• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ : 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ

|

ಬೆಂಗಳೂರು, ನ 5: 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನ, ರಾಷ್ಟ್ರೀಯ ಹಬ್ಬಗಳ ಪಟ್ಟಿಯನ್ನು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದೆ. ಕರ್ನಾಟಕ ಇಂಡಸ್ಟ್ರಿಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರ ಪ್ರಕಾರ, ವಾರ್ಷಿಕ ಕನಿಷ್ಠ ಹತ್ತುದಿನ ರಜೆಯನ್ನು ಎಲ್ಲಾ ಸಂಸ್ಥೆಗಳು ನೀಡಬೇಕಿದೆ.

ಈ ಹತ್ತು ದಿನಗಳಲ್ಲಿ ಗಣರಾಜ್ಯೋತ್ಸವ, ಕಾರ್ಮಿಕರ ದಿನ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದ ದಿನದಂದು ಕಡ್ಡಾಯವಾಗಿ ರಜೆಯನ್ನು ನೀಡಲು ಸೂಚಿಸಲಾಗಿದೆ. 2021ರ ರಜಾದಿನಗಳ ಪಟ್ಟಿ ಹೀಗಿದೆ:

2020ನೇ ಸಾಲಿನ ನವೆಂಬರ್ ತಿಂಗಳಲ್ಲಿನ ಬ್ಯಾಂಕ್ ರಜಾ ದಿನ ಪಟ್ಟಿ

ಕ್ರ. ಸಂಖ್ಯೆ ದಿನಾಂಕ ದಿನ ಹಬ್ಬ
1 ಜನವರಿ 14 ಗುರುವಾರ ಮಕರ ಸಂಕ್ರಾಂತಿ
2 ಜನವರಿ 26 ಮಂಗಳವಾರ ಗಣರಾಜ್ಯೋತ್ಸವ
3 ಮಾರ್ಚ್ 11 ಗುರುವಾರ ಮಹಾಶಿವರಾತ್ರಿ
4 ಏಪ್ರಿಲ್ 2 ಶುಕ್ರವಾರ ಗುಡ್ ಫ್ರೈಡೇ
5 ಏಪ್ರಿಲ್ 13 ಮಂಗಳವಾರ ಚಾಂದ್ರಮಾನ ಯುಗಾದಿ
6 ಏಪ್ರಿಲ್ 14 ಬುಧವಾರ ಡಾ.ಅಂಬೇಡ್ಕರ್ ಜಯಂತಿ
7 ಏಪ್ರಿಲ್ 25 ಭಾನುವಾರ ಮಹಾವೀರ ಜಯಂತಿ
8 ಮೇ 1 ಶನಿವಾರ ಕಾರ್ಮಿಕರ ದಿನಾಚರಣೆ
9 ಮೇ 14 ಶುಕ್ರವಾರ ರಂಜಾನ್, ಬಸವ ಜಯಂತಿ
10 ಜುಲೈ 21 ಬುಧವಾರ ಬಕ್ರೀದ್
11 ಆಗಸ್ಟ್ 15 ಭಾನುವಾರ ಸ್ವಾತಂತ್ರ್ಯ ದಿನಾಚರಣೆ
12 ಆಗಸ್ಟ್ 19 ಗುರುವಾರ ಮೊಹರಂ
13 ಆಗಸ್ಟ್ 20 ಶುಕ್ರವಾರ ವರಮಹಾಲಕ್ಷ್ಮೀ ವೃತ
14 ಸೆಪ್ಟಂಬರ್ 10 ಶುಕ್ರವಾರ ಗಣೇಶ ಚತುರ್ಥಿ
15 ಅಕ್ಟೋಬರ್ 2 ಶನಿವಾರ ಗಾಂಧಿ ಜಯಂತಿ
16 ಅಕ್ಟೋಬರ್ 6 ಬುಧವಾರ ಮಹಾಲಯ ಅಮಾವಾಸ್ಯ
17 ಅಕ್ಟೋಬರ್ 14 ಗುರುವಾರ ಆಯುಧಪೂಜೆ
18 ಅಕ್ಟೋಬರ್ 15 ಶುಕ್ರವಾರ ವಿಜಯದಶಮಿ
19 ಅಕ್ಟೋಬರ್ 19 ಮಂಗಳವಾರ ಈದ್ ಮಿಲಾದ್
20 ಅಕ್ಟೋಬರ್ 20 ಬುಧವಾರ ವಾಲ್ಮೀಕಿ ಜಯಂತಿ
21 ನವೆಂಬರ್ 1 ಸೋಮವಾರ ಕನ್ನಡ ರಾಜ್ಯೋತ್ಸವ
22 ನವೆಂಬರ್ 3 ಬುಧವಾರ ನರಕ ಚತುರ್ದಶಿ
23 ನವೆಂಬರ್ 5 ಶುಕ್ರವಾರ ಬಲಿಪಾಡ್ಯಮಿ
24 ನವೆಂಬರ್ 22 ಸೋಮವಾರ ಕನಕದಾಸ ಜಯಂತಿ
25 ಡಿಸೆಂಬರ್ 25 ಶನಿವಾರ ಕ್ರಿಸ್ಮಸ್

English summary
Karnataka holiday list for 2021: The below list of public holidays in Karnataka 2021 will help you plan your vacation in advance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X