ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡ ಪ್ರಥಮ, ಚಿತ್ರದುರ್ಗ ಕೊನೆಯ ಸ್ಥಾನ

|
Google Oneindia Kannada News

ಬೆಂಗಳೂರು, ಜೂ. 18 : 2021-22 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಹೊರ ಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಎಂದಿನಂತೆ ಮೊದಲ ಸ್ಥಾನವನ್ನು ಗಳಿಸಿದೆ. ಕಳೆದ ವರ್ಷ ಶೇ. 90. 71 ಫಲಿತಾಂಶ ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯೂ 88.02 ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಮೊದಲ ಸ್ಥಾನವನ್ನು ಈ ವರ್ಷವೂ ತನ್ನದಾಗಿಸಿಕೊಂಡಿದೆ.

ಅಚ್ಚರಿ ಏನೆಂದರೆ ವಿಜಯಪುರ ಜಿಲ್ಲೆ ಕಳೆದ ವರ್ಷ ಶೇ. 54 ಫಲಿತಾಂಶ ದಾಖಲಿಸಿತ್ತು. ಈ ಭಾರಿ 77.14 ಫಲಿತಾಂಶ ದಾಖಲಿಸುವ ಮೂಲಕ ಈ ಭಾರಿ ಮೂರನೇ ಸ್ಥಾನ ಪಡೆದು ಮಹತ್ವದ ಸಾಧನೆ ಮಾಡಿದೆ. ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. ಜೂ. 18 ರಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶ ಜಿಲ್ಲಾವಾರು ಪಟ್ಟಿ ಇಲ್ಲಿದೆ ನೋಡಿ.

ದ್ವಿತೀಯ ಪಿಯುಸಿ ಫಲಿತಾಂಶ: 4 ವಿದ್ಯಾರ್ಥಿಗಳಿಗೆ ಮೊದಲ ರ್‍ಯಾಂಕ್ದ್ವಿತೀಯ ಪಿಯುಸಿ ಫಲಿತಾಂಶ: 4 ವಿದ್ಯಾರ್ಥಿಗಳಿಗೆ ಮೊದಲ ರ್‍ಯಾಂಕ್

ಜಿಲ್ಲಾವಾರು ಫಲಿತಾಂಶ ಹೀಗಿದೆ:

1 ದಕ್ಷಿಣ ಕನ್ನಡ 88.02

2 ಉಡುಪಿ 86.38

3 ವಿಜಯಪುರ 77.14

Karnataka 2nd PUC Results 2022: District-wise pass percentage

4. ಬೆಂಗಳೂರು ದಕ್ಷಿಣ 76.74

5. ಉತ್ತರ ಕನ್ನಡ 74.33

6. ಕೊಡಗು 73.22

7. ಬೆಂಗಳೂರು ಉತ್ತರ 72.01

8. ಶಿವಮೊಗ್ಗ 70.14

9. ಚಿಕ್ಕಮಗಳೂರು 69.42

10. ಬಾಗಲಕೋಟೆ 68.69

11. ಚಿಕ್ಕೋಡಿ 68.00

12. ಬೆಂಗಳೂರು ಗ್ರಾ. 67.86

13. ಹಾಸನ 67.28

ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಟಾಪರ್ಸ್!ದ್ವಿತೀಯ ಪಿಯುಸಿ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಟಾಪರ್ಸ್!

14. ಹಾವೇರಿ 66.64

15. ಧಾರವಾಡ 65.66

16. ಚಿಕ್ಕಬಳ್ಳಾಪುರ 66.90

17. ಮೈಸೂರು 64.45

18. ಚಾಮರಾಜನಗರ 63.02

19. ದಾವಣಗೆರೆ 62.72

20. ಕೊಪ್ಪಳ 62.04

21. ಬೀದರ್ 60.78

22. ಗದಗ 60.63

23. ಯಾದಗಿರಿ 60.59

24. ಕೋಲಾರ 60.41

25. ರಾಮನಗರ 60.22

26. ಬೆಳಗಾವಿ 59.88

27. ಕಲಬುರಗಿ 59.17

28. ತುಮಕೂರು 58.90

29. ಮಂಡ್ಯ 58.72

30. ರಾಯಚೂರು 57.93

31. ಬಳ್ಳಾರಿ 55,48

32. ಚಿತ್ರದುರ್ಗ 49.31

Recommended Video

2nd PUC ಫಲಿತಾಂಶ ಪ್ರಕಟ , ಪಾಸ್ ಫೇಲ್ ಲೆಕ್ಕಾಚಾರ | Oneindia Kannada

English summary
Karnataka 2nd PUC Results 2022: District-wise pass percentage; Dakshina Kannada became top one dist in puc result
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X