ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನ್ಯೂಸ್ ಚಾನೆಲ್‌ ಟಿಆರ್‌ಪಿ; ಯಾವ ಚಾನೆಲ್ ಟಾಪ್!

|
Google Oneindia Kannada News

ಬೆಂಗಳೂರು, ಆಗಸ್ಟ್ 11: ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 31ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.

ಸದ್ಯ ನಂಬರ್ ಒನ್ ಸಂಸ್ಥೆಯಾಗಿಯಾಗಿ ಟಿವಿ 9 ಕನ್ನಡ ಮುಂದುವರೆದಿದ್ದು, ರೇಟಿಂಗ್‌ನಲ್ಲಿ ಸತತ 3ನೇ ವಾರವು ಶತಕದ ಗಟಿಯನ್ನು ದಾಟಿ ತನಗೆ ಯಾರು ಸರಿಸಾಟಿಯಿಲ್ಲ ಎನ್ನುವಂತೆ ಮುನ್ನುಗ್ಗುತ್ತಿದೆ. ಎರಡನೇ ಸ್ಥಾನ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. . ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಭಾಧಿತವಾಗಿದ್ದರು ಕಳೆದ ವಾರಕ್ಕಿಂದ ರೇಟಿಂಗ್ ಏರಿಕೆಯಾಗಿದೆ. ನ್ಯೂಸ್ 18 ಕನ್ನಡ ಮೂರನೇ ಸ್ಥಾನದ ಪೈಪೋಟಿಯ ಸಮೀಪಕ್ಕೆ ಬಂದು ತಲುಪಿದೆ. ದಿಗ್ವಿಜಯ ನ್ಯೂಸ್ ಮತ್ತು ಪವರ್ ಟಿವಿ 6ನೇ ಸ್ಥಾನದ ಪೈಪೋಟಿಯಲ್ಲಿವೆ.

Breaking: 'ಟಿವಿ, ಸಾಮಾಜಿಕ ಮಾಧ್ಯಮಗಳು ಪ್ರಜಾಪ್ರಭುತ್ವಕ್ಕೆ ಹಾನಿಕರ' Breaking: 'ಟಿವಿ, ಸಾಮಾಜಿಕ ಮಾಧ್ಯಮಗಳು ಪ್ರಜಾಪ್ರಭುತ್ವಕ್ಕೆ ಹಾನಿಕರ'

ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್ ಗಳ ಪಾಲಿಗೆ ಬಹಳ ಪ್ರಮುಖಲಾಗಿದೆ.

ಜುಲೈ 30 ರಿಂದ ಆಗಸ್ಟ್ 5ರ ವರದಿ

ಜುಲೈ 30 ರಿಂದ ಆಗಸ್ಟ್ 5ರ ವರದಿ

1.ಟಿವಿ9 ಕನ್ನಡ -105.38
2.ಪಬ್ಲಿಕ್ ಟಿವಿ-46.84
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 34.99
4.ನ್ಯೂಸ್ 18 ಕನ್ನಡ- 30.36
5.ನ್ಯೂಸ್ ಫಸ್ಟ್-23.76
6.ದಿಗ್ವಿಜಯ 24x7 ನ್ಯೂಸ್- 17.62
7.ಪವರ್ ಟಿವಿ- 15.46
8.ಟಿವಿ 5 ಕನ್ನಡ- 3.49
9.ರಾಜ್ ನ್ಯೂಸ್ ಕನ್ನಡ- 2.89
10.ಕಸ್ತೂರಿ ನ್ಯೂಸ್- 2.89

ಜುಲೈ 24 ರಿಂದ ಜುಲೈ 29ರ ವರದಿ

ಜುಲೈ 24 ರಿಂದ ಜುಲೈ 29ರ ವರದಿ

1.ಟಿವಿ9 ಕನ್ನಡ -104.18
2.ಪಬ್ಲಿಕ್ ಟಿವಿ-46.60
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.10
4.ನ್ಯೂಸ್ 18 ಕನ್ನಡ- 30.72
5.ನ್ಯೂಸ್ ಫಸ್ಟ್-24.73
6.ದಿಗ್ವಿಜಯ 24x7 ನ್ಯೂಸ್- 17.68
7.ಪವರ್ ಟಿವಿ- 15.79
8.ಟಿವಿ 5 ಕನ್ನಡ- 3.06
9.ಕಸ್ತೂರಿ ನ್ಯೂಸ್- 2.99
10.ರಾಜ್ ನ್ಯೂಸ್ ಕನ್ನಡ- 2.95

ಜುಲೈ 16 ರಿಂದ ಜುಲೈ 23ರ ವರದಿ

ಜುಲೈ 16 ರಿಂದ ಜುಲೈ 23ರ ವರದಿ

1.ಟಿವಿ9 ಕನ್ನಡ -100.53
2.ಪಬ್ಲಿಕ್ ಟಿವಿ-47.53
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.99
4.ನ್ಯೂಸ್ 18 ಕನ್ನಡ- 30.66
5.ನ್ಯೂಸ್ ಫಸ್ಟ್-24.47
6.ದಿಗ್ವಿಜಯ 24x7 ನ್ಯೂಸ್- 17.54
7.ಪವರ್ ಟಿವಿ- 15.30
8.ಟಿವಿ 5 ಕನ್ನಡ- 2.91
9.ರಾಜ್ ನ್ಯೂಸ್ ಕನ್ನಡ- 2.79
10.ಕಸ್ತೂರಿ ನ್ಯೂಸ್- 2.61

ಜುಲೈ 09 ರಿಂದ ಜುಲೈ 15ರ ವರದಿ

ಜುಲೈ 09 ರಿಂದ ಜುಲೈ 15ರ ವರದಿ

1.ಟಿವಿ9 ಕನ್ನಡ -97.09
2.ಪಬ್ಲಿಕ್ ಟಿವಿ-47.53
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.36
4.ನ್ಯೂಸ್ 18 ಕನ್ನಡ- 30.00
5.ನ್ಯೂಸ್ ಫಸ್ಟ್-24.12
6.ದಿಗ್ವಿಜಯ 24x7 ನ್ಯೂಸ್- 16.61
7.ಪವರ್ ಟಿವಿ- 13.68
8.ಟಿವಿ 5 ಕನ್ನಡ- 3.31
9.ರಾಜ್ ನ್ಯೂಸ್ ಕನ್ನಡ- 2.57
10.ಕಸ್ತೂರಿ ನ್ಯೂಸ್- 2.35

ಜುಲೈ 02 ರಿಂದ ಜುಲೈ 08ರ ವರದಿ

ಜುಲೈ 02 ರಿಂದ ಜುಲೈ 08ರ ವರದಿ

1.ಟಿವಿ9 ಕನ್ನಡ -84.17
2.ಪಬ್ಲಿಕ್ ಟಿವಿ-43.83
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 37.17
4.ನ್ಯೂಸ್ 18 ಕನ್ನಡ- 26.61
5.ನ್ಯೂಸ್ ಫಸ್ಟ್-22.31
6.ದಿಗ್ವಿಜಯ 24x7 ನ್ಯೂಸ್- 15.45
7.ಪವರ್ ಟಿವಿ- 11.85
8.ಟಿವಿ 5 ಕನ್ನಡ- 2.95
9.ರಾಜ್ ನ್ಯೂಸ್ ಕನ್ನಡ- 2.33
10.ಕಸ್ತೂರಿ ನ್ಯೂಸ್- 2.16

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

English summary
Kannada TV news Channels BARC (TRP) Ratings : Here is the 31th week report of Kannada TV news Channels TRP Ratings, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X