿ ಪಾಳೇಯದಲ್ಲಿ ಹೊಸ ಆಶಾಕಿರಣ ಗೋಚರಿಸಿದೆ.
ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರ ಸಂಬಂಧಿಯೂ ಆಗಿರುವ ಆರ್ ಶಂಕರ್ ಕೆಪಿಜಿಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಪಕ್ಷದಿಂದ ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್ಸಿನ ಕೆ ಬಿ ಕೋಳಿವಾಡ ಅವರ ವಿರುದ್ಧ ಜಯ ಗಳಿಸಿದ್ದರು.
Comments
karnataka election results 2018 karnataka assembly elections 2018 results kpjp bjp ಕರ್ನಾಟಕ ವಿಧಾನಸಭೆ ಚುನಾವಣೆ 2018 ಫಲಿತಾಂಶ ಕೆಪಿಜೆಪಿ ಬಿಜೆಪಿ
English summary
Karnataka elections results 2018: KPJP independent candidate R Shankar announces his support to BJP.
Story first published: Wednesday, May 16, 2018, 9:15 [IST]