India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನ್ಯೂಸ್ ಚಾನಲ್ 24ನೇ ವಾರದ ಬಾರ್ಕ್ ರೇಟಿಂಗ್..

|
Google Oneindia Kannada News

ಬೆಂಗಳೂರು, ಜೂನ್ 17 : ಕರ್ನಾಟಕದ ಸುದ್ದಿವಾಹಿನಿಗಳ 24ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.

ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಏಷಿಯನೆಟ್ ಸುವರ್ಣ ನ್ಯೂಸ್‌ನಲ್ಲಿ ಏರಿಕೆಯಾಗಿದ್ದರೆ. ಪವರ್ ಟಿವಿ ಮತ್ತು ನ್ಯೂಸ್ 18ಕನ್ನಡದ ಟಿಆರ್‌ಪಿಯಲ್ಲಿಯೂ ಅಲ್ಪ ಏರಿಕೆ ಕಂಡು ಬಂದಿದ್ದು. ಉಳಿದ ಚಾನಲ್‌ಗಳ ಟಿಆರ್‌ಪಿ ಕುಸಿತವಾಗಿದೆ.

24ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 11 ರಿಂದ ಜೂನ್ 17)

1.ಟಿವಿ9 ಕನ್ನಡ -72.33

2.ಪಬ್ಲಿಕ್ ಟಿವಿ-37.54

3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.25

4.ನ್ಯೂಸ್ 18 ಕನ್ನಡ- 21.83

5.ನ್ಯೂಸ್ ಫಸ್ಟ್-18.98

6.ದಿಗ್ವಿಜಯ 24x7 ನ್ಯೂಸ್- 15.12

7.ಪವರ್ ಟಿವಿ- 9.78

8.ಟಿವಿ 5 ಕನ್ನಡ- 3.16

9.ಕಸ್ತೂರಿ ನ್ಯೂಸ್ - 2.42

10.ರಾಜ್ ನ್ಯೂಸ್ ಕನ್ನಡ- 2.23

23ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 4 ರಿಂದ ಜೂನ್ 10)

1.ಟಿವಿ9 ಕನ್ನಡ -75.22

2.ಪಬ್ಲಿಕ್ ಟಿವಿ-38.11

3.ಏಷಿಯನ್ ನೆಟ್ ಸುವರ್ಣ ನ್ಯೂಸ್- 31.87

4.ನ್ಯೂಸ್ 18 ಕನ್ನಡ- 21.33

5.ನ್ಯೂಸ್ ಫಸ್ಟ್-19.83

6.ದಿಗ್ವಿಜಯ 24x7 ನ್ಯೂಸ್- 15.93

7.ಪವರ್ ಟಿವಿ- 9.29

8.ಟಿವಿ 5 ಕನ್ನಡ- 3.33

9.ಕಸ್ತೂರಿ ನ್ಯೂಸ್ - 2.62

10.ರಾಜ್ ನ್ಯೂಸ್ ಕನ್ನಡ- 2.36

Kannada TV Channels TRP Ratings 24th Week Report

ಕಳೆದ 22ನೇ ವಾರದ ಟಿಆರ್‌ಪಿ ರೇಟಿಂಗ್ ವಿವರ (ಮೇ 26ರಿಂದ ಜೂನ್ 3)

1.ಟಿವಿ9 ಕನ್ನಡ -74.62

2.ಪಬ್ಲಿಕ್ ಟಿವಿ-37.64

3.ಏಷಿಯನ್ ನೆಟ್ ಸುವರ್ಣ ನ್ಯೂಸ್- 31.55

4.ನ್ಯೂಸ್ 18 ಕನ್ನಡ- 20.80

5.ನ್ಯೂಸ್ ಫಸ್ಟ್-19.72

6.ದಿಗ್ವಿಜಯ 24x7 ನ್ಯೂಸ್- 16.09

7.ಪವರ್ ಟಿವಿ- 8.42

8.ಟಿವಿ 5 ಕನ್ನಡ- 3.49

9.ಕಸ್ತೂರಿ ನ್ಯೂಸ್ - 2.45

10.ರಾಜ್ ನ್ಯೂಸ್ ಕನ್ನಡ- 2.45

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

   Narendra Modiಗೆ ಎರಡು ದಶಕಗಳ ನಂತರ ಕ್ಲೀನ್ ಚಿಟ್ | India | Oneindia Kannada
   English summary
   Kannada TV news Channels BARC (TRP) Ratings : Here is the 24th week report of Kannada TV news Channels TRP Ratings, Asinet suvarna news and power tv growth in good way on last week report says, know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X