ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದ್ವಿತೀಯ ಪಿಯುಸಿ ಪರೀಕ್ಷೆ: ಗೈರಾದ ವಿದ್ಯಾರ್ಥಿಗಳ ಸಂಖ್ಯೆ 27ಸಾವಿರಕ್ಕೂ ಅಧಿಕ

|
Google Oneindia Kannada News

ಬೆಂಗಳೂರು, ಜೂನ್ 18: ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ ದ್ವಿತೀಯ ಪಿಯುಸಿಯ ಇಂಗ್ಲಿಷ್ ಪರೀಕ್ಷೆ ಇಂದು (ಜೂ18) ನಡೆದಿದೆ. ಹಲವು ಮುಂಜಾಗೃತಾ ಕ್ರಮದ ಹೊರತಾಗಿಯೂ, ಹಲವು ಜಿಲ್ಲೆಗಳಲ್ಲಿ ಸಾಮಾಜಿಕ ಅಂತರ ಕಾಪಾಡದ ಘಟನೆ ವರದಿಯಾಗಿದೆ.

Recommended Video

Finally second PU studenta wrote Englishexam today midst fear and precautions | KSEA

ರಾಜ್ಯದಲ್ಲಿ ಒಟ್ಟು 5,95,997 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 27,022 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆಂದು ಪಿಯುಸಿ ಬೋರ್ಡ್ ಮಾಹಿತಿಯನ್ನು ನೀಡಿದೆ. ಬೆಂಗಳೂರು ದಕ್ಷಿಣ ಭಾಗದ 1,646 ವಿದ್ಯಾರ್ಥಿಗಳು ಮತ್ತು ಕಲಬುರಗಿ ಭಾಗದ 1,750 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಕರ್ನಾಟಕ: ಇಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಕರ್ನಾಟಕ: ಇಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ

ರಾಜ್ಯದ 1,016 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಜವಾಬ್ದಾರಿಯನ್ನು ಸರಕಾರ, ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಅವರಿಗೆ ಸರಕಾರ ವಹಿಸಿತ್ತು.

ಹೊರ ರಾಜ್ಯದ 1,889 ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದಾರೆ. ಕೊರೊನಾದಿಂದಾಗಿ ಹೆಚ್ಚುವರಿ 13,528 ಕೊಠಡಿಯಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಪಿಯು ಬೋರ್ಡ್ ನೀಡಿದ ಮಾಹಿತಿ ಪ್ರಕಾರ, ಜಿಲ್ಲಾವಾರು ಗೈರಾದ ವಿದ್ಯಾರ್ಥಿಗಳ ಸಂಖ್ಯೆ ಇಂತಿದೆ:

ರಾಜ್ಯದ 27 ಸಾವಿರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುರಾಜ್ಯದ 27 ಸಾವಿರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು

ರಾಮನಗರ, ಬೀದರ್

ರಾಮನಗರ, ಬೀದರ್

ಬೆಂಗಳೂರು ಉತ್ತರ - 1,646
ಬೆಂಗಳೂರು ದಕ್ಷಿಣ- 1,675
ಬೆಂಗಳೂರು ಗ್ರಾಮಾಂತರ- 341
ರಾಮನಗರ- 488
ಬೀದರ್- 899

ಬಾಗಲಕೋಟೆ

ಬಾಗಲಕೋಟೆ

ಬಳ್ಳಾರಿ- 1,261
ಚಿಕ್ಕೋಡಿ- 1,359
ಬೆಳಗಾವಿ- 1,044
ಬಾಗಲಕೋಟೆ- 696
ದಾವಣಗೆರೆ- 1,292

ಚಿತ್ರದುರ್ಗ

ಚಿತ್ರದುರ್ಗ

ಚಿತ್ರದುರ್ಗ- 1,040
ಬಿಜಾಪುರ- 1,476
ಮಂಡ್ಯ- 682
ಧಾರವಾಡ- 917
ಕಲಬುರಗಿ- 1,750

ಯಾದಗಿರಿ-

ಯಾದಗಿರಿ-

ಚಿಕ್ಕಮಗಳೂರು- 377
ಗದಗ- 669
ಹಾವೇರಿ- 457
ಕೋಲಾರ- 730
ಯಾದಗಿರಿ- 568

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ

ಹಾಸನ- 535
ಚಿಕ್ಕಬಳ್ಳಾಪುರ- 442
ಚಾಮರಾಜನಗರ- 268
ಮೈಸೂರು- 1,401
ಉತ್ತರ ಕನ್ನಡ- 435

ದಕ್ಷಿಣ ಕನ್ನಡ, ಉಡುಪಿ

ದಕ್ಷಿಣ ಕನ್ನಡ, ಉಡುಪಿ

ಕೊಪ್ಪಳ- 463
ರಾಯಚೂರು- 1,347
ದಕ್ಷಿಣ ಕನ್ನಡ- 466
ಉಡುಪಿ- 163
ಶಿವಮೊಗ್ಗ- 538
ತುಮಕೂರು- 1,457
ಕೊಡಗು- 140

English summary
Karnataka 2nd PUC English Exam: 27 Thousand Students Absents Across Karnataka,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X