ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Assembly Session Day 2 Live Updates: ನೆರೆ ಸಂತ್ರಸ್ತರ ಪರಿಹಾರದ ಲೆಕ್ಕ ಕೊಟ್ಟ ಸರ್ಕಾರ, ಸಾಕಾಗದೆಂದ ವಿಪಕ್ಷ

|
Google Oneindia Kannada News

Recommended Video

      Karnataka Assembly Session 11-10-2019 - LIVE

      ಬೆಂಗಳೂರು, ಅಕ್ಟೋಬರ್ 11: ರಾಜ್ಯದಲ್ಲಿ ಕಳೆದ ಎರಡು ತಿಂಗಳು ಸುರಿದ ಭಾರಿ ಮಳೆಯಿಂದ ಉಂಟಾದ ನೆರೆ ಪರಿಸ್ಥಿತಿಯಿಂದ ಆದ ಅನಾಹುತದ ಬಗ್ಗೆ ಚರ್ಚಿಸುವ ವಿಚಾರವಾಗಿ ವಿರೋಧಪಕ್ಷಗಳು ಮತ್ತು ಆಡಳಿಯ ಪಕ್ಷಗಳ ನಡುವೆ ಗುರುವಾರ ವಾಗ್ವಾದ ನಡೆದಿತ್ತು. ಚರ್ಚೆಯನ್ನು ಶುಕ್ರವಾರ ನಡೆಸೋಣ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮುಂದೂಡಿದ್ದರು.

      ಮೊದಲ ದಿನದ ಕಲಾಪ; ಡೈಲಾಗ್ ಕಿಂಗ್ ಆದ ಸಿದ್ದರಾಮಯ್ಯ!ಮೊದಲ ದಿನದ ಕಲಾಪ; ಡೈಲಾಗ್ ಕಿಂಗ್ ಆದ ಸಿದ್ದರಾಮಯ್ಯ!

      ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸೋಣ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಗುರುವಾರ ನಿಲುವಳಿ ಸೂಚನೆ ಮಂಡಿಸಿದ್ದವು. ನಿಯಮ 60ರ ಅನ್ವಯ ಈ ಬಗ್ಗೆ ವಿವರವಾದ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದವು. ಆದರೆ ನೆರೆ ವಿಚಾರ ಸೂಕ್ತವಾಗಿ ಚರ್ಚೆಗೆ ಬರಲಿಲ್ಲ. ಮೊದಲ ಅವಧಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಗೆ ಮೀಸಲಾದರೆ ಮಧ್ಯಾಹ್ನದ ಬಳಿಕ ಧನ ವಿನಿಯೋಗ ಮತ್ತು ಹಣಕಾಸು ಲೆಕ್ಕಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದರು.

       Karnataka Assembly Session Day 2 Live Updates In Kannada

      ನಂತರ ಶುಕ್ರವಾರ ಬೆಳಿಗ್ಗೆಯಿಂದ ನೆರೆ ಪರಿಹಾರದ ವಿಚಾರ ಚರ್ಚಿಸೋಣ ಎಂದುದ ಪ್ರತಿಪಕ್ಷಗಳು ಬೇಡಿಕೆ ಇರಿಸಿದವು. ಅದಕ್ಕೆ ಆಡಳಿತ ಪಕ್ಷದವರು ತಡವಾದರೂ ಇಂದೇ ಚರ್ಚಿಸೋಣ ಎಂದು ಪ್ರತಿಕ್ರಿಯೆ ನೀಡಿದ್ದರು. ಕೊನೆಗೆ ಸದನವನ್ನು ಮುಂದೂಡಲಾಗಿತ್ತು. ಶುಕ್ರವಾರ ಪ್ರವಾಹ ಸಂಕಷ್ಟದ ಕುರಿತು ಚರ್ಚೆ ನಡೆಯಲಿದೆ.

      <strong style=

      Newest FirstOldest First

      2791 ಶಾಲಾ ಕಟ್ಟಡಗಳು ಉರುಳಿವೆ, 6900 ಕೊಠಡಿಗಳು ತೀವ್ರ ಹಾನಿ, 3400 ಕೊಠಡಿಗಳು ಭಾಗಶಃ ಹಾನಿ, ಇದಕ್ಕೆ ೫೦೦ ಕೋಟಿ ಬೇಕಾಗಿದೆ. ಹಣಕಾಸು ಸಚಿವಾಲಯಕ್ಕೆ ಈ ಬಗ್ಗೆ ಮನವಿ ಮಾಡಿದ್ದು ಹಣಕಾಸು ಬಿಡುಗಡೆ ಆಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
      7:51 PM, 11 Oct

      ಉತ್ತರ ಕರ್ನಾಟಕದಲ್ಲಿ ಬಂದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಲು ರಾಜ್ಯ ವಿಧಾನಸಭೆಯಿಂದ ರೆಸಲ್ಯೂಶನ್ ಪಾಸ್ ಮಾಡೋಣವೆಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಮಾದುಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ.
      7:40 PM, 11 Oct

      ಸರ್ಕಾರದ ಬೇಜವಾಬ್ದಾರಿತನದಿಂದಾಗಿ ರೈತರ ಬೆಳೆ ವಿಮೆ ಕೈತಪ್ಪಿದೆ ಎಂದು ಈಶ್ವರ್ ಖಂಡ್ರೆ ಅವರು ಆರೋಪಿಸಿದರು. ಇದಕ್ಕೆ ಮಾದುಸ್ವಾಮಿ ಅವರು ಉತ್ತರ ನೀಡಿದರು, ಇದು ಖಂಡ್ರೆ ಅವರಿಗೆ ತೃಪ್ತಿ ಸಿಗಲಿಲ್ಲ.
      7:34 PM, 11 Oct

      ರಾಜ್ಯದ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಎಂದು ಕೇಂದ್ರವನ್ನು ಒತ್ತಾಯ ಮಾಡಬೇಕಿದೆ. ವಿಧಾನಸಭೆಯಲ್ಲಿ ಒಂದು ರೆಸಲ್ಯೂಷನ್ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡೋಣ, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದರೆ ಹೆಚ್ಚಿನ ಹಣ ಬರುತ್ತದೆ- ಸಿದ್ದರಾಮಯ್ಯ
      7:32 PM, 11 Oct

      ಕನಿಷ್ಟ 1000 ಹಳ್ಳಿಗಳು ಮುಳುಗಡೆ ಆಗಿವೆ. ಹಳ್ಳಿಯ ಜನರು ಈ ಬಾರಿ ಶಿಫ್ಟ್ ಆಗಲು ತಯಾರಾಗಿದ್ದಾರೆ. ಸಿಎಂ ಅವರು ಅವರಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲೇ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.
      7:29 PM, 11 Oct

      ಕೇಂದ್ರ ಕೊಟ್ಟಿರುವ 1200 ಕೋಟಿಯಿಂದ ನಿಮಗೂ ಸಂತೋಶವಿಲ್ಲ, ನಷ್ಟದ ಒಟ್ಟು ಮೌಲ್ಯದ 10% ಆದರೂ ಕೊಡಬೇಕಿತ್ತು ಅದನ್ನು ಕೊಟ್ಟಿಲ್ಲ, ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು.
      7:27 PM, 11 Oct

      ರೀ ಸರ್ವೆ ಮಾಡಿ ಎಂದು ಸಿದ್ದರಾಮಯ್ಯ ಒತ್ತಾಯ ಮಾಡುತ್ತಿದ್ದಾರೆ. ಜಮೀನುಗಳಲ್ಲಿ ರೈತರು ಮನೆ ಕಟ್ಟಿಕೊಂಡಿದ್ದರು ಅದು ಬಿದ್ದು ಹೋಗಿವೆ ಅದಕ್ಕೂ ಪರಿಹಾರ ಕೊಡಿ. ಜಮೀನುಗಳ ಮಣ್ಣು ಸವೆದುಹೋಗಿ ಫಲವತ್ತತೆ ಕಳೆದುಕೊಂಡಿವೆ ಅದಕ್ಕೂ ಪರಿಹಾರ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
      Advertisement
      7:18 PM, 11 Oct

      1200 ಕೋಟಿಯಲ್ಲಿ ಅದನ್ನು ಬೆಳೆ ಹಾನಿಗೆ ಕೊಡುತ್ತೇವೆ, ನೇರವಾಗಿ ರೈತರ ಖಾತೆಗೆ ಕೊಡುತ್ತೇವೆ. ಕಳೆದ ವರ್ಷದ ಬರದ ಪರಿಹಾರ 1300 ಕೋಟಿ ಕೇಂದ್ರ ಕೊಟ್ಟಿದೆ ಇದನ್ನು ಫಲಾನುಭವಿಗಳಿಗೆ ವಿತರಿಸುತ್ತೇವೆ- ಆರ್.ಅಶೋಕ್
      7:15 PM, 11 Oct

      ಮರು ಸಮೀಕ್ಷೆ, ಮಳೆ ಬಂದು ವಾರದ ನಂತರ ಬಿದ್ದ ಮನೆಗೂ ಪರಿಹಾರ, ಇಂದಿರಾ ಕ್ಯಾಂಟೀನ್ ಮಾಡಿ ಎಂದರು, ಆದರೆ ಅದು ಸಾಧ್ಯವಿಲ್ಲ, ಮಾರ್ಕ್ಸ್ ಕಾರ್ಡ್ ಕಳೆದುಕೊಂಡವರಿಗೆ ಶೀಘ್ರವೇ ಹೊಸ ಅಂಕಪಟ್ಟಿ ಕೊಡಿಸುತ್ತೇವೆ- ಆರ್.ಅಶೋಕ್
      7:09 PM, 11 Oct

      ಖಜಾನೆ ಖಾಲಿ ಆಗಿಲ್ಲ, ಸೂಕ್ತ ಹಣ ಇದೆ, ನಮ್ಮ ಬಳಿ ಹಣ ಇದೆ, ಬಾಗಲಕೋಟೆ ಜಿಲ್ಲಾಧಿಕಾರಿ ಬಳಿ 114 ಕೋಟಿ ಇದೆ. ಬೆಳಗಾವಿಯಲ್ಲಿ 200 ಕೋಟಿ ಇದೆ. ಮಡಿಕೇರಿಯಲ್ಲಿ 87 ಕೋಟಿ, ಒಟ್ಟು 1900 ಕೋಟಿ ಹಣ ಎಲ್ಲ ಜಿಲ್ಲಾಧಿಕಾರಿಗಳ ಬಳಿ ಇದೆ- ಆರ್.ಅಶೋಕ್
      7:06 PM, 11 Oct

      ಕಂದಾಯ ಇಲಾಖೆಯಿಂದ 417.93 ಕೋಟಿ ಬಿಡುಗಡೆ, ವಿಪತ್ತು ನಿರ್ವಹಣೆ ಇಲಾಖೆಯಿಂದ 500 ಕೋಟಿ ಬಿಡುಗಡೆ, ವಸತಿಯಿಂದ 1000 ಕೋಟಿ, ದುರಸ್ಥಿಗೆ 231 ಕೋಟಿ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ರಿಪೇರಿಗೆ 500 ಕೋಟಿ, ಒಟ್ಟಾರೆ ಸರ್ಕಾರದಿಂದ 2949 ಕೋಟಿ ಮಂಜೂರು ಮಾಡಲಾಗಿದೆ- ಆರ್.ಅಶೋಕ್
      7:02 PM, 11 Oct

      ಮನೆ ಕಳೆದುಕೊಂಡವರಿಗೆ ತಿಂಗಳಿಗೆ 5000 ಹಣ ಬಾಡಿಗೆ ಕೊಡುತ್ತಿದ್ದೇವೆ, ಅವರಿಗೆ ಅಡ್ವಾನ್ಸ್‌ ಎಂದು 25,000 ಹಣ ಕೊಡಲಿದ್ದೇವೆ- ಆರ್.ಅಶೋಕ್.
      Advertisement
      7:01 PM, 11 Oct

      ಭೂ ಕುಸಿತ ಆದವರಿಗೆ ಬದಲಿ ಜಾಗ ಕೊಡುವ ವ್ಯವಸ್ಥೆ ಮಾಡುತ್ತಿದ್ದು, ಎಲ್ಲಿ ಭೂ ಕುಸಿತ ಆಗಿದೆಯೋ ಅದೇ ಗ್ರಾಮದಲ್ಲಿ ಜಾಗ ಗುರುತಿಸಿ ಬದಲಿ ಜಾಗ ಕೊಡಲಿದ್ದೇವೆ- ಅಶೋಕ್
      7:00 PM, 11 Oct

      ಅನಧಿಕೃತವಾಗಿ ಮನೆ ಅಥವಾ ಗುಡಿಸಲು ಕಟ್ಟಿಕೊಂಡು ಅವರ ಮನೆ ಕೊಚ್ಚಿಹೋಗಿದ್ದರೆ ಅವರಿಗೂ ಹಣ ಕೊಡುತ್ತೀವಿ, ಅಂತವರಿಗೆ 40-50 ಅಳತೆಯ ಸೈಟ್‌ ಸಹ ಕೊಡುತ್ತೀವಿ-ಅಶೋಕ್
      6:59 PM, 11 Oct

      40-50% ಜನರಿಗೆ ಆರ್‌ಟಿಜಿಎಸ್ ಮೂಲಕ 1 ಲಕ್ಷ ಹಣ ಕೊಟ್ಟುಬಿಟ್ಟಿದ್ದೇವೆ. 2,800 ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದೆ, ಇದಕ್ಕೆ ಹಣಕಾಸು ಇಲಾಖೆ ಒಪ್ಪಲಿಲ್ಲ, ಆದರೆ ನಾವು ಹಠ ಹಿಡಿದು ಕೊಟ್ಟಿದ್ದೇವೆ- ಆರ್.ಅಶೋಕ್
      6:55 PM, 11 Oct

      ಎಚ್‌.ಡಿ.ರೇವಣ್ಣ ಮಾತು ಆರಂಭಿಸಿ ಮೊದಲಿಗೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. 'ಇಲ್ಲಿ ರಾಜಕೀಯ ಬೆರೆಸುವುದು ಬೇಡ, ಕಾಫಿ ಬೆಳೆಗಾರರು, ಮೆಣಸು ಬೆಳೆಗಾರರಿಗೆ ತೊಂದರೆ ಆಗಿದೆ, ಅವರ ಬಗ್ಗೆಯೂ ಗಮನ ವಹಿಸಿ, ಮನೆಗಳು ಕಳೆದುಕೊಂಡವರಿಗೆ ಆದ್ಯತೆ ಮೂಲಕ ಮನೆ ಕಟ್ಟಿಕೊಡಬೇಕು' ಎಂದು ರೇವಣ್ಣ ಹೇಳಿದರು.
      6:53 PM, 11 Oct

      ಹತ್ತು ಸಾವಿರ ಕೊಟ್ಟಿದ್ದೀರಿ. ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಮತ್ತೆ ಸಮೀಕ್ಷೆ ನಡೆಸಿ. ನೀವು ಸಮೀಕ್ಷೆ ನಡೆಸಿದ ಬಳಿಕವೂ ಅನೇಕ ಮನೆಗಳು ಬಿದ್ದುಹೋಗಿವೆ- ಸಿದ್ದರಾಮಯ್ಯ.
      6:53 PM, 11 Oct

      ಯಾರಿಗೆ ಹತ್ತು ಸಾವಿರ ಬಂದಿಲ್ಲ ಎಂದು ಗಮನಕ್ಕೆ ತಂದರೆ ಕೊಡಲು ಈಗಲೂ ಸಿದ್ಧರಿದ್ದೇವೆ- ಯಡಿಯೂರಪ್ಪ.
      6:53 PM, 11 Oct

      2 ಲಕ್ಷದ 3 ಸಾವಿರ ಜನರಿಗೆ ಮಾತ್ರ ಹತ್ತು ಸಾವಿರ ರೂಪಾಯಿಯಂತೆ 203 ಕೋಟಿ ರೂ ನೀಡಲಾಗಿದೆ. ಮನೆಗಳಿಗೆ ನೀರು ನುಗ್ಗಿದಲ್ಲಿ ಮಾತ್ರ ಪರಿಹಾರ ನೀಡಲಾಗಿದೆ. ಆಗಸ್ಟ್‌ನಲ್ಲಿ ಹೋಗಿದಾಗ ಮೂಡಿಗೆರೆಯಲ್ಲಿ ಮೊನ್ನೆ ಐದನೇ ತಾರೀಕು ಹೋದಾಗ ನಮಗೆ ಪರಿಹಾರ ಬಂದಿಲ್ಲ ಎಂದಿದ್ದರು. ಕೊಟ್ಟಿದ್ದರೆ ಸಂತೋಷ. ಸಂತ್ರಸ್ತರು ಅಷ್ಟೇ ಜನ ಇರುವುದಲ್ಲ- ಸಿದ್ದರಾಮಯ್ಯ
      6:49 PM, 11 Oct

      30 ಸಾವಿರದವರೆಗೆ ಜಾನುವಾರು ನಷ್ಟಕ್ಕೆ ಪರಿಹಾರ ನೀಡಬಹುದು. 617 ಲಕ್ಷ ರೂಪಾಯಿ ಈಗಾಗಲೇ ನೀಡಲಾಗಿದೆ- ಅಶೋಕ್
      6:48 PM, 11 Oct

      91 ಜನರು ಮೃತ, ನಾಲ್ಕು ಜನರು ನಾಪತ್ತೆಯಾಗಿದ್ದಾರೆ. 15-20 ದಿನ ಹುಡುಕಾಟ ನಡೆಸಿದರೂ ನಾಲ್ಕು ಮಂದಿ ಕೊಡಗಿನಲ್ಲಿ ಸಿಗಲಿಲ್ಲ. ಅವರೆಲ್ಲರಿಗೂ ಐದು ಲಕ್ಷ ಪರಿಹಾರ ನೀಡಲಾಗುತ್ತಿದೆ. 3,400 ಜಾನುವಾರುಗಳು ಸತ್ತುಹೋಗಿವೆ. ದಾನಿಗಳು ನೀಡಿರುವುದು ಬಿಟ್ಟು, ಸರ್ಕಾರದಿಂದ ಆಹಾರ ಇಲಾಖೆಯಿಂದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಹತ್ತು ಕೆಜಿ ಅಕ್ಕಿ, ಒಂದು ಕೆಜಿ ಎಣ್ಣೆ ಸೇರಿದಂತೆ ನಿಗದಿತ ಆಹಾರ ಪೂರೈಸಲಾಗಿದೆ.
      6:45 PM, 11 Oct

      ಹುಳ ಬಿದ್ದ ಅಕ್ಕಿ ಬಂದಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿತ್ತು. ಕಳಪೆ ಗುಣಮಟ್ಟದ್ದನ್ನು ಬಳಸಿಕೊಳ್ಳಬೇಡಿ ಎಂದು ಸೂಚನೆ ನೀಡಿದ್ದೆ. ನಾನೂ ಅವರೊಂದಿಗೆ ಊಟ ಮಾಡಿದ್ದೇನೆ. 4415 ವೈದ್ಯಕೀಯ ಶಿಬಿರ, 10,326 ಆರೋಗ್ಯ ಸಿಬ್ಬಂದಿ ಕೆಲಸ ಮಾಡಿದ್ದಾರೆ.
      6:44 PM, 11 Oct

      ಶೆಟ್ಟರ್, ಸುರೇಶ್ ಅಂಗಡಿ, ಅಮಿತ್ ಶಾ, ಶಶಿಕಲಾ ಜೊಲ್ಲೆ ಮುಂತಾದ 15 ಮುಖಂಡರು ಭೇಟಿ ನೀಡಿದ್ದರು. 1465 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿದ್ದೆವು- ಅಶೋಕ್
      6:42 PM, 11 Oct

      ಸರ್ಕಾರ ಸರಿಯಾಗಿ ಕಾರ್ಯ ನಿಭಾಯಿಸಿಲ್ಲ ಎಂದು ಆರೋಪ ಬಂದಿತ್ತು. ಈ ಜಿಲ್ಲೆಗಳಲ್ಲಿ 43 ಅಗ್ನಿಶಾಮಕ ತಂಡ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌ನ 19 ತಂಡಗಳು ಕೆಲಸ ಮಾಡಿದ್ದವು. ಸೇನಾ ತುಕಡಿಗಳು ಕೆಲಸ ಮಾಡಿವೆ. ಏಳು ಲಕ್ಷ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸಾಧ್ಯವಾಯಿತು.
      6:41 PM, 11 Oct

      ಆಗ ಸುತ್ತಮುತ್ತಲಿನ ಪ್ರದೇಶದ ಜಮೀನು ಸಂಪೂರ್ಣ ನಾಶವಾಗಿದೆ. ಚಿಕ್ಕಮಗಳೂರಿನಲ್ಲಿ ಅರ್ಧ, ಒಂದು ಕಿಮೀಗೂ ಭೂ ಕುಸಿತವಾಗಿವೆ. ದೊಡ್ಡ ಅನಾಹುತಗಳಾಗಿವೆ. ಒಟ್ಟು 2,798 ಹಳ್ಳಿಗಳಿಗೆ ಹಾನಿಯಾಗಿದೆ. 103 ತಾಲ್ಲೂಕು, 22 ಜಿಲ್ಲೆಗಳಾಗಿವೆ. ಇವುಗಳನ್ನು ಪ್ರವಾಹ ಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಿದ್ದೇವೆ.
      6:40 PM, 11 Oct

      ಜೂನ್, ಜುಲೈನಲ್ಲಿ 13 ಜಿಲ್ಲೆಗಳಲ್ಲಿ ಬಿತ್ತನೆಯಾಗಿರಲಿಲ್ಲ. ಬರವಿತ್ತು. ಆಗಸ್ಟ್‌ ಮೊದಲವಾರದಲ್ಲಿ ಒಂದೇ ವಾರದಲ್ಲಿ ಮಳೆ. 118 ವರ್ಷದ ಹಿಂದೆ ಈ ಪ್ರಮಾಣದ ಮಳೆ ಬಂದಿತ್ತು. ಅಣೆಕಟ್ಟು ತುಂಬಿ ನೀರು ಸಮುದ್ರ ಸೇರಿದೆ. 224 ಮಿಮೀ ವಾಡಿಕೆ ಮಳೆ. ಶೇ 274ರಷ್ಟು ಮಳೆ ಹೆಚ್ಚಳವಾಗಿದೆ. ಸಂಕಷ್ಟ ಒಂದರ ಹಿಂದೆ ಒಂದೊಂದು ಬರುತ್ತವೆ. ಮಳೆ ಜತೆಗೆ ಕೃಷ್ಣ ಮತ್ತು ಭೀಮಾ ನದಿಯಿಂದ ಆರು ಲಕ್ಷ ಕ್ಯೂಸೆಕ್ ಆಲಮಟ್ಟಿಗೆ ಹರಿದು ಬಂತು. ಮೂರು ಲಕ್ಷ ಭೀಮಾ ನದಿಯಿಂದ ಬಂದಿದೆ.
      6:37 PM, 11 Oct

      ಇಡೀ ರಾಜ್ಯದಲ್ಲಿ ಆರ್‌ಟಿಜಿಎಸ್ ಮೂಲಕ ಅವರ ಖಾತೆಗೆ ಪರಿಹಾರದ ಹಣ ನೀಡಲು ತೀರ್ಮಾನ ಮಾಡಿದ್ದೇವೆ- ಅಶೋಕ್
      6:37 PM, 11 Oct

      ಬರ, ಪ್ರವಾಹ ಬಂದರೆ ಕಮಿಷನ್ ಹೊಡೆಯುವವರಿಗೆ ದಂಧೆಯಾಗುತ್ತದೆ ಎಂದು ಮಾಧ್ಯಮಗಳಲ್ಲಿ ಆರಂಭದಲ್ಲಿಯೇ ಹೇಳಿದ್ದವು. ಹೀಗಾಗಿ ಬಹಳ ಕಟ್ಟುನಿಟ್ಟಾಗಿ ಸರ್ಕಾರದ ಹಣ ವ್ಯರ್ಥವಾಗದೆ ನೊಂದ ಜನರಿಗೆ ಸಿಗಬೇಕು ಎಂದು ಕ್ರಮ ತೆಗೆದುಕೊಂಡಿದ್ದೇವೆ- ಆರ್ ಅಶೋಕ್
      6:33 PM, 11 Oct

      ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ ಎನ್ನುವುದನ್ನು ನೋಡಿದ್ದೇನೆ. ರೈತರಿಗೆ ಈಗ ಘೋಷಣೆ ಮಾಡಿರುವುದಕ್ಕಿಂತ ಜಾಸ್ತಿ ಘೋಷಣೆ ಮಾಡಿ. ರೈತರ ಸಾಲ ಕೂಡ ಮನ್ನಾ ಮಾಡಿ- ಸಿದ್ದರಾಮಯ್ಯ
      6:32 PM, 11 Oct

      ನಾವು ಎಲ್ಲೂ ಹೋಗೊಲ್ಲ. ಇಲ್ಲಿಯೇ ಇರುತ್ತೇವೆ. ಅಶೋಕ್, ನಾನು ಎಲ್ಲರೂ ಉತ್ತರ ಕೊಡುತ್ತೇವೆ. -ಯಡಿಯೂರಪ್ಪ
      READ MORE
      " title="
      Newest FirstOldest First
      7:54 PM, 11 Oct

      " />

      English summary
      Karnataka assembly session day 2 live updates in Kannada. Live coverage of assembly session of Friday.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X