ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ: ಬಿಜೆಪಿಯ ಶೇಕಡಾವಾರು ಮತಗಳಿಕೆ ಎಷ್ಟು ಕುಸಿತ?

|
Google Oneindia Kannada News

ಬೆಂಗಳೂರು, ನವೆಂಬರ್ 08: ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭಾ ಸ್ಥಾನಗಳಿಗೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಶಿವಮೊಗ್ಗ ಹೊರತುಪಡಿಸಿ ಉಳಿದೆಡೆ ಗೆಲುವು ದಕ್ಕಿದೆ.

ದೀಪಾವಳಿ ವಿಶೇಷ ಪುರವಣಿ

ಇದೇ ಮೈತ್ರಿ ಮುಂದಿನ ಲೋಕಸಭೆ ಚುನಾವಣೆಗೂ ಮುಂದುವರೆಯುವ ಸೂಚನೆಯೂ ಸಿಕ್ಕಿದೆ. ಈ ನಡುವೆ ಉಪ ಚುನಾವಣೆಯಲ್ಲಿ ಸೋಲಿನ ಜತೆಗೆ ಬಿಜೆಪಿಯ ಶೇಕಡಾವಾರು ಮತಗಳಿಕೆಯಲ್ಲಿ ಕೂಡಾ ಕುಸಿತ ಕಂಡು ಬಂದಿದೆ.

5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು? 5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು?

Karnataka by-polls: How the BJP’s vote share has collapsed

ಬಳ್ಳಾರಿ 8 ಕ್ಷೇತ್ರಗಳಲ್ಲಿ ಉಗ್ರಪ್ಪ ಗಳಿಸಿದ ಮತಗಳೆಷ್ಟು? ಬಳ್ಳಾರಿ 8 ಕ್ಷೇತ್ರಗಳಲ್ಲಿ ಉಗ್ರಪ್ಪ ಗಳಿಸಿದ ಮತಗಳೆಷ್ಟು?

ರಾಮನಗರದಲ್ಲಿ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ದಾಖಲಿಸಿದ ಗೆಲುವು ಚಾರಿತ್ರಿಕವಾಗಿ ಉಳಿಯಲಿದೆ. ಅಂದಹಾಗೆ ಯಾವ ಕ್ಷೇತ್ರದಲ್ಲಿ, ಯಾವ ಅಭ್ಯರ್ಥಿಗೆ ಎಷ್ಟು ಮತ ಬಿತ್ತು ಎಂಬುದರ ವಿವರ ಇಲ್ಲಿ ಓದಿ...

Bellary
2014
Cong+JD(S): 44.18 BJP: 51.11
2018
Cong+JD(S): 60.71 BJP: 37.21
Shivamogga
2014
Cong+JD(S): 42.8 BJP: 53.69
2018
Cong+JD(S): 45.86 BJP: 50.72
Mandya
2014
Cong+JD(S): 87.54 BJP: 7.20
2018
Cong+JD(S): 64.18 BJP: 27.55
Jamakhandi
2014
Cong+JD(S): 32.68 BJP: 30.2
2018
Cong+JD(S): 61.78 BJP: 36.65
Ramanagara
2018 May polls
Cong+JD(S): 94.7 BJP: 2.83
2018 by-elections
Cong+JD(S): 84.39 BJP: 10.73

English summary
The ruling coalition of the JD(S) and Congress was all smiles after it handed out a 4:1 defeat to the BJP in the recently concluded Karnataka by-elections. The coalition snatched Ballari from the BJP after over a decade and this has been seen as a major victory for the two parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X