ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸರ್ಕಾರದ 2020ರ ಸರ್ಕಾರಿ ರಜೆ ದಿನಗಳ ಪಟ್ಟಿ

|
Google Oneindia Kannada News

ಬೆಂಗಳೂರು, ನವೆಂಬರ್ 22 : ಕರ್ನಾಟಕ ಸರ್ಕಾರ 2020ನೇ ಸಾಲಿನ ಸಾಮಾನ್ಯ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವು ಹಬ್ಬಗಳು ಭಾನುವಾರ ಬಂದಿದ್ದು, ಇದರಿಂದಾಗಿ ಕೆಲವು ಹಬ್ಬಗಳ ರಜೆಗೆ ಕತ್ತರಿ ಬಿದ್ದಿದೆ.

ಶುಕ್ರವಾರ ಕರ್ನಾಟಕ ಸರ್ಕಾರದ ಪರವಾಗಿ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅಪರ ಕಾರ್ಯದರ್ಶಿ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ.

ಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆ ಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆ

ಗಣರಾಜ್ಯೋತ್ಸವ, ಬಸವ ಜಯಂತಿ, ಅಕ್ಷಯ ತೃತೀಯ, ಮೊಹರಂ, ಆಯುಧ ಪೂಜೆ, ಕನ್ನಡ ರಾಜ್ಯೋತ್ಸವ, ನರಕ ಚತುದರ್ಶಿ, ಗಣಪತಿ ಹಬ್ಬ ಭಾನುವಾರ ಮತ್ತು 2ನೇ, 4 ನೇ ಶನಿವಾರ ಬಂದಿದ್ದು ಅವುಗಳನ್ನು ರಜೆ ದಿನಗಳ ಪಟ್ಟಿಯಲ್ಲಿ ಸೇರಿಸಿಲ್ಲ.

ಕೇಂದ್ರದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಖಾಲಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ಕೇಂದ್ರದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಖಾಲಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್

ಸ್ಥಳೀಯ ಹಬ್ಬಗಳ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕವಾದ ರಜೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ 2020ರ ರಜಾ ದಿನಗಳ ಪಟ್ಟಿ ಕೇಂದ್ರ ಸರ್ಕಾರಿ ನೌಕರರಿಗೆ 2020ರ ರಜಾ ದಿನಗಳ ಪಟ್ಟಿ

ಸರ್ಕಾರಿ ರಜೆ ದಿನಗಳು

ಸರ್ಕಾರಿ ರಜೆ ದಿನಗಳು

* 15/1/2020 ಬುಧವಾರ : ಮಕರ ಸಂಕ್ರಾಂತಿ
* 21/2/2020 ಶುಕ್ರವಾರ : ಮಹಾ ಶಿವರಾತ್ರಿ
* 25/3/2020 ಸೋಮವಾರ : ಯುಗಾದಿ
* 6/4/2020 ಸೋಮವಾರ :ಮಹಾವೀರ ಜಯಂತಿ

ಕರ್ನಾಟಕ ಸರ್ಕಾರದ ರಜೆಗಳು

ಕರ್ನಾಟಕ ಸರ್ಕಾರದ ರಜೆಗಳು

* 10/4/2020 ಶುಕ್ರವಾರ : ಗುಡ್ ಫ್ರೈಡೇ
* 14/4/2020 ಮಂಗಳವಾರ : ಅಂಬೇಡ್ಕರ್ ಜಯಂತಿ
* 1/5/2020 ಶುಕ್ರವಾರ : ಕಾರ್ಮಿಕ ದಿನ
* 25/5/2020 ಸೋಮವಾರ : ರಂಜಾನ್

ಸರ್ಕಾರಿ ಸಾಮಾನ್ಯ ರಜೆಗಳು

ಸರ್ಕಾರಿ ಸಾಮಾನ್ಯ ರಜೆಗಳು

* 1/8/2020 ಶನಿವಾರ : ಬಕ್ರೀದ್
* 15/8/2020 ಶನಿವಾರ : ಸ್ವಾತಂತ್ರ ದಿನಾಚರಣೆ
* 17/9/2020 ಗುರುವಾರ : ಮಹಾಲಯ ಅಮಾವಾಸ್ಯೆ
* 2/10/2020 ಶುಕ್ರವಾರ : ಗಾಂಧಿ ಜಯಂತಿ
* 26/10/2020 ಸೋಮವಾರ : ವಿಜಯದಶಮಿ

2020ರ ಸರ್ಕಾರಿ ರಜೆಗಳು

2020ರ ಸರ್ಕಾರಿ ರಜೆಗಳು

* 30/10/2020 ಶುಕ್ರವಾರ : ಈದ್ ಮಿಲಾದ್
* 31/10/2020 ಶನಿವಾರ : ವಾಲ್ಮೀಕಿ ಜಯಂತಿ
* 16/11/2020 ಸೋಮವಾರ : ಬಲಿಪಾಡ್ಯಮಿ
* 3/12/2020 ಗುರುವಾರ : ಕನಕ ಜಯಂತಿ
* 25/12/2020 ಶುಕ್ರವಾರ : ಕ್ರಿಸ್ ಮಸ್

ಈ ರಜೆಗಳು ಪಟ್ಟಿಗೆ ಸೇರಿಲ್ಲ

ಈ ರಜೆಗಳು ಪಟ್ಟಿಗೆ ಸೇರಿಲ್ಲ

* 26/1/2020 ಗಣರಾಜ್ಯೋತ್ಸವ
* 26/4/2020 ಬಸವ ಜಯಂತಿ/ಅಕ್ಷಯ ತೃತೀಯ
* 30/8/2020 ಮೊಹರಂ
* 25/10/2020 ಆಯುಧ ಪೂಜೆ
* 1/11/2020 ಕನ್ನಡ ರಾಜ್ಯೋತ್ಸವ
* 14/11/2020 ನಕರ ಚತುದರ್ಶಿ
* 22/8/2020 ಗಣೇಶ ಚತುರ್ಥಿ

ಈ ರಜೆಗಳು ಭಾನುವಾರ, 2 ಮತ್ತು 4ನೇ ಶನಿವಾರ ಬರುವುದರಿಂದ ಸರ್ಕಾರಿ ರಜೆಗಳ ಪಟ್ಟಿಯಲ್ಲಿ ಸೇರಿಸಿಲ್ಲ.

English summary
Karnataka government announced 2020 general holidays list. Government will not announced holiday for the festival which comes on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X