• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನಸಭೆ ಚುನಾವಣೆ : ಕಾಂಗ್ರೆಸ್‌ನ 80 ಅಭ್ಯರ್ಥಿಗಳ ಪಟ್ಟಿ!

|
   ಕರ್ನಾಟಕ ಚುನಾವಣೆ 2018 : ಕಾಂಗ್ರೆಸ್ ನ 80 ಅಭ್ಯರ್ಥಿಗಳ ಪಟ್ಟಿ ವೈರಲ್ | Oneindia Kannada

   ಬೆಂಗಳೂರು, ಫೆಬ್ರವರಿ 20 : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ 126 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಅಧಿಕೃತವಾಗಿ ಯಾವುದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.

   ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ನ 80 ಅಭ್ಯರ್ಥಿಗಳ ಪಟ್ಟಿ ವೈರಲ್ ಆಗಿದೆ. ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಯಾರು?, ಇದು ಮೊದಲ ಪಟ್ಟಿಯೇ? ಎಂಬ ಬಗ್ಗೆ ಯಾವ ನಾಯಕರೂ ಇದುವರೆಗೆ ಪ್ರತಿಕ್ರಿಯೆ ಕೊಟ್ಟಿಲ್ಲ.

   ವಿಧಾನಸಭೆ ಚುನಾವಣೆ : ಕರ್ನಾಟಕ ಬಿಜೆಪಿಯ 40 ಅಭ್ಯರ್ಥಿಗಳ ಪಟ್ಟಿ!

   ಕಾಂಗ್ರೆಸ್‌ ಪಕ್ಷದ ಕೆಲವು ವಾಟ್ಸಪ್ ಗ್ರೂಪ್‌ಗಳಲ್ಲಿ ಈ ಪಟ್ಟಿ ಹರಿದಾಡುತ್ತಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿರುವ ಪಟ್ಟಿ ಇದಾಗಿದೆ. ವಿವಿಧ ಜಿಲ್ಲೆಗಳಲ್ಲಿ ಹಲವು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ.

   ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

   ಜನವರಿ ತಿಂಗಳಿನಲ್ಲಿ ಬಿಜೆಪಿಯ 40 ಅಭ್ಯರ್ಥಿಗಳ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ, ಜೆಡಿಎಸ್ ಮಾತ್ರ 126 ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಬೇರೆ ಯಾವ ಪಕ್ಷವೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಯಾರಿಗೆ ಎಲ್ಲಿ ಟಿಕೆಟ್ ಸಿಕ್ಕಿದೆ ಚಿತ್ರಗಳಲ್ಲಿ ನೋಡಿ...

   ರಮೇಶ್ ಜಾರಕಿಹೊಳಿ

   ರಮೇಶ್ ಜಾರಕಿಹೊಳಿ

   ಗೋಕಾಕ - ರಮೇಶ್ ಜಾರಕಿಹೊಳಿ

   ಯಮನಕರಡಿ - ಸತೀಶ್ ಜಾರಕಿಹೊಳಿ

   ಬೆಳಗಾವಿ ಉತ್ತರ - ಫೀರೋಜ್ ಸೇಠ್

   ಚಿಕ್ಕೋಡಿ-ಸದಲಗಾ - ಗಣೇಶ ಹುಕ್ಕೇರಿ

   ರಾಮದುರ್ಗ - ಅಶೋಕ ಪಟ್ಟಣ

   ಸವದತ್ತಿ - ವಿಶ್ವಾಸ ವೈದ್ಯ

   ಅಥಣಿ - ಎಸ್.ಎಮ್.ನಾಯಿಕ

   ಕಾಗವಾಡ - ಶ್ರೀಮಂತ ಪಾಟೀಲ

   ಜಮಖಂಡಿ - ಸಿದ್ದು ನ್ಯಾಮಗೌಡ

   ಬೀಳಗಿ - ಜಿ.ಟಿ.ಪಾಟೀಲ

   ವಿಜಯಾನಂದ ಕಾಶಪ್ಪನವರ್

   ವಿಜಯಾನಂದ ಕಾಶಪ್ಪನವರ್

   ಹುನಗುಂದ - ವಿಜಯಾನಂದ ಕಾಶಪ್ಪನವರ್

   ಮುದ್ದೇಬಿಹಾಳ - ನಾಡಗೌಡ

   ಬಬಲೇಶ್ವರ - ಎಂ.ಬಿ.ಪಾಟೀಲ್

   ಬಸವನಬಾಗೇವಾಡಿ - ಶಿವಾನಂದ ಪಾಟೀಲ್

   ಇಂಡಿ - ಯಶವಂತರಾಯಗೌಡ ಪಾಟೀಲ

   ಜೇವರ್ಗಿ - ಡಾ.ಅಜಯ್ ಸಿಂಗ್

   ಚಿತ್ತಾಪುರ - ಪ್ರಿಯಾಂಕ ಖರ್ಗೆ

   ಆಳಂದ - ಬಿ.ಆರ್.ಪಾಟೀಲ್

   ಸೇಡಂ - ಡಾ.ಶರಣಪ್ರಕಾಶ್ ಪಾಟೀಲ್

   ಚಿಂಚೋಳಿ - ಉಮೇಶ್ ಜಾಧವ

   ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಖಂಡ್ರೆ

   ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಖಂಡ್ರೆ

   ಭಾಲ್ಕಿ - ಈಶ್ವರ ಖಂಡ್ರೆ

   ಸುರಪುರ - ವೆಂಕಟಪ್ಪ ನಾಯಕ

   ಬೀದರ್ - ರಹೀಂಖಾನ್

   ಸಿಂಧನೂರು - ಹಂಪನಗೌಡ ಬಾದರ್ಲಿ

   ಕೊಪ್ಪಳ - ರಾಘವೇಂದ್ರ ಹಿಟ್ನಾಳ್

   ಕನಕಗಿರಿ - ಶಿವರಾಜ್ ತಂಗಡಗಿ

   ಯಲಬುರ್ಗಾ - ಬಸವರಾಜ ರಾಯರೆಡ್ಡಿ

   ಗದಗ - ಎಚ್.ಕೆ.ಪಾಟೀಲ್

   ರೋಣ - ಪಾಟೀಲ್

   ನರಗುಂದ - ಬಿ.ಆರ್.ಯಾವಗಲ್

   ಹೊಳಲ್ಕೆರೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?

   ಹೊಳಲ್ಕೆರೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?

   ಕುಂದಗೋಳ - ಎಸ್‌.ಸಿ.ಶಿವಳ್ಳಿ

   ಧಾರವಾಡ ಗ್ರಾಮೀಣ - ವಿನಯ ಕುಲಕರ್ಣಿ

   ಕಲಘಟಗಿ - ಸಂತೋಷ್ ಲಾಡ್

   ಹಳಿಯಾಳ - ಆರ್.ವಿ.ದೇಶಪಾಂಡೆ

   ಹಾವೇರಿ -ರುದ್ರಪ್ಪ ಲಮಾಣಿ

   ಸಂಡೂರು - ಇ.ತುಕಾರಾಂ

   ಹಿರಿಯೂರು - ಡಿ.ಸುಧಾಕರ್

   ಹೊಳಲ್ಕೆರೆ - ಎಚ್.ಆಂಜನೇಯ

   ದಾವಣಗೆರೆ ಉತ್ತರ - ಮಲ್ಲಿಕಾರ್ಜುನ

   ಶಿವಮೊಗ್ಗ - ಪ್ರಸನ್ನ ಕುಮಾರ್

   ತೀರ್ಥಹಳ್ಳಿ ಕ್ಷೇತ್ರ ಕಿಮ್ಮನೆ ರತ್ನಾಕರ

   ತೀರ್ಥಹಳ್ಳಿ ಕ್ಷೇತ್ರ ಕಿಮ್ಮನೆ ರತ್ನಾಕರ

   ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ

   ತರೀಕೆರೆ - ಜಿ.ಎಚ್.ಶ್ರೀನಿವಾಸ

   ತುಮಕೂರು - ಡಾ.ರಫೀಕ್ ಅಹಮದ್

   ಶಿರಾ - ಟಿ.ಬಿ.ಜಯಚಂದ್ರ

   ಮಧುಗಿರಿ - ಕೆ.ಎನ್.ರಾಜಣ್ಣ

   ಶ್ರೀನಿವಾಸಪುರ - ರಮೇಶ್ ಕುಮಾರ್

   ಬಂಗಾರಪೇಟೆ - ನಾರಾಯಣಸ್ವಾಮಿ

   ಕೆ.ಆರ್.ಪುರಂ - ಬಿ.ಎ.ಬಸವರಾಜ್

   ಬ್ಯಾಟರಾಯನಪುರ - ಕೃಷ್ಣ ಭೈರೇಗೌಡ

   ಯಶವಂತಪುರ - ಎಸ್.ಟಿ.ಸೋಮಶೇಖರ್

   ಕನಕಪುರ ಕ್ಷೇತ್ರ ಡಿ.ಕೆ.ಶಿವಕುಮಾರ್

   ಕನಕಪುರ ಕ್ಷೇತ್ರ ಡಿ.ಕೆ.ಶಿವಕುಮಾರ್

   ಸರ್ವಜ್ಞ ನಗರ - ಜಾರ್ಜ್

   ಶಿವಾಜಿನಗರ - ರೋಷನ್ ಬೇಗ್

   ಶಾಂತಿನಗರ - ಎನ್.ಎ.ಹ್ಯಾರೀಸ್

   ಗಾಂಧಿನಗರ - ದಿನೇಶ್ ಗುಂಡೂರಾವ್

   ಗೋವಿಂದರಾಜ ನಗರ - ಪ್ರಿಯಾ ಕೃಷ್ಣ

   ವಿಜಯನಗರ - ಎಂ.ಕೃಷ್ಣಪ್ಪ

   ಬಿ.ಟಿ.ಎಂ.ಲೇಔಟ್ - ರಾಮಲಿಂಗಾ ರೆಡ್ಡಿ

   ಹೊಸಕೋಟೆ - ಎಂ.ಟಿ.ಬಿ.ನಾಗರಾಜ್

   ಆನೇಕಲ್ - ಬಿ.ಶಿವಣ್ಣ

   ಕನಕಪುರ - ಡಿ.ಕೆ.ಶಿವಕುಮಾರ್

   ಬಂಟ್ವಾಳ ರಮಾನಾಥ ರೈ

   ಬಂಟ್ವಾಳ ರಮಾನಾಥ ರೈ

   ಮಳವಳ್ಳಿ - ಪಿ.ನರೇಂದ್ರ ಸ್ವಾಮಿ

   ಅರಕಲಗೋಡು - ಎ.ಮಂಜು

   ಮಂಗಳೂರು ಉತ್ತರ- ಬಿ.ಎ.ಮೋಯಿದ್ದೀನ್ ಬಾವಾ

   ಮಂಗಳೂರು ದಕ್ಷಿಣ - ಜೆ.ಆರ್.ಲೋಬೋ

   ಮಂಗಳೂರು - ಯು.ಟಿ.ಖಾದರ್

   ಬಂಟ್ವಾಳ - ರಮಾನಾಥ ರೈ

   ಕೃಷ್ಣರಾಜ - ಎಂ.ಕೆ.ಸೋಮಶೇಖರ್

   ಚಾಮರಾಜ - ವಾಸು

   ಹುಣಸೂರು - ಎಚ್.ಪಿ.ಮಂಜುನಾಥ

   ನರಸಿಂಹರಾಜ - ತನ್ವೀರ್ ಸೇಠ್

   ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ?

   ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ?

   ಚಾಮುಂಡೇಶ್ವರಿ - ಸಿದ್ದರಾಮಯ್ಯ

   ಟಿ.ನರಸೀಪುರ - ಎಚ್.ಸಿ.ಮಹದೇವಪ್ಪ

   ಹನೂರು - ಆರ್.ನರೇಂದ್ರ

   ಭಟ್ಕಳ - ಮಂಕಾಳ ವೈದ್ಯ

   ಕಾರವಾರ- ಸತೀಶ್ ಸೈಲ್

   ವರುಣಾ - ಯತೀಂದ್ರ ಸಿದ್ದರಾಮಯ್ಯ

   ದಾಸರಹಳ್ಳಿ - ಬಿ.ಎಲ್.ಶಂಕರ್

   ಮೂಡಿಗೆರೆ - ಮೋಟಮ್ಮ

   ಬೀದರ್ ದಕ್ಷಿಣ - ಚಂದ್ರಸಿಂಗ್

   ಹೆಬ್ಬಾಳ - ಭೈರತಿ ಸುರೇಶ್

   ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸೋರಿಕೆ

   English summary
   Karnataka Congress 80 members list for 2018 assembly elections goes viral on social media. But, party leaders not reacted for this development. Who will get ticket here are the list.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more