ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಘಾತಕಾರಿ ವರದಿ: ಕರ್ನಾಟಕದಲ್ಲೇ ಆತ್ಮಹತ್ಯೆ ಹೆಚ್ಚು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13: ಭಾರತದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಘಟನೆಗಳು ನಡೆದಿರುವುದು ಕರ್ನಾಟದಲ್ಲಿಯೇ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಭಾರತದ ಇತರೆ ರಾಜ್ಯಗಳಿಗಿಂತ ಹೆಚ್ಚಿನ ಜನ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತದೆ ಬುಧವಾರ ಪ್ರಕಟವಾಗಿರುವ ಒಂದು ಜಾಗತಿಕ ವರದಿ. ಕರ್ನಾಟಕದಲ್ಲಿ ಶೇ 30.7 ಆತ್ಮಹತ್ಯೆ ಪ್ರಮಾಣ ಕಳೆದ ವರ್ಷ ವರದಿಯಾಗಿದೆ.

ಆತ್ಮಹತ್ಯೆ ತಡೆ ದಿನ: ಮನೆಯ ಕಿಟಕಿ ಬಳಿಯೊಂದು ಮೊಂಬತ್ತಿ ಹಚ್ಚಿ! ಆತ್ಮಹತ್ಯೆ ತಡೆ ದಿನ: ಮನೆಯ ಕಿಟಕಿ ಬಳಿಯೊಂದು ಮೊಂಬತ್ತಿ ಹಚ್ಚಿ!

ಕರ್ನಾಟಕದ ನಂತರ ತ್ರಿಪುರಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮಬಂಗಾಳ ರಾಜ್ಯಗಳು ಕ್ರಮವಾಗಿ ನಂತರದ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಆತ್ಮಹತ್ಯೆಗೆ ಶರಣಾಗುವ ಮಹಿಳೆ ಮತ್ತು ಪುರುಷರ ನಡುವಿನ ಅಂತರ ಪ್ರಮಾಣ ಕಡಿಮೆ ಇದೆ.

Karnataka is suicide capital of India

ಭಾರತದಲ್ಲಿ ವರಿಯಾಗುವ ಸಾವಿನ ಸಂಖ್ಯೆಯಲ್ಲಿ ಆತ್ಮಹತ್ಯೆಯಿಂದಾಗುವ ಸಾವೇ ಹೆಚ್ಚು. ಪುರುಷರಿಗಿಂತಲೂ ಮಹಿಳೆಯರೇ ಆತ್ಮಹತ್ಯೆಗೆ ಶರಣಾಗುವುದು ಹೆಚ್ಚು. ಪುರುಷರ ಆತ್ಮಹತ್ಯೆ ಪ್ರಮಾಣ 24 ಇದ್ದರೆ ಮಹಿಳೆಯರ ಪ್ರಮಾಣ 37 ಇದೆ.

ಆಳ್ವಾಸ್ ಕಾಲೇಜಿನ ಹಾಸ್ಟೆಲ್ ನಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ಆತ್ಮಹತ್ಯೆಆಳ್ವಾಸ್ ಕಾಲೇಜಿನ ಹಾಸ್ಟೆಲ್ ನಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ಆತ್ಮಹತ್ಯೆ

ದೇಶದಲ್ಲಿ ವರದಿಯಾಗುವ ಶೇ 63 ಆತ್ಮಹತ್ಯೆ ಪ್ರಕರಣಗಳಲ್ಲಿ 15-39 ವಯಸ್ಸಿನವರೇ ಹೆಚ್ಚು. ಅದರಲ್ಲೂ ವಿವಾಹಿತ ಮಹಿಳೆಯರೇ ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚು ಎನ್ನುತ್ತದೆ ವರದಿ.

ಗುವಾಹತಿ ಐಐಟಿಯಲ್ಲಿ ಶಿವಮೊಗ್ಗ ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆಗುವಾಹತಿ ಐಐಟಿಯಲ್ಲಿ ಶಿವಮೊಗ್ಗ ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕ ವಯಸ್ಸಿನಲ್ಲೇ ಮದುವೆ, ಆರ್ಥಿಕ ಸಮಸ್ಯೆ, ಎಳೆ ವಯಸ್ಸಿನಲ್ಲಿ ತಾಯ್ತನ, ಕೌಟುಂಬಿಕ ದೌರ್ಜನ್ಯ, ಆರ್ಥಿಕ ಪರಾವಲಂಬನೆ, ಅನಕ್ಷರತೆ, ಬಡತನ ಇನ್ನೂ ಮೊದಲಾದ ಕಾರಣಿಗಳಿಗಾಗಿ ಆತ್ಮಹತ್ಯೆಗಳು ಹೆಚ್ಚಾಗಿವೆ.

English summary
Karnataka is the suicide capital of India. Karnataka reports maximum number of suicide. 37% women committing suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X