ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್ಲಿಕ್ ಟಿವಿ ಸಮೀಕ್ಷೆ: ರಾಜ್ಯದ ಭವಿಷ್ಯ ನಿರ್ಧರಿಸಲಿರುವ ಆ 22 ಪ್ರಶ್ನೆಗಳು

|
Google Oneindia Kannada News

ಬೆಂಗಳೂರು, ಮೇ 09: ಪಬ್ಲಿಕ್ ಟಿವಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಎಂದು ಅಂದಾಜಿಸಲಾಗಿದೆ.

ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 21,617 ಮಾದರಿಗಳನ್ನು ಪಡೆದುಕೊಳ್ಳಲಾಗಿದೆ. ಇದರಲ್ಲಿ 60:40 ಅನುಪಾತದಲ್ಲಿ ಪುರುಷ ಮತ್ತು ಮಹಿಳೆಯರ ಮಾಹಿತಿ ಪಡೆಯಲಾಗಿದೆ. ಅಂತಿಮ ವರದಿಯ ಪ್ರಕಾರ ಬಹುಮತಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಡುವಲ್ಲಿ ಸಾಕಷ್ಟು ಪೈಪೋಟಿ ನಡೆದಿತ್ತಾದರೂ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ '113' ಮಾತ್ರ ಯಾವ ಪಕ್ಷಕ್ಕೂ ಬಂದಿಲ್ಲ.

ಪಬ್ಲಿಕ್ ಟಿವಿ ಸಮೀಕ್ಷೆ: ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ? ಪಬ್ಲಿಕ್ ಟಿವಿ ಸಮೀಕ್ಷೆ: ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ?

ಚುನಾವಣೆಗೆ ಸಂಬಂಧಿಸಿದಂತೆ ಹತ್ತು ಹಲವರು ಪ್ರಶ್ನೆಗಳನ್ನು ಸಾರ್ವಜನಿಕರಲ್ಲಿ ಕೇಳಿರುವ ಪಬ್ಲಿಕ್ ಟಿವಿ ತನ್ನ ಸಮೀಕ್ಷೆಯ ವರದಿಯನ್ನು ನಿನ್ನೆ(ಮೇ.08) ಪ್ರಕಟಿಸಿದೆ. ಸಮೀಕ್ಷೆಯಲ್ಲಿ ಕೇಳಲಾದ 20 ಪ್ರಮುಖ ಪ್ರಶ್ನೆಗಳ ಪಟ್ಟಿ ಇಲ್ಲಿದೆ. ಅವಕ್ಕೆ ಎಷ್ಟು ಜನ ತಮ್ಮ ಅಭಿಪ್ರಾಯವನ್ನು ಸೂಚಿಸಿದ್ದಾರೆ ಎಂಬ ಕುರಿತೂ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ

ಸಿದ್ದರಾಮಯ್ಯ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ

1. ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಅತ್ಯುತ್ತಮ - 22.00%
ಉತ್ತಮ - 22.00%
ಸುಮಾರು - 22.00%
ಕಳಪೆ - 27.00%
ತೀರಾ ಕಳಪೆ -7.00%

2. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಮಗೆ ತೃಪ್ತಿ ತಂದಿದೆಯಾ?

ಹೌದು - 42.00%
ಇಲ್ಲ - 49.00%
ಏನೂ ಹೇಳಲ್ಲ - 9.00%

ಪಬ್ಲಿಕ್ ಟಿವಿ 3 ಸಮೀಕ್ಷೆ, ಏಪ್ರಿಲ್ ನಿಂದ ಮೇಗೆ ಸ್ಥಾನ ಪಲ್ಲಟಪಬ್ಲಿಕ್ ಟಿವಿ 3 ಸಮೀಕ್ಷೆ, ಏಪ್ರಿಲ್ ನಿಂದ ಮೇಗೆ ಸ್ಥಾನ ಪಲ್ಲಟ

ಕಾಂಗ್ರೆಸ್ಸೇತರ ಸರ್ಕಾರ?

ಕಾಂಗ್ರೆಸ್ಸೇತರ ಸರ್ಕಾರ?

3. ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ ಬರುತ್ತಾ?
ಹೌದು - 45.00%
ಇಲ್ಲ - 40.00%
ಏನೂ ಹೇಳಲ್ಲ - 15.00%

4. ಕಳೆದ 5 ವರ್ಷಗಳಲ್ಲಿ ವಿಪಕ್ಷಗಳು ಸರಿಯಾಗಿ ಕಾರ್ಯನಿರ್ವಹಿಸಿವೆಯಾ?
ಹೌದು - 52.00%
ಇಲ್ಲ _ 35.00%
ಏನು ಹೇಳಲ್ಲ - 13.00%

ಪಬ್ಲಿಕ್ ಟಿವಿ ಸಮೀಕ್ಷೆ : ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ? ಪಬ್ಲಿಕ್ ಟಿವಿ ಸಮೀಕ್ಷೆ : ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ?

ಮತದಾನದ ಮೇಲೆ ಪರಿಣಾಮ ಬೀರುವ ಅಂಶ

ಮತದಾನದ ಮೇಲೆ ಪರಿಣಾಮ ಬೀರುವ ಅಂಶ

5. ಮತದಾನದ ಮೇಲೆ ಪರಿಣಾಮ ಬೀರುವ ಅಂಶ ಯಾವುದು?
ಅಭಿವೃದ್ಧಿ - 63.00%
ಮುಂದಿನ ಸಿಎಂ - 21.00%
ಧಾರ್ಮಿಕ ಧ್ರುವೀಕರಣ -3.00%
ಪಕ್ಷ -13.00%
ಇತರೇ - 0.00%

6. ಚುನಾವಣೆ ನಂತರ ಯಾವ ರೀತಿಯ ಸರ್ಕಾರ ರಚನೆ ಆಗುತ್ತೆ?
ಬಹುಮತದ ಸರ್ಕಾರ -26.00%
ಸಮ್ಮಿಶ್ರ ಸರ್ಕಾರ -61.00%
ಏನೂ ಹೇಳಲ್ಲ - 13.00%

ಪಬ್ಲಿಕ್ ಟಿವಿ ಸಮೀಕ್ಷೆ : ಸಮ್ಮಿಶ್ರ ಸರ್ಕಾರ ರಚನೆ ಅಂತಾರೆ ಜನರು! ಪಬ್ಲಿಕ್ ಟಿವಿ ಸಮೀಕ್ಷೆ : ಸಮ್ಮಿಶ್ರ ಸರ್ಕಾರ ರಚನೆ ಅಂತಾರೆ ಜನರು!

ಜೆಡಿಎಸ್ ಕಿಂಗ್ ಮೇಕರ್

ಜೆಡಿಎಸ್ ಕಿಂಗ್ ಮೇಕರ್

7. ಜೆಡಿಎಸ್ ಈ ಬಾರಿ ಕಿಂಗ್ ಮೇಕರ್ ಆಗುತ್ತಾ?

ಹೌದು - 42.00%
ಇಲ್ಲ - 40.00%
ಏನೂ ಹೇಳಲ್ಲ - 18.00%

8. ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯವುದು?

ಬಿಜೆಪಿ+ಕಾಂಗ್ರೆಸ್ -7.00%
ಕಾಂಗ್ರೆಸ್+ಜೆಡಿಎಸ್ - 40.00%
ಬಿಜೆಪಿ+ಜೆಡಿಎಸ್ - 36.00%
ಏನೂ ಹೇಳಲ್ಲ - 17.00%

ಮತದಾರನ ಆದ್ಯತೆ

ಮತದಾರನ ಆದ್ಯತೆ

9. ಚುನಾವಣೆ ವೇಳೆ ಮತದಾನಕ್ಕೆ ನಿಮ್ಮ ಆದ್ಯತೆ ಏನು?
ಪಕ್ಷ - 64.00%
ಅಭ್ಯರ್ಥಿ - 36.00%

10.ಅಭ್ಯರ್ಥಿಯ ಜಾತಿ ನಿಮ್ಮ ಮತವನ್ನು ನಿರ್ಧರಿಸುತ್ತಾ?
ಹೌದು - 55.00%
ಇಲ್ಲ - 35.00%
ಏನು ಹೇಳಲ್ಲ - 10%
ಅಪನಗದೀಕರಣ- ಜಿಎಸ್ಟಿ

ಅಪನಗದೀಕರಣ- ಜಿಎಸ್ಟಿ

11. ನೋಟ್ ಬ್ಯಾನ್ ಹಾಗೂ ಜಿಎಸ್ ಟಿ ನಿಮ್ಮ ಮತವನ್ನು ನಿರ್ಧರಿಸುತ್ತಾ?
ಹೌದು -37.00%
ಇಲ್ಲ -47.00%
ಏನೂ ಹೇಳಲ್ಲ -16.00%

12. ಕಳೆದ 4 ವರ್ಷಗಳ ಮೋದಿ ಸರ್ಕಾರದ ಸಾಧನೆ ನಿಮ್ಮ ಮತವನ್ನು ನಿರ್ಧರಿಸುತ್ತಾ?
ಹೌದು - 43.00%
ಇಲ್ಲ - 43.00%
ಏನೂ ಹೇಳಲ್ಲ - 14.00%

ಮುಂದಿನ ಮುಖ್ಯಮಂತ್ರಿ ಯಾರು?

ಮುಂದಿನ ಮುಖ್ಯಮಂತ್ರಿ ಯಾರು?

13. ಮುಂದಿನ ಸಿಎಂ ಯಾರಾಗಬೇಕು?

ಸಿದ್ದರಾಮಯ್ಯ -34.00%
ಯಡಿಯೂರಪ್ಪ -37.00%
ಕುಮಾರಸ್ವಾಮಿ -26.00%
ಖರ್ಗೆ -2.00%
ಪರಮೇಶ್ವರ್ -1.00%
ಹೊಸ ಮುಖ -0.00%

14. ಗುಜರಾತ್, ತ್ರಿಪುರಾ ಗೆಲುವು ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತಾ?
ಹೌದು -38.00%
ಇಲ್ಲ - 48.00%
ಏನೂ ಹೇಳಲ್ಲ - 14.00%

ಹೆಚ್ಚು ಭ್ರಷ್ಟ ಸರ್ಕಾರ

ಹೆಚ್ಚು ಭ್ರಷ್ಟ ಸರ್ಕಾರ

15. ನಿಮ್ಮ ಪ್ರಕಾರ ಹೆಚ್ಚು ಭ್ರಷ್ಟ ಸರ್ಕಾರ ಯಾವುದು?
ಸಿದ್ದರಾಮಯ್ಯ ಸರ್ಕಾರ - 44.00%
ಮೋದಿ ಸರ್ಕಾರ -34.00%
ಏನೂ ಹೇಳಲ್ಲ - 22.00%

16. ಸಿದ್ದರಾಮಯ್ಯ, ಎಚ್‍ಡಿಕೆ ಮುಂತಾದ ಪ್ರಮುಖ ನಾಯಕರ ಎರಡೂ ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಏನಂತೀರಿ?
ಸ್ಪರ್ಧಿಸಲಿ - 45.00%
ಸ್ಪರ್ಧಿಸಬಾರದು - 38.00%
ಏನೂ ಹೇಳಲ್ಲ - 18.00%

ದೇವಾಲಯ ಭೇಟಿಯ ಪ್ರಭಾವ ಬೀರೀತೆ?

ದೇವಾಲಯ ಭೇಟಿಯ ಪ್ರಭಾವ ಬೀರೀತೆ?

17. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಟೆಂಪಲ್ ರನ್ ನಿಂದ ಕಾಂಗ್ರೆಸ್ ಗೆ ಲಾಭವಾಗುತ್ತಾ?

ಹೌದು-36.00%
ಇಲ್ಲ-45.00%
ಏನೂ ಹೇಳಲ್ಲ-19.00%18. ಅಮಿತ್ ಶಾ ಹಾಗೂ ಬಿಜೆಪಿ ನಾಯಕರ ಟೆಂಪಲ್ ರನ್ ನಿಂದ ಬಿಜೆಪಿಗೆ ಲಾಭವಾಗುತ್ತಾ?
ಹೌದು- 33.00%
ಇಲ್ಲ- 44.00%
ಏನೂ ಹೇಳಲ್ಲ- 23.00%
ಲಿಂಗಾಯತ ಪ್ರತ್ಯೇಕಧರ್ಮದ ಪ್ರಭಾವ

ಲಿಂಗಾಯತ ಪ್ರತ್ಯೇಕಧರ್ಮದ ಪ್ರಭಾವ

19. ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕಾಂಗ್ರೆಸ್ ಅಹಿಂದ ಮತಗಳಿಗೆ ಹೊಡೆತ ನೀಡುತ್ತಾ?
ಹೌದು - 41.00%
ಇಲ್ಲ - 31.00%
ಏನೂ ಹೇಳಲ್ಲ -28.00%

20. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ರಾಹುಲ್ ಘೋಷಣೆ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗುತ್ತಾ?
ಹೌದು - 40.00%
ಇಲ್ಲ - 44.00%
ಏನು ಹೇಳಲ್ಲ -16.00%

ಹಿಂದೂ ವಿರೋಧಿ ಕಾಂಗ್ರೆಸ್

ಹಿಂದೂ ವಿರೋಧಿ ಕಾಂಗ್ರೆಸ್

21. ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷವೇ?
ಹೌದು - 43.00%
ಇಲ್ಲ - 35.00%
ಏನೂ ಹೇಳಲ್ಲ - 22.00%

22. ರಾಜ್ಯದ ಹಿತಾಸಕ್ತಿ ಕಾಪಾಡಲು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷವೇ ಉತ್ತಮ ಎಂದು ಭಾವಿಸುವಿರಾ?
ಹೌದು - 47.00%
ಇಲ್ಲ - 35.00%
ಏನೂ ಹೇಳಲ್ಲ -18.00%

English summary
Karnataka assembly elections 2018: Karnataka pre poll survey by Public TV. Here are to 22 questions asked to people in the survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X