ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

|
Google Oneindia Kannada News

ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದೆ. ಒಂದೊಂದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆದ್ದಿರುವ ವರದಿಗಳು ಬರುತ್ತಿವೆ. ಚುನಾವಣೆಯಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

LIVE: ಕರ್ನಾಟಕ ಫಲಿತಾಂಶ: ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆಲುವುLIVE: ಕರ್ನಾಟಕ ಫಲಿತಾಂಶ: ಶಿಕಾರಿಪುರದಲ್ಲಿ ಯಡಿಯೂರಪ್ಪ ಗೆಲುವು

1 - ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ
2 - ಚಿಕ್ಕೋಡಿ ಸದಲಗಾ - ಕಾಂಗ್ರೆಸ್ - ಗಣೇಶ್ ಹುಕ್ಕೇರಿ
3 - ಅಥಣಿ - ಬಿಜೆಪಿ - ಮಹೇಶ್ ಕುಮಟಳ್ಳಿ
4 - ಕಾಗವಾಡ - ಬಿಜೆಪಿ -ಶ್ರೀಮಂತ ಪಾಟೀಲ್
5 - ಕುಡಚಿ - ಬಿಜೆಪಿ - ಪಿ. ರಾಜೀವ್
6 - ರಾಯಭಾಗ - ಬಿಜೆಪಿ -ದುರ್ಯೋಧನ ಐಹೊಳೆ
7 - ಹುಕ್ಕೇರಿ - ಬಿಜೆಪಿ - ಉಮೇಶ್ ಕತ್ತಿ
8 - ಅರಭಾವಿ - ಬಿಜೆಪಿ - ಬಾಲಚಂದ್ರ ಜಾರಕಿಹೊಳಿ
9 - ಗೋಕಾಕ್ - ಬಿಜೆಪಿ - ರಮೇಶ್ ಜಾರಕಿಹೊಳಿ
10 - ಯಮಕನಮರಡಿ - ಕಾಂಗ್ರೆಸ್ - ಸತೀಶ್ ಜಾರಕಿಹೊಳಿ
11 - ಬೆಳಗಾವಿ ಉತ್ತರ - ಬಿಜೆಪಿ - ಅನಿಲ್ ಬೆನಕೆ
12 - ಬೆಳಗಾವಿ ದಕ್ಷಿಣ - ಬಿಜೆಪಿ - ಅಭಯ್ ಪಾಟೀಲ್
13 - ಬೆಳಗಾವಿ ಗ್ರಾಮೀಣ - ಕಾಂಗ್ರೆಸ್ - ಲಕ್ಷ್ಮೀ ಹೆಬ್ಬಾಳ್ಕರ್
14 - ಖಾನಾಪುರ - ಕಾಂಗ್ರೆಸ್ - ಅಂಜಲಿ ನಿಂಬಾಳ್ಕರ್
15 - ಕಿತ್ತೂರು - ಬಿಜೆಪಿ - ಮಹಾಂತೇಶ್ ದೊಡ್ಡಗೌಡರ್
16 - ಬೈಲಹೊಂಗಲ - ಕಾಂಗ್ರೆಸ್ - ಮಹಂತೇಶ್ ಕೌಜಲಗಿ
17 - ಸವದತ್ತಿ ಯಲ್ಲಮ್ಮ- ಬಿಜೆಪಿ - ಆನಂದ್ ವಿಶ್ವನಾಥ್ ಮಾಮನಿ
18 - ರಾಮದುರ್ಗ - ಬಿಜೆಪಿ - ಮಹದೇವಪ್ಪ ಯಾದವಾಡ್

In Pics: ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ

19- ಮುಧೋಳ - ಬಿಜೆಪಿ - ಗೋವಿಂದ ಕಾರಜೋಳ
20 - ತೇರದಾಳ - ಬಿಜೆಪಿ - ಸಿದ್ದು ಸವದಿ
21 - ಜಮಖಂಡಿ - ಕಾಂಗ್ರೆಸ್ - ಆನಂದ್ ನ್ಯಾಮಗೌಡ (ಉಪ ಚುನಾವಣೆ)
22 - ಬೀಳಗಿ - ಬಿಜೆಪಿ -ಮುರುಗೇಶ್ ನಿರಾಣಿ
23 - ಬಾದಾಮಿ - ಕಾಂಗ್ರೆಸ್ - ಸಿದ್ದರಾಮಯ್ಯ
24 - ಬಾಗಲಕೋಟೆ - ಬಿಜೆಪಿ - ವೀರಣ್ಣ ಚರಂತಿಮಠ್
25 - ಹುನಗುಂದ - ಬಿಜೆಪಿ - ದೊಡ್ಡನಗೌಡ ಪಾಟೀಲ್
26 - ಮುದ್ದೇಬಿಹಾಳ - ಬಿಜೆಪಿ - ಎ.ಎಸ್. ಪಾಟೀಲ್ ನಡಹಳ್ಳಿ
28 - ಬಸವನ ಬಾಗೇವಾಡಿ - ಕಾಂಗ್ರೆಸ್ - ಶಿವಾನಂದ ಪಾಟೀಲ್
27 - ದೇವರ ಹಿಪ್ಪರಗಿ - ಬಿಜೆಪಿ - ಸೋಮನಗೌಡ ಬಿ. ಪಾಟೀಲ್
29 - ಬಬಲೇಶ್ವರ - ಕಾಂಗ್ರೆಸ್ - ಎಂ.ಬಿ. ಪಾಟೀಲ್
30 - ಬಿಜಾಪುರ ನಗರ - ಬಿಜೆಪಿ - ಬಸನಗೌಡ ಪಾಟೀಲ್ ಯತ್ನಾಳ್
31 - ನಾಗಠಾಣ - ಜೆಡಿಎಸ್ - ಡಾ. ದೇವಾನಂದ ಚೌಹಾಣ್
32 - ಇಂಡಿ - ಕಾಂಗ್ರೆಸ್ - ಯಶವಂತರಾಯ ವಿಜುಗೌಡ ಪಾಟೀಲ್
33 - ಸಿಂಧಗಿ - ಜೆಡಿಎಸ್ - ಮಲ್ಲಪ್ಪ ಚನ್ನವೀರಪ್ಪ
34 - ಅಫಜಲ್ಪುರ - ಕಾಂಗ್ರೆಸ್ - ಎಂ.ವೈ. ಪಾಟೀಲ್
35 - ಜೇವರ್ಗಿ - ಕಾಂಗ್ರೆಸ್ - ಅಜಯ್ ಸಿಂಗ್
36 - ಸುರಪುರ - ಬಿಜೆಪಿ - ರಾಜುಗೌಡ
37 - ಶಹಾಪುರ - ಕಾಂಗ್ರೆಸ್ - ಶರಣಬಸಪ್ಪ ದರ್ಶನಾಪುರ್
38 - ಯಾದಗಿರಿ - ಬಿಜೆಪಿ - ವೆಂಕಟರೆಡ್ಡಿ
39 - ಗುರುಮಿಠಕಲ್ - ಜೆಡಿಎಸ್ - ನಾಗನಗೌಡ
40 - ಚಿತ್ತಾಪುರ - ಕಾಂಗ್ರೆಸ್ - ಪ್ರಿಯಾಂಕ್ ಖರ್ಗೆ
41 - ಸೇಡಂ - ಬಿಜೆಪಿ - ರಾಜಕುಮಾರ್ ಪಾಟೀಲ್ ತೆಲ್ಕೂರ್
42 - ಚಿಂಚೋಳಿ - ಕಾಂಗ್ರೆಸ್ - ಡಾ. ಉಮೇಶ್ ಜಾಧವ್
43 - ಕಲಬುರಗಿ ಗ್ರಾಮಾಂತರ - ಬಿಜೆಪಿ - ಬಸವರಾಜ್ ಮುತ್ತಿಮೂಡ್
44 - ಕಲಬುರಗಿ ದಕ್ಷಿಣ - ಬಿಜೆಪಿ - ದತ್ತಾತ್ರೇಯ ಪಾಟೀಲ್ ರೇವೂರ್
45 - ಕಲಬುರಗಿ ಉತ್ತರ - ಕಾಂಗ್ರೆಸ್ - ಕೆ. ಫಾತಿಮಾ
46 - ಆಳಂದ - ಬಿಜೆಪಿ - ಸುಭಾಷ್ ಗುತ್ತೇದಾರ್
47 - ಬಸವಕಲ್ಯಾಣ - ಕಾಂಗ್ರೆಸ್ - ನಾರಾಯಣ ರಾವ್
48 - ಹುಮ್ನಾಬಾದ್ - ಕಾಂಗ್ರೆಸ್ - ರಾಜಶೇಖರ್ ಪಾಟೀಲ್
49 - ಬೀದರ್ ದಕ್ಷಿಣ - ಜೆಡಿಎಸ್ - ಬಂಡೆಪ್ಪ ಖಾಶೆಂಪುರ್
50 - ಬೀದರ್ - ಕಾಂಗ್ರೆಸ್ - ರಹೀಮ್ ಖಾನ್
51 - ಭಾಲ್ಕಿ - ಕಾಂಗ್ರೆಸ್ - ಈಶ್ವರ್ ಖಂಡ್ರೆ
52 - ಔರಾದ್ - ಬಿಜೆಪಿ - ಪ್ರಭು ಚವಾಣ್
53 - ರಾಯಚೂರು ಗ್ರಾಮೀಣ - ಕಾಂಗ್ರೆಸ್ - ಬಸವರಾಜ್ ದಡ್ಡಾಳ್
54 - ರಾಯಚೂರು - ಬಿಜೆಪಿ - ಡಾ. ಶಿವರಾಜ್ ಪಾಟೀಲ್
55 - ಮಾನ್ವಿ - ಜೆಡಿಎಸ್ - ರಾಜಾ ವೆಂಕಟಪ್ಪ ನಾಯಕ್
56 - ದೇವದುರ್ಗ - ಬಿಜೆಪಿ - ಶಿವನಗೌಡ ನಾಯಕ್
57 - ಲಿಂಗಸ್ಗೂರು - ಕಾಂಗ್ರೆಸ್ -ಡಿ.ಎಸ್ ಹುಲಿಗೇರಿ
58 - ಸಿಂಧನೂರು - ಜೆಡಿಎಸ್ - ವೆಂಕಟರಾವ್ ನಾಡಗೌಡ
59 - ಮಸ್ಕಿ - ಕಾಂಗ್ರೆಸ್ - ಪ್ರತಾಪ್ ಗೌಡ ಪಾಟೀಲ್
60 - ಕುಷ್ಟಗಿ - ಕಾಂಗ್ರೆಸ್ - ಅಮರೇಗೌಡ ಬಯ್ಯಾಪುರ
61 - ಕನಕಗಿರಿ - ಬಿಜೆಪಿ - ಬಸವರಾಜ್
62 - ಗಂಗಾವತಿ - ಬಿಜೆಪಿ - ಪರಣ್ಣ ಮುನುವಳ್ಳಿ
63 - ಯಲಬುರ್ಗಾ - ಬಿಜೆಪಿ - ಹಾಲಪ್ಪ ಬಸಪ್ಪ ಆಚಾರ್
64 - ಕೊಪ್ಪಳ - ಕಾಂಗ್ರೆಸ್ - ರಾಘವೇಂದ್ರ ಹಿಟ್ನಾಳ್

65 - ಶಿರಹಟ್ಟಿ - ಬಿಜೆಪಿ - ರಾಮಣ್ಣ ಲಮಾಣಿ
66 - ಗದಗ - ಕಾಂಗ್ರೆಸ್ - ಎಚ್.ಕೆ. ಪಾಟೀಲ್
67 - ರೋಣ - ಬಿಜೆಪಿ - ಕಳಕಪ್ಪ ಬಂಡಿ
68 - ನರಗುಂದ - ಬಿಜೆಪಿ - ಸಿಸಿ ಪಾಟೀಲ್
69 - ನವಲಗುಂದ - ಬಿಜೆಪಿ - ಶಂಕರ ಪಾಟೀಲ್
70 - ಕುಂದಗೋಳ - ಕಾಂಗ್ರೆಸ್ - ಸಿ.ಎಸ್. ಶಿವಳ್ಳಿ
71 - ಧಾರವಾಡ - ಬಿಜೆಪಿ - ಅಮೃತ್ ದೇಸಾಯಿ
72 - ಹುಬ್ಬಳ್ಳಿ ಧಾರವಾಡ ಪೂರ್ವ - ಕಾಂಗ್ರೆಸ್ - ಅಬ್ಬಯ್ಯ ಪ್ರಸಾದ್
73 - ಹುಬ್ಬಳ್ಳಿ ಧಾರವಾಡ ಕೇಂದ್ರ - ಬಿಜೆಪಿ - ಜಗದೀಶ್ ಶೆಟ್ಟರ್
74 - ಹುಬ್ಬಳ್ಳಿ ಧಾರವಾಡ ಪಶ್ಚಿಮ - ಬಿಜೆಪಿ - ಅರವಿಂದ ಬೆಲ್ಲದ್
75 - ಕಲಘಟಗಿ - ಬಿಜೆಪಿ - ಸಿ.ಎಂ. ನಿಬ್ಬಣ್ಣನವರ್
76 - ಹಳಿಯಾಳ - ಕಾಂಗ್ರೆಸ್ - ಆರ್.ವಿ. ದೇಶಪಾಂಡೆ
77 - ಕಾರವಾರ - ಬಿಜೆಪಿ - ರೂಪಾಲಿ ನಾಯಕ್
78 - ಕುಮಟಾ - ಬಿಜೆಪಿ - ದಿನಕರ್ ಶೆಟ್ಟಿ
79 - ಭಟ್ಕಳ್ - ಬಿಜೆಪಿ - ಸುನಿಲ್ ಬಿ. ನಾಯಕ್
80 - ಶಿರಸಿ - ಬಿಜೆಪಿ - ವಿಶ್ವೇಶ್ವರ ಹೆಗಡೆ ಕಾಗೇರಿ
81 - ಯಲ್ಲಾಪುರ - ಬಿಜೆಪಿ - ಅರೆಬೈಲ್ ಶಿವರಾಮ್ ಹೆಬ್ಬಾರ್
82 - ಹಾನಗಲ್ - ಬಿಜೆಪಿ - ಸಿ.ಎಂ. ಉದಾಸಿ
83 - ಶಿಗ್ಗಾಂವ್ - ಬಿಜೆಪಿ - ಬಸವರಾಜ್ ಬೊಮ್ಮಾಯಿ
84 - ಹಾವೇರಿ - ಬಿಜೆಪಿ -ನೆಹರು ಓಲೆಕಾರ್
85 - ಬ್ಯಾಡಗಿ - ಬಿಜೆಪಿ - ವಿರೂಪಾಕ್ಷಪ್ಪ ಬಳ್ಳಾರಿ
86 - ಹಿರೇಕೆರೂರು - ಬಿಜೆಪಿ - ಬಿ.ಸಿ. ಪಾಟೀಲ್
87 - ರಾಣೆಬೆನ್ನೂರು - ಬಿಜೆಪಿ - ಅರುಣ್ ಕುಮಾರ್
88 - ಹೂವಿನಹಡಗಲಿ - ಕಾಂಗ್ರೆಸ್ - ಪಿ.ಟಿ. ಪರಮೇಶ್ವರ್ ನಾಯ್ಕ
89 - ಹಗರಿಬೊಮ್ಮನಹಳ್ಳಿ - ಕಾಂಗ್ರೆಸ್ - ಭೀಮಾನಾಯಕ್
90 - ವಿಜಯನಗರ(ಹೊಸಪೇಟೆ) - ಕಾಂಗ್ರೆಸ್ - ಆನಂದ್ ಸಿಂಗ್
91 - ಕಂಪ್ಲಿ - ಕಾಂಗ್ರೆಸ್ - ಜೆ.ಎನ್. ಗಣೇಶ್
92 - ಸಿರಗುಪ್ಪ - ಬಿಜೆಪಿ - ಸೋಮಲಿಂಗಪ್ಪ
93 - ಬಳ್ಳಾರಿ - ಕಾಂಗ್ರೆಸ್ - ಬಿ. ನಾಗೇಂದ್ರ
94 - ಬಳ್ಳಾರಿ ನಗರ - ಬಿಜೆಪಿ - ಸೋಮಶೇಖರ್ ರೆಡ್ಡಿ
95 - ಸಂಡೂರು - ಕಾಂಗ್ರೆಸ್ - ಇ ತುಕರಾಮ್
96 - ಕೂಡ್ಲಿಗಿ - ಬಿಜೆಪಿ - ಎನ್.ವೈ. ಗೋಪಾಲಕೃಷ್ಣ
97 - ಮೊಳಕಾಲ್ಮೂರು - ಬಿಜೆಪಿ - ಶ್ರೀರಾಮುಲು
98 - ಚಳ್ಳಕೆರೆ- ಕಾಂಗ್ರೆಸ್ - ರಘು ಮೂರ್ತಿ
99 - ಚಿತ್ರದುರ್ಗ ನಗರ - ಬಿಜೆಪಿ - ತಿಪ್ಪಾರೆಡ್ಡಿ
100 - ಹಿರಿಯೂರು - ಬಿಜೆಪಿ - ಪೂರ್ಣಿಮಾ ಶ್ರೀನಿವಾಸ್
101 - ಹೊಸದುರ್ಗ - ಬಿಜೆಪಿ - ಗೂಳಿಹಟ್ಟಿ ಶೇಖರ್
102 - ಹೊಳಲ್ಕೆರೆ - ಬಿಜೆಪಿ - ಎಂ. ಚಂದ್ರಪ್ಪ
103 - ಜಗಳೂರು - ಬಿಜೆಪಿ - ಎಸ್.ವಿ. ರಾಮಚಂದ್ರ
104 - ಹರಪನಹಳ್ಳಿ - ಬಿಜೆಪಿ - ಕರುಣಾಕರ ರೆಡ್ಡಿ
105 - ಹರಿಹರ - ಕಾಂಗ್ರೆಸ್ - ಎಸ್. ರಾಮಪ್ಪ
106 - ದಾವಣಗೆರೆ ಉತ್ತರ - ಬಿಜೆಪಿ - ಎಸ್.ಎ. ರವೀಂದ್ರನಾಥ್
107 - ದಾವಣಗೆರೆ ದಕ್ಷಿಣ - ಕಾಂಗ್ರೆಸ್ - ಶಾಮನೂರು ಶಿವಶಂಕರಪ್ಪ
108 - ಮಾಯಕೊಂಡ - ಬಿಜೆಪಿ - ಪ್ರೋ. ಲಿಂಗಣ್ಣ
109 - ಚನ್ನಗಿರಿ - ಬಿಜೆಪಿ - ಮಾಡಾಳ್ ವಿರೂಪಾಕ್ಷಪ್ಪ
110 - ಹೊನ್ನಾಳಿ - ಬಿಜೆಪಿ - ರೇಣುಕಾಚಾರ್ಯ
111 - ಶಿವಮೊಗ್ಗ ಗ್ರಾಮಾಂತರ - ಬಿಜೆಪಿ - ಅಶೋಕ್ ನಾಯ್ಕ್
112 - ಭದ್ರಾವತಿ - ಕಾಂಗ್ರೆಸ್ - ಬಿ.ಕೆ. ಸಂಗಮೇಶ್
113 - ಶಿವಮೊಗ್ಗ - ಬಿಜೆಪಿ - ಕೆ.ಎಸ್. ಈಶ್ವರಪ್ಪ
114 - ತೀರ್ಥಹಳ್ಳಿ - ಬಿಜೆಪಿ - ಆರಗ ಜ್ಞಾನೇಂದ್ರ
115 - ಶಿಕಾರಿಪುರ - ಬಿಜೆಪಿ - ಬಿ.ಎಸ್. ಯಡಿಯೂರಪ್ಪ
116 - ಸೊರಬ - ಬಿಜೆಪಿ - ಕುಮಾರ್ ಬಂಗಾರಪ್ಪ
117 - ಸಾಗರ - ಬಿಜೆಪಿ - ಹರತಾಳು ಹಾಲಪ್ಪ
118 - ಬೈಂದೂರು - ಬಿಜೆಪಿ - ಬಿ. ಸುಕುಮಾರ್ ಶೆಟ್ಟಿ
119 - ಕುಂದಾಪುರ - ಬಿಜೆಪಿ - ಹಾಲಾಡಿ ಶ್ರೀನಿವಾಸ ಶೆಟ್ಟಿ
120 - ಉಡುಪಿ - ಬಿಜೆಪಿ - ರಘುಪತಿ ಭಟ್
121 - ಕಾಪು - ಬಿಜೆಪಿ - ಲಾಲಾಜಿ ಮೆಂಡನ್
122 - ಕಾರ್ಕಳ - ಬಿಜೆಪಿ - ವಿ. ಸುನಿಲ್ ಕುಮಾರ್
123 - ಶೃಂಗೇರಿ - ಕಾಂಗ್ರೆಸ್ - ಟಿ.ಡಿ. ರಾಜೇಗೌಡ
124 - ಮೂಡಿಗೆರೆ - ಬಿಜೆಪಿ - ಎಂ.ಪಿ. ಕುಮಾರಸ್ವಾಮಿ
125 - ಚಿಕ್ಕಮಗಳೂರು - ಬಿಜೆಪಿ - ಸಿಟಿ ರವಿ
126 - ತರೀಕೆರೆ - ಬಿಜೆಪಿ - ಡಿ.ಎಸ್. ಸುರೇಶ್
127 - ಕಡೂರು - ಬಿಜೆಪಿ - ಬೆಳ್ಳಿಪ್ರಕಾಶ್
128 - ಚಿಕ್ಕನಾಯಕನಹಳ್ಳಿ - ಬಿಜೆಪಿ - ಜೆ.ಸಿ. ಮಧುಸ್ವಾಮಿ
129 - ತಿಪಟೂರು - ಬಿಜೆಪಿ - ಬಿ.ಸಿ. ನಾಗೇಶ್
130 - ತುರುವೇಕೆರೆ - ಬಿಜೆಪಿ - ಎ.ಎಸ್. ಜಯರಾಂ
131 - ಕುಣಿಗಲ್ - ಕಾಂಗ್ರೆಸ್ - ಡಾ. ಎಚ್. ಡಿ. ರಂಗನಾಥ್
132 - ತುಮಕೂರು - ಬಿಜೆಪಿ - ಜ್ಯೋತಿ ಗಣೇಶ್
133 - ತುಮಕೂರು ಗ್ರಾಮಾಂತರ - ಜೆಡಿಎಸ್ - ಗೌರಿ ಶಂಕರ್
134 - ಕೊರಟಗೆರೆ - ಕಾಂಗ್ರೆಸ್ - ಜಿ. ಪರಮೇಶ್ವರ್
135 - ಗುಬ್ಬಿ - ಜೆಡಿಎಸ್ - ಎಸ್.ಆರ್. ಶ್ರೀನಿವಾಸ್ (ವಾಸು)
136 - ಸಿರಾ - ಬಿಜೆಪಿ- ಡಾ. ರಾಜೇಶ್ ಗೌಡ (ಉಪ ಚುನಾವಣೆ 2020)
137 - ಪಾವಗಡ - ಕಾಂಗ್ರೆಸ್ - ವೆಂಕಟರಮಣಪ್ಪ
138 - ಮಧುಗಿರಿ - ಜೆಡಿಎಸ್ - ಎಂ.ವಿ. ವೀರಭದ್ರಯ್ಯ
139 - ಗೌರಿಬಿದನೂರು - ಕಾಂಗ್ರೆಸ್ - ಎನ್.ಎಚ್. ಶಿವಶಂಕರ್ ರೆಡ್ಡಿ
140 - ಬಾಗೇಪಲ್ಲಿ - ಕಾಂಗ್ರೆಸ್ - ಎಸ್.ಎನ್. ಸುಬ್ಬಾರೆಡ್ಡಿ
141 - ಚಿಕ್ಕಬಳ್ಳಾಪುರ - ಬಿಜೆಪಿ - ಡಾ. ಸುಧಾಕರ್
142 - ಶಿಡ್ಲಘಟ್ಟ - ಕಾಂಗ್ರೆಸ್ - ವಿ. ಮುನಿಯಪ್ಪ
143 - ಚಿಂತಾಮಣಿ - ಜೆಡಿಎಸ್ - ಜಿ.ಕೆ. ಕೃಷ್ಣಾರೆಡ್ಡಿ
144 - ಶ್ರೀನಿವಾಸಪುರ - ಕಾಂಗ್ರೆಸ್ - ಕೆ. ರಮೇಶ್ ಕುಮಾರ್
145 - ಮುಳಬಾಗಿಲು - ಪಕ್ಷೇತರ - ಎಚ್. ನಾಗೇಶ್
146 - ಕೆಜಿಎಫ್ - ಕಾಂಗ್ರೆಸ್ - ಎಂ. ರೂಪಕಲಾ
147 - ಬಂಗಾರಪೇಟೆ - ಕಾಂಗ್ರೆಸ್ - ಎಸ್.ಎನ್. ನಾರಾಯಣಸ್ವಾಮಿ
148 - ಕೋಲಾರ - ಜೆಡಿಎಸ್ - ಕೆ. ಶ್ರೀನಿವಾಸ ಗೌಡ
149 -ಮಾಲೂರು - ಕಾಂಗ್ರೆಸ್ - ಕೆ.ವೈ. ನಂಜೇಗೌಡ
150 - ಯಲಹಂಕ - ಬಿಜೆಪಿ - ಎಸ್.ಆರ್. ವಿಶ್ವನಾಥ್
151 - ಕೆ.ಆರ್.ಪುರಂ - ಬಿಜೆಪಿ - ಭೈರತಿ ಬಸವರಾಜ್
152 - ಬ್ಯಾಟರಾಯನಪುರ - ಕಾಂಗ್ರೆಸ್ - ಕೃಷ್ಣ ಬೈರೇಗೌಡ
153 - ಯಶವಂತಪುರ - ಬಿಜೆಪಿ - ಎಚ್.ಟಿ. ಸೋಮಶೇಖರ್
154 - ರಾಜರಾಜೇಶ್ವರಿ ನಗರ - ಬಿಜೆಪಿ - ಮುನಿರತ್ನ (2020 ಉಪ ಚುನಾವಣೆ)
155 - ದಾಸರಹಳ್ಳಿ - ಜೆಡಿಎಸ್ - ಆರ್. ಮಂಜುನಾಥ್
156 - ಮಹಾಲಕ್ಷ್ಮೀ ಲೇಔಟ್ - ಬಿಜೆಪಿ - ಕೆ. ಗೋಪಾಲಯ್ಯ
157 - ಮಲ್ಲೇಶ್ವರಂ - ಬಿಜೆಪಿ - ಡಾ. ಸಿಎನ್ ಅಶ್ವಥ ನಾರಾಯಣ
158 - ಹೆಬ್ಬಾಳ - ಕಾಂಗ್ರೆಸ್ - ಭೈರತಿ ಸುರೇಶ್
159 - ಪುಲಕೇಶಿನಗರ - ಕಾಂಗ್ರೆಸ್ - ಅಖಂಡ ಶ್ರೀನಿವಾಸಮೂರ್ತಿ
160 - ಸರ್ವಜ್ಞನಗರ - ಕಾಂಗ್ರೆಸ್ - ಕೆ.ಜೆ. ಜಾರ್ಜ್
161 - ಸಿವಿ ರಾಮನ್ ನಗರ - ಬಿಜೆಪಿ - ಎಸ್. ರಘು
162 - ಶಿವಾಜಿನಗರ - ಕಾಂಗ್ರೆಸ್ - ರಿಜ್ವಾನ್ ಅರ್ಷದ್
163 - ಶಾಂತಿನಗರ - ಕಾಂಗ್ರೆಸ್ - ಎನ್.ಎ. ಹ್ಯಾರಿಸ್
164 - ಗಾಂಧಿನಗರ - ಕಾಂಗ್ರೆಸ್ - ದಿನೇಶ್ ಗುಂಡೂರಾವ್
165 - ರಾಜಾಜಿನಗರ - ಬಿಜೆಪಿ - ಸುರೇಶ್ ಕುಮಾರ್
166 - ಗೋವಿಂದರಾಜನಗರ - ಬಿಜೆಪಿ - ವಿ. ಸೋಮಣ್ಣ
167 - ವಿಜಯನಗರ - ಕಾಂಗ್ರೆಸ್ - ಎಂ. ಕೃಷ್ಣಪ್ಪ
168 - ಚಾಮರಾಜಪೇಟೆ - ಕಾಂಗ್ರೆಸ್ - ಜಮೀರ್ ಅಹಮದ್ ಖಾನ್
169 - ಚಿಕ್ಕಪೇಟೆ - ಬಿಜೆಪಿ - ಉದಯ್ ಗರುಡಾಚಾರ್
170 - ಬಸವನಗುಡಿ -ಬಿಜೆಪಿ - ರವಿಸುಬ್ರಮಣ್ಯ
171 - ಪದ್ಮನಾಭನಗರ - ಬಿಜೆಪಿ - ಆರ್. ಅಶೋಕ್
172 - ಬಿಟಿಎಂ ಲೇಔಟ್ - ಕಾಂಗ್ರೆಸ್ - ರಾಮಲಿಂಗಾ ರೆಡ್ಡಿ
173 - ಜಯನಗರ - ಕಾಂಗ್ರೆಸ್ - ಸೌಮ್ಯಾ ರೆಡ್ಡಿ
174 - ಮಹದೇವಪುರ - ಬಿಜೆಪಿ - ಅರವಿಂದ ಲಿಂಬಾವಳಿ
175 - ಬೊಮ್ಮನಹಳ್ಳಿ - ಬಿಜೆಪಿ - ಸತೀಶ್ ರೆಡ್ಡಿ
176 - ಬೆಂಗಳೂರು ದಕ್ಷಿಣ - ಬಿಜೆಪಿ - ಎಂ. ಕೃಷ್ಣಪ್ಪ
177 - ಆನೇಕಲ್ - ಕಾಂಗ್ರೆಸ್ - ಶಿವಣ್ಣ
178 - ಹೊಸಕೋಟೆ - ಪಕ್ಷೇತರ - ಶರತ್ ಬಚ್ಚೇಗೌಡ
179 - ದೇವನಹಳ್ಳಿ - ಜೆಡಿಎಸ್ - ನಿಸರ್ಗ ನಾರಾಯಣಸ್ವಾಮಿ
180 - ದೊಡ್ಡಬಳ್ಳಾಪುರ - ಕಾಂಗ್ರೆಸ್ - ವೆಂಕಟರಮಣಯ್ಯ
181 - ನೆಲಮಂಗಲ - ಜೆಡಿಎಸ್ - ಡಾ. ಶ್ರೀನಿವಾಸಮೂರ್ತಿ
182 - ಮಾಗಡಿ - ಜೆಡಿಎಸ್ - ಎ. ಮಂಜುನಾಥ್
183 - ರಾಮನಗರ - ಜೆಡಿಎಸ್ - ಅನಿತಾ ಕುಮಾರಸ್ವಾಮಿ (ಉಪ ಚುನಾವಣೆ)
184 - ಕನಕಪುರ - ಕಾಂಗ್ರೆಸ್ - ಡಿ.ಕೆ. ಶಿವಕುಮಾರ್
185 - ಚನ್ನಪಟ್ಟಣ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ
186 - ಮಳವಳ್ಳಿ - ಜೆಡಿಎಸ್ - ಡಾ. ಕೆ. ಅನ್ನದಾನಿ
187 - ಮದ್ದೂರು - ಜೆಡಿಎಸ್ - ಡಿ.ಸಿ ತಮ್ಮಣ್ಣ
188 - ಮೇಲುಕೋಟೆ - ಜೆಡಿಎಸ್ - ಸಿ.ಎಸ್. ಪುಟ್ಟರಾಜು
189 - ಮಂಡ್ಯ - ಜೆಡಿಎಸ್ - ಎಂ. ಶ್ರೀನಿವಾಸ್
190 - ಶ್ರೀರಂಗಪಟ್ಟಣ - ಜೆಡಿಎಸ್ - ರವೀಂದ್ರ ಶ್ರೀಕಂಠಯ್ಯ
191 - ನಾಗಮಂಗಲ - ಜೆಡಿಎಸ್ - ಸುರೇಶ್ ಗೌಡ
192 - ಕೆ.ಆರ್.ಪೇಟೆ - ಬಿಜೆಪಿ - ನಾರಾಯಣಗೌಡ
193 - ಶ್ರವಣಬೆಳಗೊಳ - ಜೆಡಿಎಸ್ - ಸಿ.ಎನ್. ಬಾಲಕೃಷ್ಣ
194 - ಅರಸೀಕೆರೆ - ಜೆಡಿಎಸ್ - ಕೆ.ಎಂ. ಶಿವಲಿಂಗೇಗೌಡ
195 - ಬೇಲೂರು - ಜೆಡಿಎಸ್ - ಲಿಂಗೇಶ್
196 - ಹಾಸನ - ಬಿಜೆಪಿ - ಪ್ರೀತಂಗೌಡ
197 - ಹೊಳೆನರಸೀಪುರ - ಜೆಡಿಎಸ್ - ಎಚ್.ಡಿ. ರೇವಣ್ಣ
198 - ಅರಕಲಗೂಡು - ಜೆಡಿಎಸ್ - ಎ.ಟಿ. ರಾಮಸ್ವಾಮಿ
199 - ಸಕಲೇಶಪುರ - ಜೆಡಿಎಸ್ - ಎಚ್.ಕೆ. ಕುಮಾರಸ್ವಾಮಿ
200 - ಬೆಳ್ತಂಗಡಿ - ಬಿಜೆಪಿ - ಹರೀಶ್ ಪೂಂಜ
201 - ಮೂಡಬಿದ್ರೆ - ಬಿಜೆಪಿ - ಉಮಾನಾಥ ಕೋಟ್ಯಾನ್
202 - ಮಂಗಳೂರು ನಗರ ಉತ್ತರ - ಬಿಜೆಪಿ - ಡಾ. ಭರತ್ ಶೆಟ್ಟಿ
203 - ಮಂಗಳೂರು ನಗರ ದಕ್ಷಿಣ - ಬಿಜೆಪಿ - ವೇದವ್ಯಾಸ್ ಕಾಮತ್
204 - ಮಂಗಳೂರು - ಕಾಂಗ್ರೆಸ್ - ಯು.ಟಿ. ಖಾದರ್
205 - ಬಂಟ್ವಾಳ - ಬಿಜೆಪಿ - ರಾಜೇಶ್ ನಾಯ್ಕ್ ಉಳಿಪ್ಪಾಡಿ
206 - ಪುತ್ತೂರು - ಬಿಜೆಪಿ - ಸಂಜೀವ ಮಠಂದೂರು
207 - ಸುಳ್ಯ - ಬಿಜೆಪಿ -ಎಸ್. ಅಂಗಾರ
208 - ಮಡಿಕೇರಿ - ಬಿಜೆಪಿ - ಅಪ್ಪಚ್ಚು ರಂಜನ್
209 - ವಿರಾಜಪೇಟೆ - ಬಿಜೆಪಿ - ಕೆ.ಜಿ. ಬೋಪಯ್ಯ
210 - ಪಿರಿಯಾಪಟ್ಟಣ - ಜೆಡಿಎಸ್ - ಕೆ. ಮಹದೇವ್
211 - ಕೃಷ್ಣರಾಜನಗರ - ಜೆಡಿಎಸ್ - ಸಾ.ರಾ. ಮಹೇಶ್
212 - ಹುಣಸೂರು - ಕಾಂಗ್ರೆಸ್ - ಎಚ್. ಪಿ. ಮಂಜುನಾಥ್
213 - ಹೆಗ್ಗಡದೇವನಕೋಟೆ - ಕಾಂಗ್ರೆಸ್ -ಅನಿಲ್ ಚಿಕ್ಕಮಾಧು
214 - ನಂಜನಗೂಡು - ಬಿಜೆಪಿ - ಹರ್ಷವರ್ಧನ್
215 - ಚಾಮುಂಡೇಶ್ವರಿ - ಜೆಡಿಎಸ್ - ಜಿಟಿ ದೇವೇಗೌಡ
216 - ಕೃಷ್ಣರಾಜ - ಬಿಜೆಪಿ - ಎಸ್.ಎ. ರಾಮದಾಸ್
217 - ಚಾಮರಾಜ - ಬಿಜೆಪಿ - ಎಲ್. ನಾಗೇಂದ್ರ
218 - ನರಸಿಂಹರಾಜ - ಕಾಂಗ್ರೆಸ್ - ತನ್ವೀರ್ ಸೇಠ್
219 - ವರುಣಾ - ಕಾಂಗ್ರೆಸ್ - ಡಾ. ಯತೀಂದ್ರ
220 - ತಿ. ನರಸೀಪುರ - ಜೆಡಿಎಸ್ - ಎಂ. ಅಶ್ವಿನ್ ಕುಮಾರ್
221 - ಹನೂರು - ಕಾಂಗ್ರೆಸ್ - ಆರ್. ನರೇಂದ್ರ
222 - ಕೊಳ್ಳೇಗಾಲ - ಬಿಎಸ್ಪಿ - ಎನ್. ಮಹೇಶ್
224 - ಗುಂಡ್ಲುಪೇಟೆ - ಬಿಜೆಪಿ - ಸಿ.ಎಸ್. ನಿರಂಜನ್ ಕುಮಾರ್

Karnataka Election Results 2018: All winners list

English summary
Karnataka MLA List 2018: Check the Complete list of all winning canidates from BJP, Congress and JD(S) in Karnataka Assembly elections. Also Find Constituency and party wise results of Karnataka election 2018 here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X