ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೈಪೋಟಿಯಲ್ಲಿ ಉಡುಪಿಯನ್ನು ಹಿಂದಿಕ್ಕಿದ ದಕ್ಷಿಣ ಕನ್ನಡ

|
Google Oneindia Kannada News

Recommended Video

Karnataka 2nd PUC Results 2018 : ಉಡುಪಿಯನ್ನ ಹಿಂದಿಕ್ಕಿದ ದಕ್ಷಿಣ ಕನ್ನಡ

ಬೆಂಗಳೂರು, ಏಪ್ರಿಲ್ 30: ದ್ವಿತೀಯ ಪಿಯು ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಕ್ರಮವಾಗಿ ಮೊದಲ ಹಾಗೂ ಎರಡನೆಯ ಸ್ಥಾನವನ್ನು ಹಂಚಿಕೊಂಡಿವೆ. ಕಳೆದ ವರ್ಷದ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದಿದ್ದರೆ, ದಕ್ಷಿಣ ಕನ್ನಡ ಎರಡನೆಯ ಸ್ಥಾನದಲ್ಲಿತ್ತು.

ಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರುಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರು

ಉತ್ತರ ಕನ್ನಡ ಜಿಲ್ಲೆಯನ್ನು ಹಿಂದಿಕ್ಕಿ ಕೊಡಗು ಜಿಲ್ಲೆ ಮೂರನೇ ಸ್ಥಾನಕ್ಕೆ ಏರಿದೆ. ಶಿವಮೊಗ್ಗ ಕೂಡ ಒಂದು ಸ್ಥಾನ ಬಡ್ತಿ ಪಡೆದಿದೆ. ಕಳೆದ ಬಾರಿ ಒಂಬತ್ತನೇ ಸ್ಥಾನದಲ್ಲಿದ್ದ ಚಾಮರಾಜನಗರ ಆರನೇ ಸ್ಥಾನ ಪಡೆದುಕೊಂಡಿದೆ. ಏಳನೇ ಸ್ಥಾನದಲ್ಲಿದ್ದ ಬೆಂಗಳೂರು ಉತ್ತರ, 11ನೇ ಸ್ಥಾನಕ್ಕೆ ಕುಸಿದಿದೆ. ಬೀದರ್ 31ನೇ ಸ್ಥಾನದಲ್ಲಿದ್ದು ಯಾವುದೇ ಪ್ರಗತಿ ಹೊಂದಿಲ್ಲ. ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಚಿಕ್ಕೋಡಿ ಕೊನೆಯ ಸ್ಥಾನದಲ್ಲಿದೆ.

ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

Karnataka pu exams result 2018 list

ಶೈಕ್ಷಣಿಕ ಜಿಲ್ಲೆ ಮಾರ್ಚ್ 2018 ಫಲಿತಾಂಶ ಮಾರ್ಚ್ 2017 ಫಲಿತಾಂಶ
ಶೇಕಡಾ ಸ್ಥಾನ ಶೇಕಡಾ ಸ್ಥಾನ
ದಕ್ಷಿಣ ಕನ್ನಡ 91.49 1 89.92 2
ಉಡುಪಿ 90.67 2 90.01 1
ಕೊಡಗು 94 3 83.94 4
ಉತ್ತರ ಕನ್ನಡ
76.75
4
71.99 3
ಶಿವಮೊಗ್ಗ 75.77 7 68 6
ಚಾಮರಾಜನಗರ
75.30 6 65.34 9
ಚಿಕ್ಕಮಗಳೂರು 74.39
8 68.03 5
ಹಾಸನ
73.87 8 59.88 11
ಬೆಂಗಳೂರು ದಕ್ಷಿಣ 73.67 9 66.63 8
ಬಳ್ಳಾರಿ 73.04 10 55.13 20
ಬೆಂಗಳೂರು ಉತ್ತರ 71.68 11 67.17 7
ಬಾಗಲಕೋಟೆ 70.49 12 63.11 10
ಬೆಂಗಳೂರು ಗ್ರಾಮಾಂತರ 68.82 13 59.64 12
ಚಿಕ್ಕಬಳ್ಳಾಪುರ 68.61 14 68.82 13
ಹಾವೇರಿ 67.30 15 54.95 21
ಗದಗ 53.11 16 53.11 23
ಮೈಸೂರು 66.77 17 59.03 14
ಕೋಲಾರ
66.51 18 57.87 15
ಮಂಡ್ಯ 65.36 19 56.43 17
ರಾಮನಗರ 64.64 20 51.55 24
ತುಮಕೂರು
54.72 22 64.29 22
ಧಾರವಾಡ
63.67 22 55.73 18
ದಾವಣಗೆರೆ 63.29 23 55.71 19
ವಿಜಯಪುರ
63.10 24 43 29
ಕೊಪ್ಪಳ
63.04 25 56.84 16
ರಾಯಚೂರು 56.22 26 46.98 26
ಚಿತ್ರದುರ್ಗ 56.06 27 47.31 25
ಯಾದಗಿರಿ 54.40 28 42.07 30
ಬೆಳಗಾವಿ 54.28 29 44.25 28
ಕಲಬುರಗಿ
53.61 30 44.94 27
ಬೀದರ್ 42.05 31 52.63 31
ಚಿಕ್ಕೋಡಿ 52.20 32 -- --

English summary
Karnataka Pu exam results of 2018 has been announced on monday. Here is the list of district wise percentage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X