• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ-2013

By Mahesh
|
Google Oneindia Kannada News

ಬೆಂಗಳೂರು, ಫೆ.6: ಕರ್ನಾಟಕ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಪ್ರಶಸ್ತಿಗೆ ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಮಾಧ್ಯಮ ಅಕಾಡೆಮಿ 2012 ಮತ್ತು 2013 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. 2013 ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ ಈ ಪುಟದಲ್ಲಿದೆ.

ಜೀವಮಾನದ ಸಾಧನೆ : ಟಿ. ಸತೀಶ್ ಯು. ಪೈ, (ಉಡುಪಿ), ಮುಖ್ಯಸ್ಥರು, ಮಣಿಪಾಲ ಮೀಡಿಯ ನೆಟ್‍ವರ್ಕ್ ಮತ್ತು ಪ್ರೊ. ಎಚ್. ಎಸ್. ಈಶ್ವರ, (ಶಿವಮೊಗ್ಗ), ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂವಹನ ತಜ್ಞರು

ವಾರ್ಷಿಕ ಪ್ರಶಸ್ತಿಗಳ ಪೂರ್ಣ ಪಟ್ಟಿ

1. ರವಿ ಹೆಗಡೆ, (ಉತ್ತರ ಕನ್ನಡ), ಸಮೂಹ ಸಂಪಾದಕರು, ಉದಯವಾಣಿ, ಬೆಂಗಳೂರು
2. ಸುಗತ ಶ್ರೀನಿವಾಸರಾಜು, (ಬೆಂಗಳೂರು), ಸಂಪಾದಕರು, ವಿಜಯ ಕರ್ನಾಟಕ
3.ಪಿ.ಎಸ್. ಚಂದ್ರಶೇಖರ್, (ಉಡುಪಿ)
4. ಬಿ.ವಿ. ನಾಗರಾಜು, (ಬೆಂಗಳೂರು)
5. ಆಶಾ ಕೃಷ್ಣಸ್ವಾಮಿ, (ಬೆಂಗಳೂರು), ಡೆಕ್ಕನ್ ಹೆರಾಲ್ಡ್
6. ಎಸ್. ರವಿಕುಮಾರ್, (ಚಿಕ್ಕಬಳ್ಳಾಪುರ), ಪ್ರಧಾನ ನಿರ್ಮಾಪಕರು, ಟಿವಿ9
7. ಬಿ.ಎನ್. ಗುರುಮೂರ್ತಿ, (ಬೆಂಗಳೂರು), ನಿವೃತ್ತ ಜಂಟಿ ನಿರ್ದೇಶಕರು, ದೂರದರ್ಶನ
8. ಮಲ್ಲಿಕಾರ್ಜುನ ಬಿರಾದಾರ್, (ಬೀದರ್)
9. ವಿಜಯ್ ಗ್ರೋವರ್, (ಬೆಂಗಳೂರು)
10. ಸದಾಶಿವ ಶೆಣೈ, (ದಕ್ಷಿಣ ಕನ್ನಡ)
11. ಎಸ್.ಕೆ. ಶಾಮಸುಂದರ, (ಚಿತ್ರದುರ್ಗ), ಒನ್ ಇಂಡಿಯ ಡಾಟ್ ಇನ್
12. ಎಂ.ಎನ್. ಗುರುಮೂರ್ತಿ, (ಚಿಕ್ಕಮಗಳೂರು), ಹಿರಿಯ ವರದಿಗಾರರು, ಸಂಯುಕ್ತ ಕರ್ನಾಟಕ
13. ದಯಾಶಂಕರ ಮೈಲಿ, ಹಿರಿಯ ವರದಿಗಾರರು, ಕನ್ನಡಪ್ರಭ, ಹಾಸನ
14. ಕೆ. ಶಿವಕುಮಾರ್, (ಕೋಲಾರ), ಹಿರಿಯ ವರದಿಗಾರರು, ಇಂಡಿಯನ್ ಎಕ್ಸ್‍ಪ್ರೆಸ್, ಮೈಸೂರು
15. ಕೂಡ್ಲಿ ಗುರುರಾಜ, (ಮೈಸೂರು), ವಿಜಯ ನೆಕ್ಸ್ಟ್

Karnataka Media Academy Awards 2013 Announced

16. ಬಿ.ಜಿ. ಗುಜ್ಜಾರಪ್ಪ, (ತುಮಕೂರು), ವ್ಯಂಗ್ಯ ಚಿತ್ರಕಾರರು
17. ಜಿ.ಎನ್. ಹನುಮಂತರಾಯಪ್ಪ, ಪಾವಗಡ
18. ಎಂ.ಎಸ್. ಮಣಿ, (ಬೆಂಗಳೂರು)
19. ಅಫ್ಸಾನ್ ಯಾಸ್ಮೀನ್, (ಬಳ್ಳಾರಿ), ಹಿರಿಯ ವರದಿಗಾರರು, ದಿ ಹಿಂದು
20. ಎನ್. ನಾಗರಾಜ, ಸಂಪಾದಕರು, ಈಶಾನ್ಯ ಟೈಮ್ಸ್, ರಾಯಚೂರು
21. ಕೆ.ಎಸ್. ಗಣೇಶ್, (ಕೋಲಾರ)
22. ವಿ. ಮಹೇಶ್ ಕುಮಾರ್, (ಕೊಳ್ಳೇಗಾಲ), ಸಂಪಾದಕರು, ಜಸ್ಟ್ ಕನ್ನಡ ಡಾಟ್ ಇನ್
23. ಪ್ರಗತಿ ಗೋಪಾಲಕೃಷ್ಣ, ಹಿರಿಯ ಛಾಯಾಚಿತ್ರಗ್ರಾಹಕರು, ಮೈಸೂರು
24. ಎನ್. ಮಂಜುನಾಥ್, ಸಂಪಾದಕರು, ಕ್ರಾಂತಿದೀಪ, ಶಿವಮೊಗ್ಗ
25. ರಾಜಶೇಖರ ಹತಗುಂದಿ, (ಗುಲ್ಬರ್ಗ)
26. ಸೈಯದ್ ಪೀರ್ ಪಾಷ ಖಾದ್ರಿ, (ಬೆಂಗಳೂರು), ಡೈಲಿ ಸಾಲಾರ್
27. ಎಂ.ಎಸ್. ರಾಜೇಂದ್ರಕುಮಾರ್, (ಮಂಡ್ಯ), ಹಿರಿಯ ವರದಿಗಾರರು, ಪ್ರಜಾವಾಣಿ, ಮೈಸೂರು
28. ತಿಪ್ಪಣ್ಣ್ಣಾ ಭೋಸ್ಲೆ, (ಬೀದರ್), ಸಂಪಾದಕರು, ಕಾರಂಜ ಎಕ್ಸ್‍ಪ್ರೆಸ್
29. ಎಚ್.ಎಸ್. ರಾಮಣ್ಣ, (ತುಮಕೂರು)
30. ರಾಘವೇಂದ್ರ ಭಟ್, (ಉತ್ತರ ಕನ್ನಡ), ಹಿರಿಯ ವರದಿಗಾರರು, ಕನ್ನಡಪ್ರಭ

English summary
Karnataka Media Academy Awards Announced: H S Balaram (Times 0f India) Dr. Satish U Pai (Manipal Media Network) S K Shama Sundara (www.Oneindia.in) amount Karnataka Media Academy Awardees 2012 and 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X